Get Mystery Box with random crypto!

🎯 KPSC Materials 🎯

टेलीग्राम चैनल का लोगो kpscmaterials — 🎯 KPSC Materials 🎯 K
टेलीग्राम चैनल का लोगो kpscmaterials — 🎯 KPSC Materials 🎯
चैनल का पता: @kpscmaterials
श्रेणियाँ: शिक्षा
भाषा: हिंदी
ग्राहकों: 94
चैनल से विवरण

ನಮ್ಮ ಚಾನಲ್ ನಲ್ಲಿ KPSC ಗೆ ಸಂಭಂದ ಪಟ್ಟ MINI NOTE ಲಭ್ಯವಿರುತ್ತದೆ
🎯 KPSC Materials 🎯

Ratings & Reviews

3.50

2 reviews

Reviews can be left only by registered users. All reviews are moderated by admins.

5 stars

1

4 stars

0

3 stars

0

2 stars

1

1 stars

0


नवीनतम संदेश 2

2021-09-22 20:55:32
"ಮಾಹಿತಿ ವೇದಿಕೆ𝐊𝐆𝐑" 𝐘𝐨𝐮𝐓𝐮𝐛𝐞 𝐜𝐡𝐚𝐧𝐧𝐞𝐥

"𝐃𝐮𝐚𝐥 𝐄𝐝𝐮𝐜𝐚𝐭𝐨𝐫 𝐒𝐞𝐬𝐬𝐢𝐨𝐧"
- 𝐒𝐚𝐧𝐭𝐡𝐨𝐬𝐡 𝐃.𝐊
- 𝐒𝐡𝐚𝐬𝐡𝐢𝐝𝐡𝐚𝐫

ವಿಷಯ :- ಭೂಗೋಳಶಾಸ್ತ್ರ
( 𝐆𝐞𝐨𝐠𝐫𝐚𝐩𝐡𝐲 )
[ 𝐊𝐀𝐒,𝐏𝐒𝐈, 𝐒𝐃𝐀, 𝐅𝐃𝐀 ]



3.8K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 17:55
ओपन / कमेंट
2021-09-22 20:23:40 ಸಸ್ಯಗಳನ್ನು ಬಳಸಿ ಕರೆಂಟ್ ಉತ್ಪಾದನೆ: ಭಾರತದ ಐಐಟಿ ಸಂಶೋಧಕರ ವಿನೂತನ ಪ್ರಯತ್ನ

ಜೋಧ್ ಪುರದ ಐಐಟಿ ಸಂಶೋಧಕರು ಸಸ್ಯಜನ್ಯ ಮೈಕ್ರೊಬಯಲ್ ಫ್ಯುಯೆಲ್ ಸೆಲ್ಸ್ ಮತ್ತು ತ್ಯಾಜ್ಯ ನೀರನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡಬಹುದು ಎಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದ್ದಾರೆ.

ಸಂಶೋಧಕರ ಪ್ರಯೋಗವನ್ನು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಪ್ರಾಯೋಜಿಸಿತ್ತು. ಸಂಶೋಧಕರ ತಂಡದಲ್ಲಿ ಮೂರು ಮಂದಿಯಿದ್ದು, ತ್ಯಾಜ್ಯದ ನೀರನ್ನು ಮರುಬಳಕೆ ಮಾಡುವ ವ್ಯವಸ್ಥೆ ರೂಪಿಸುವುದು ಯಾವುದೇ ನಾಗರಿಕ ಸಮಾಜದ ಲಕ್ಷಣ

ತ್ಯಾಜ್ಯದ ನೀರಿನಲ್ಲಿ ಲೇಟೆಂಟ್ ಎನರ್ಜಿ ಹೆಚ್ಚಾಗಿರುತ್ತದೆ. ಇದನ್ನು ಬಳಸಿ ವಿದ್ಯುತ್ ತಯಾರಿಸುವ ಬಗ್ಗೆ ಜಗತ್ತಿನ ವಿವಿಧ ಸಂಶೋಧಕರು ಪ್ರಯೋಗ ನಡೆಸಿದ್ದಾರೆ

ಮೈಕ್ರೋಬ್ಸ್ ಬಳಸಿ ವಿದ್ಯುತ್ ತಯಾರಿಸುವ ಐಡಿಯಾ 1911ರಲ್ಲೇ ಮೈಕೆಲ್ ಪಾಟರ್ ಎನ್ನುವ ವಿಜ್ಞಾನಿ ಮಂಡಿಸಿದ್ದರು. ಆದರೆ ಭಾರತದ ಸಂಶೋಧಕರು ಸಸ್ಯಜನ್ಯ ಫ್ಯುಯೆಲ್ ಸೆಲ್ ಗಳನ್ನು ಬಳಸಿ ಈ ಪ್ರಯೋಗ ಮಾಡಿದ್ದಾರೆ.
4.1K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 17:23
ओपन / कमेंट
2021-09-22 19:57:33
ಫೇಸ್ಬುಕ್ ಇಂಡಿಯಾ ಸಾರ್ವಜನಿಕ ನೀತಿ ನಿರ್ದೇಶಕರಾಗಿ ಮಾಜಿ ಐಎಎಸ್ ಅಧಿಕಾರಿ ರಾಜೀವ್ ಅಗರ್ವಾಲ್ ಅವರನ್ನು ನೇಮಿಸಿದೆ.

