Get Mystery Box with random crypto!

🎯 KPSC Materials 🎯

टेलीग्राम चैनल का लोगो kpscmaterials — 🎯 KPSC Materials 🎯 K
टेलीग्राम चैनल का लोगो kpscmaterials — 🎯 KPSC Materials 🎯
चैनल का पता: @kpscmaterials
श्रेणियाँ: शिक्षा
भाषा: हिंदी
ग्राहकों: 94
चैनल से विवरण

ನಮ್ಮ ಚಾನಲ್ ನಲ್ಲಿ KPSC ಗೆ ಸಂಭಂದ ಪಟ್ಟ MINI NOTE ಲಭ್ಯವಿರುತ್ತದೆ
🎯 KPSC Materials 🎯

Ratings & Reviews

3.50

2 reviews

Reviews can be left only by registered users. All reviews are moderated by admins.

5 stars

1

4 stars

0

3 stars

0

2 stars

1

1 stars

0


नवीनतम संदेश 6

2021-09-19 04:07:34
ದಿನಾಂಕ :-19-09-2021
ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ವಿಶ್ವವಾಣಿ
> ಪ್ರಜಾವಾಣಿ
> ಕನ್ನಡ ಪ್ರಭ
> ಹೊಸ ದಿಗಂತ
> ವಾರ್ತಾ ಭಾರತಿ
> ವಿಜಯವಾಣಿ
> ವಿಜಯ ಕರ್ನಾಟಕ
> ಸಂಯುಕ್ತ ಕರ್ನಾಟಕ

1.7K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 01:07
ओपन / कमेंट
2021-09-19 02:29:14
"ಕರುನಾಳು ಬಾ ಬೆಳಕೆ"
ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು
2.0K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 23:29
ओपन / कमेंट
2021-09-19 02:25:24
1.9K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 23:25
ओपन / कमेंट
2021-09-18 20:55:44
"ಮಾಹಿತಿ ವೇದಿಕೆKGR" YouTube channelನ ಉಪಯುಕ್ತ ಕ್ಲಾಸ್

ಭಾರತದ ಸಂವಿಧಾನ




ಮಾಹಿತಿ ವೇದಿಕೆKGR YouTube channelನ್ನು SUBSCRIBEಆಗಿ
https://youtube.com/channel/UCGiq60xR79si2FDrv_J32KA
2.1K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 17:55
ओपन / कमेंट
2021-09-18 20:37:00 Mini Note Update ಮಾಡಲಾಗಿದೆ
@mahitivedhikemininote
2.2K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 17:37
ओपन / कमेंट
2021-09-18 18:44:01
ಸಾಲುಮರದ ತಿಮ್ಮಕ್ಕರಿಗೆ
ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಗೌರವ

ಪರಿಸರವಾದಿ ಸಾಲುಮರದ ತಿಮ್ಮಕ್ಕ ಅವರಿಗೆ ಲಂಡನ್ ನ ಪ್ರತಿಷ್ಠಿತ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಗೌರವಿಸಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಪ್ರದಾನ ಮಾಡಿದರು.

ಸುಮಾರು 80 ವರ್ಷಗಳ ಕಾಲ ಪರಿಸರ ಸಂರಕ್ಷಣೆಗಾಗಿ ಸಾಲು ಮರದ ತಿಮ್ಮಕ್ಕ ಅವರು ಮಾಡಿದ ನಿಸ್ವಾರ್ಥ ಸೇವೆಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಗೌರವಿಸಿದೆ
1.5K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 15:44
ओपन / कमेंट
2021-09-18 18:28:48
ಪ್ರೊ. ವೈ.ಎನ್. ಸಿದ್ದೇಗೌಡರ ಅಮೂಲ್ಯ ಸೇವೆಗೆ ಚಾಣಕ್ಯ ಪ್ರಶಸ್ತಿ ನೀಡಿ ಸನ್ಮಾನ

ತುಮಕೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ಅವರಿಗೆ ಗೋವಾದ ಪ್ರತಿಷ್ಠಿತ ರಾಷ್ಟ್ರೀಯ ಚಾಣಕ್ಯ ಪ್ರಶಸ್ತಿ ಲಭಿಸಿದೆ. ಪ್ರೊ. ವೈ.ಎಸ್. ಸಿದ್ದೇಗೌಡರು 39 ವರ್ಷ ಬೋಧನೆ ಮತ್ತು ಆಡಳಿತದಲ್ಲಿ ತೋರಿದ ಉತ್ಕೃಷ್ಟ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಗೋವಾದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಗೋವಾದ ರಾಜ್ಯಪಾಲ ಶಶಿಧರನ್ ಪಿಳ್ಳೈ ಅವರು ಪ್ರೊ. ಸಿದ್ದೇಗೌಡ ಅವರಿಗೆ ಗೋವಾದ ಪ್ರತಿಷ್ಟಿತ ಪಿಆರ್‌ಸಿಐ ಮೆರಿಟೋರಿಯಸ್ ಸಂಸ್ಥೆ ಕೊಡುವ ಚಾಣಕ್ಯ ಪ್ರಶಸ್ತಿಯನ್ನು ನೀಡಿದರು

ರಾಜ್ಯದಲ್ಲಿ ಪದವಿ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಅದರಲ್ಲಿ ಸಮಾಜ ಶಾಸ್ತ್ರ ಪಠ್ಯಕ್ರಮ ಸಮಿತಿಯ ಅಧ್ಯಕ್ಷರಾಗಿ ಕಾಲಮಿತಿಯೊಳಗೆ ಸಮಾಜಶಾಸ್ತ್ರದ ಪಠ್ಯವನ್ನು ಸಿದ್ಧಪಡಿಸಿದ್ದಾರೆ.

"The Most Dedicated Vice Chancellor." ಎಂಬ ಪ್ರಶಸ್ತಿಯನ್ನು ಸಿದ್ದೇಗೌಡರು ಪಡೆದಿದ್ದಾರೆ
1.6K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 15:28
ओपन / कमेंट
2021-09-18 15:17:26 "ಮಾಹಿತಿ ವೇದಿಕೆ KGR"YouTube channel ನ ಇವತ್ತಿನ ವಿಶೇಷ ತರಗತಿ

ವಿಷಯ :- ಪರ್ಯಾಯ ಪ್ರಸ್ಥಭೂಮಿಯ ನದಿಗಳು
- ಪೂರ್ವಕ್ಕೆ ಹರಿಯುವ ನದಿಗಳು
- ಪಶ್ಚಿಮಕ್ಕೆ ಹರಿಯುವ ನದಿಗಳು
Important PSI, PC,SDA, FDA





Imp
2.5K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 12:17
ओपन / कमेंट
2021-09-18 14:18:03
ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಅಮರಿಂದರ್ ಸಿಂಗ್ ರಾಜೀನಾಮೆ
2.8K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 11:18
ओपन / कमेंट