Get Mystery Box with random crypto!

🎯 KPSC Materials 🎯

टेलीग्राम चैनल का लोगो kpscmaterials — 🎯 KPSC Materials 🎯 K
टेलीग्राम चैनल का लोगो kpscmaterials — 🎯 KPSC Materials 🎯
चैनल का पता: @kpscmaterials
श्रेणियाँ: शिक्षा
भाषा: हिंदी
ग्राहकों: 94
चैनल से विवरण

ನಮ್ಮ ಚಾನಲ್ ನಲ್ಲಿ KPSC ಗೆ ಸಂಭಂದ ಪಟ್ಟ MINI NOTE ಲಭ್ಯವಿರುತ್ತದೆ
🎯 KPSC Materials 🎯

Ratings & Reviews

3.50

2 reviews

Reviews can be left only by registered users. All reviews are moderated by admins.

5 stars

1

4 stars

0

3 stars

0

2 stars

1

1 stars

0


नवीनतम संदेश 4

2021-09-20 19:07:32 "ಮಾಹಿತಿ ವೇದಿಕೆKGR"YouTube channel ನಿಂದ "PSI ಪ್ರಬಂಧ ಸ್ಪರ್ಧೆ"

ಕಾರ್ಯಕ್ರಮದಲ್ಲಿ ಹೆಚ್ಚಿನ ಅಭ್ಯರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಂತಿ

ನಿಮ್ಮ ಅನಿಸಿಕೆಯನ್ನು
"Comments Box" ನಲ್ಲಿ ತಿಳಿಸಬಹುದು
==========


1.5K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 16:07
ओपन / कमेंट
2021-09-20 18:10:39
ಕಾನೂನು ಮತ್ತು ನ್ಯಾಯ ಸಚಿವಾಲಯವು
"ಏಕ್ ಪಹಲ್"( Ek Pahal) ಅಭಿಯಾನವನ್ನು ಆರಂಭಿಸಿದೆ.

- ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ :
ಕಿರಣ್ ರಿಜಿಜು
2.3K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 15:10
ओपन / कमेंट
2021-09-20 18:01:10
India’s first indigenous cruise liner launched by IRCTC

- IRCTC Indian Railway Catering and Tourism Corporation
2.4K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 15:01
ओपन / कमेंट
2021-09-20 15:29:11 ಅಭ್ಯರ್ಥಿಗಳ ಗಮನಕ್ಕೆ

"ಮಾಹಿತಿ ವೇದಿಕೆKGR"YouTube channel ನಿಂದ "ಪ್ರಬಂಧ ಸ್ಪರ್ಧೆ"

ಮುಂದೆ ಬರಲಿರುವ PSI ಪರೀಕ್ಷೆಗಳಿಗೆ ಪ್ರಮುಖವಾದ ಪ್ರಬಂಧಗಳ ವಿಷಯಗಳನ್ನು ನಿಮ್ಮ ಮುಂದೆ ನೀಡಲಾಗುತ್ತದೆ.ಈ ಪ್ರಬಂಧಗಳಿಗೆ ನಿವು ಉತ್ತರಗಳನ್ನು ಬರೆದು ಕಳುಹಿಸಬೇಕು
ಅದು ಹೇಗೆ..?
ಎಲ್ಲಿ.?
ಯಾವ ವಿಷಯ.?


ಸಂಪೂರ್ಣ ಮಾಹಿತಿಯನ್ನು ಪಡೆಯಲು
"ಮಾಹಿತಿ ವೇದಿಕೆKGR"YouTube channelನ್ನು SUBSCRIBEಆಗಿ

https://youtube.com/channel/UCGiq60xR79si2FDrv_J32KA


ಸೂಚನೆ :- ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮವಾಗಿ ಪ್ರಬಂಧ ಬರೆದವರಿಗೆ ಬಹುಮಾನ ವಿತರಿಸಲಾಗುತ್ತದೆ.
3.3K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 12:29
ओपन / कमेंट
2021-09-20 11:27:12
ಹೈದರಾಬಾದಿನಲ್ಲಿ ನಿರ್ಮಾಣವಾಗುತ್ತಿದೆ ರಾಮಾನುಜಾಚಾರ್ಯರಸಮಾನತೆಯ ಪ್ರತಿಮೆ’ :
ಫೆಬ್ರವರಿ 2022 ಕ್ಕೆ ಅನಾವರಣ

ಮುಂದಿನ ವರ್ಷದ ಫೆಬ್ರವರಿಯಲ್ಲಿ ಹೈದರಾಬಾದ್‌ನಲ್ಲಿಸಮಾನತೆಯ ಪ್ರತಿಮೆ’ ಎಂದು ಹೆಸರಿಸಲಾದ ಶ್ರೀ ರಾಮಾನುಜಾಚಾರ್ಯರ ಪ್ರತಿಮೆ ಅನಾವರಣಗೊಳ್ಳಲಿದೆ.

ವೈಷ್ಣವ ಪಂಥದ ಮುಂದಾಳು ಮತ್ತು ಭಕ್ತಿ ಚಳುವಳಿಯ ರೂವಾರಿ
ಶ್ರೀ ರಾಮಾನುಜಾಚಾರ್ಯರು 1017 ರಲ್ಲಿ ತಮಿಳುನಾಡಿನ ಶ್ರೀ ಪೆರುಂಬದೂರಿನಲ್ಲಿ ಜನಿಸಿದರು. ಅವರು ವೇದಗಳ ಸಾರವನ್ನು ಒಂಬತ್ತು ಗ್ರಂಥಗಳ ರೂಪದಲ್ಲಿ ಪ್ರಸ್ತುತಪಡಿಸಿದರು.
4.3K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 08:27
ओपन / कमेंट
2021-09-20 11:19:45
Manipur’s Sirarakhong Chilli and Tamenglong Orange gets GI tag
3.9K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 08:19
ओपन / कमेंट
2021-09-20 06:45:30
ವಿಶೇಷ ಮತ್ತು ಉಪಯುಕ್ತ ಕ್ಲಾಸಸ್
"ಮಾಹಿತಿ ವೇದಿಕೆKGR"YouTube channel

ವಿಷಯ :- ಭೂಗೋಳಶಾಸ್ತ್ರ
PSI, PC,SDA, FDA






SUBSCRIBE ಆಗಲು ಈ ಲಿಂಕ್ ಕ್ಲಿಕ್ ಮಾಡಿ Subscrib ಆಗಿ
https://youtube.com/channel/UCGiq60xR79si2FDrv_J32KA
4.5K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 03:45
ओपन / कमेंट
2021-09-20 03:57:46
ದಿನಾಂಕ :-20-09-2021
ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ವಿಶ್ವವಾಣಿ
> ಪ್ರಜಾವಾಣಿ
> ಕನ್ನಡ ಪ್ರಭ
> ಹೊಸ ದಿಗಂತ
> ವಾರ್ತಾ ಭಾರತಿ
> ವಿಜಯವಾಣಿ
> ವಿಜಯ ಕರ್ನಾಟಕ
> ಸಂಯುಕ್ತ ಕರ್ನಾಟಕ

5.2K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 00:57
ओपन / कमेंट
2021-09-20 02:19:38
"ಕರುನಾಳು ಬಾ ಬೆಳಕೆ"
ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು
4.7K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 23:19
ओपन / कमेंट