𝐅𝐚𝐜𝐞𝐛𝐨𝐨𝐤
- Founded: February 2004
- CEO: Mark Zuckerberg
- Headquarters :
California, United States
4.1K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 16:57
ओपन / कमेंट
2021-09-22 13:48:33 "ಮಾಹಿತಿ ವೇದಿಕೆ KGR"YouTube channel ನ ಇವತ್ತಿನ ವಿಶೇಷ ತರಗತಿ

ವಿಷಯ :- ಭೂಗೋಳಶಾಸ್ತ್ರ
ರಾಷ್ಟ್ರೀಯ ಉದ್ಯಾನವನಗಳು ಭಾಗ -1

Important PSI, PC,SDA, FDA



4.9K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 10:48
ओपन / कमेंट
2021-09-22 06:26:43
"𝐏𝐒𝐈 𝐄𝐬𝐬𝐚𝐲 𝐂𝐨𝐦𝐩𝐞𝐭𝐢𝐭𝐢𝐨𝐧"

𝐏𝐒𝐈 ಪ್ರಭಂದ ಸ್ಪರ್ಧೆವೀಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ ನೋಡಿ




"ಮಾಹಿತಿ ವೇದಿಕೆKGR"YouTube channelನ್ನು SUBSCRIBEಆಗಿ
https://youtube.com/channel/UCGiq60xR79si2FDrv_J32KA
5.6K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 03:26
ओपन / कमेंट
2021-09-22 06:09:35 ಈ ಗ್ರೂಪ್ ಗೆ Join ಆಗಿ
5.2K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, edited  03:09
ओपन / कमेंट
2021-09-22 06:09:10 ಜ್ಞಾನ ಪ್ರಪಂಚವನ್ನು ಆಳುತ್ತದೆ
http://t.me/Mahitivedhikegovindareddy
5.3K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 03:09
ओपन / कमेंट
2021-09-22 03:46:38
ದಿನಾಂಕ :-22-09-2021
ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ವಿಶ್ವವಾಣಿ
> ಪ್ರಜಾವಾಣಿ
> ಕನ್ನಡ ಪ್ರಭ
> ಹೊಸ ದಿಗಂತ
> ವಾರ್ತಾ ಭಾರತಿ
> ವಿಜಯವಾಣಿ
> ವಿಜಯ ಕರ್ನಾಟಕ
> ಸಂಯುಕ್ತ ಕರ್ನಾಟಕ

5.4K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 00:46
ओपन / कमेंट
2021-09-22 02:35:39
"ಕರುನಾಳು ಬಾ ಬೆಳಕೆ"
ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು
5.0K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 23:35
ओपन / कमेंट
2021-09-21 19:10:45
"𝐏𝐒𝐈 𝐄𝐬𝐬𝐚𝐲 𝐂𝐨𝐦𝐩𝐞𝐭𝐢𝐭𝐢𝐨𝐧"

ಅಭ್ಯರ್ಥಿಗಳ ಒತ್ತಾಯದ ಮೇರೆಗೆ
"𝐏𝐒𝐈 ಪ್ರಬಂಧ ಸ್ಪರ್ಧೆ"ಯನ್ನು ನಾಳೆ ಸಂಜೆ 𝟎𝟔ಗಂಟೆವರೆಗೆ ಅವಕಾಶ ನೀಡಲಾಗಿದೆ.

ಆದ್ದರಿಂದ ಅಭ್ಯರ್ಥಿಗಳು "𝐏𝐒𝐈 ಪ್ರಬಂಧ ಸ್ಪರ್ಧೆ"ಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳಲಾಗಿದೆ.

𝐏𝐒𝐈 ಪ್ರಭಂದ ಸ್ಪರ್ಧೆಯ ವೀಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ ನೋಡಬಹುದು.




"ಮಾಹಿತಿ ವೇದಿಕೆKGR"YouTube channelನ್ನು SUBSCRIBEಆಗಿ
https://youtube.com/channel/UCGiq60xR79si2FDrv_J32KA
1.3K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 16:10
ओपन / कमेंट