Get Mystery Box with random crypto!

🎯 KPSC Materials 🎯

टेलीग्राम चैनल का लोगो kpscmaterials — 🎯 KPSC Materials 🎯 K
टेलीग्राम चैनल का लोगो kpscmaterials — 🎯 KPSC Materials 🎯
चैनल का पता: @kpscmaterials
श्रेणियाँ: शिक्षा
भाषा: हिंदी
ग्राहकों: 94
चैनल से विवरण

ನಮ್ಮ ಚಾನಲ್ ನಲ್ಲಿ KPSC ಗೆ ಸಂಭಂದ ಪಟ್ಟ MINI NOTE ಲಭ್ಯವಿರುತ್ತದೆ
🎯 KPSC Materials 🎯

Ratings & Reviews

3.50

2 reviews

Reviews can be left only by registered users. All reviews are moderated by admins.

5 stars

1

4 stars

0

3 stars

0

2 stars

1

1 stars

0


नवीनतम संदेश 10

2021-09-15 19:30:19
ಏಷ್ಯಾದಲ್ಲೇ ಕಳಪೆ ಕರೆನ್ಸಿ ಎಂಬ ಅಪಖ್ಯಾತಿಗೆ ಪಾತ್ರವಾದ ಪಾಕಿಸ್ತಾನರೂಪಾಯಿ

ಅಮೆರಿಕದ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯ ಇಂದು ₹ 1 ಗಿಂತಲೂ ಹೆಚ್ಚು ಕುಸಿದಿದ್ದು, ಬುಧವಾರದ ಅಂತರ ಬ್ಯಾಂಕ್ ವಹಿವಾಟಿನಲ್ಲಿ ₹ 169.9 ರಷ್ಟಾಗಿದೆ.

ಇದು ಪಾಕಿಸ್ತಾನದ ರೂಪಾಯಿ ಮೌಲ್ಯದ ಸಾರ್ವಕಾಲಿಕ ದಾಖಲೆಯ ಕುಸಿತ ಎನ್ನಲಾಗಿದೆ

ಮೂಲಕ ಏಷ್ಯಾದ ಇತರ ಕರೆನ್ಸಿಗಳಿಗಿಂತ ಮೌಲ್ಯದಲ್ಲಿ ಹಿಂದೆ ಬಿದ್ದಿರುವ ಪಾಕಿಸ್ತಾನರೂಪಾಯಿ, ಸದ್ಯ, ಸದ್ಯ, ಅತ್ಯಂತ ಕಳಪೆ ವಹಿವಾಟಿನ ಕರೆನ್ಸಿ ಎಂದು ಘೋಷಿಸಲಾಗಿದೆ
1.6K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 16:30
ओपन / कमेंट
2021-09-15 15:34:46
"ಮಾಹಿತಿ ವೇದಿಕೆ KGR"YouTube channel ನ ಇವತ್ತಿನ ವಿಶೇಷ ತರಗತಿ

ವಿಷಯ :- ಸಂವಿಧಾನದ ಐತಿಹಾಸಿಕ ಹಿನ್ನೆಲೆ ಭಾಗ 2,ರಾಣಿಯ ಆಳ್ವಿಕೆ
SPECIAL FOR PSI,SDA,FDA,



2.9K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, edited  12:34
ओपन / कमेंट
2021-09-15 14:32:00
ನಾಲ್ವರು ನಾಗರಿಕರ ಬಾಹ್ಯಾಕಾಶ ಪ್ರವಾಸ: ನಭಕ್ಕೆ ನೆಗೆಯಲು ಸಿದ್ಧತೆ

ಸ್ಪೇಸ್‌ಎಕ್ಸ್‌ ತನ್ನ ಮೊದಲ ಪ್ರವಾಸೋದ್ಯಮ ಮಿಷನ್‌ಗೆ ಬುಧವಾರ ಚಾಲನೆ ನೀಡಿದೆ. ಈ ಯೋಜನೆಯಡಿ ಇದೇ ಮೊದಲ ಬಾರಿಗೆ ಕೇವಲ ಕೆಲವೇ ತಿಂಗಳ ತರಬೇತಿ ಪಡೆದಿರುವ ನಾಲ್ವರು ಖಾಸಗಿ ನಾಗರಿಕರನ್ನು ಭೂಮಿಯ ಕಕ್ಷೆಗೆ ಕರೆದೊಯ್ಯಲಾಗುವುದು.

ಇನ್‌ಸ್ಪಿರೇಷನ್‌4’ ಮಿಷನ್‌ನ ಐದು ಗಂಟೆಗಳ ಉಡಾವಣಾ ಅವಧಿಯು ಗುರುವಾರ ರಾತ್ರಿ 8.02ಕ್ಕೆ ಆರಂಭವಾಗಲಿದ್ದು, ಮೂರು ದಿನಗಳ ಕಾಲ ಭೂಮಿಗೆ ಸುತ್ತು ಹಾಕಲಿರುವ ಇವರು, ಬೃಹತ್‌ ಪ್ಯಾರಾಚೂಟ್‌ಗಳ ಸಹಾಯದಿಂದ ಭೂಮಿಗೆ ಮರಳಲಿದ್ದಾರೆ.

ಫ್ಲಾರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಪ್ರಾಚೀನ ಉಡಾವಣಾ ಸಂಕೀರ್ಣ 39ಎ ದಿಂದ ಡ್ರ್ಯಾಗನ್‌ ಕ್ಯಾ‍ಪ್ಯ್ಸೂಲ್‌ ಅನ್ನು ಹೊತ್ತ ‘ಫಾಲ್ಕನ್‌–9’ ರಾಕೆಟ್‌ ನಭಕ್ಕೆ ನೆಗೆಯಲಿದೆ
3.2K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 11:32
ओपन / कमेंट
2021-09-15 11:10:49 ಮಧ್ಯಪ್ರದೇಶಪರಷ್ಕೃತ ಪಠ್ಯಕ್ರಮದಲ್ಲಿ ರಾಮಚರಿತಮಾನಸ, ರಾಮಸೇತು ಸೇರ್ಪಡೆ
3.3K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 08:10
ओपन / कमेंट
2021-09-15 06:08:15
ದಿನಾಂಕ 14-09-2021ರ ವಿಶೇಷ ತರಗತಿ

ವಿಷಯ :- ಮುಖ್ಯ ಸಂಶೋಧನ ಸಂಸ್ಥೆಗಳು, ಸಾಂಸ್ಕೃತಿಕ ವಲಯಗಳು, ರೈಲ್ವೆ ವಲಯಗಳು
SPECIAL FOR PSI,SDA,FDA, Railway



4.1K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 03:08
ओपन / कमेंट
2021-09-15 03:40:15
ದಿನಾಂಕ :-15-09-2021
ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ವಿಶ್ವವಾಣಿ
> ಪ್ರಜಾವಾಣಿ
> ಕನ್ನಡ ಪ್ರಭ
> ಹೊಸ ದಿಗಂತ
> ವಾರ್ತಾ ಭಾರತಿ
> ವಿಜಯವಾಣಿ
> ವಿಜಯ ಕರ್ನಾಟಕ
> ಸಂಯುಕ್ತ ಕರ್ನಾಟಕ
4.6K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 00:40
ओपन / कमेंट
2021-09-15 02:39:41
"ಕರುನಾಳು ಬಾ ಬೆಳಕೆ"
ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು

4.0K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 23:39
ओपन / कमेंट
2021-09-15 02:32:49
3.9K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 23:32
ओपन / कमेंट
2021-09-14 18:47:46 "ಮಾಹಿತಿ ವೇದಿಕೆ KGR"YouTube channel ನ ಇವತ್ತಿನ ವಿಶೇಷ ತರಗತಿ

ವಿಷಯ :- ಮುಖ್ಯ ಸಂಶೋಧನ ಸಂಸ್ಥೆಗಳು, ಸಾಂಸ್ಕೃತಿಕ ವಲಯಗಳು, ರೈಲ್ವೆ ವಲಯಗಳು
SPECIAL FOR PSI,SDA,FDA, Railway



4.2K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 15:47
ओपन / कमेंट