Get Mystery Box with random crypto!

🎯 KPSC Materials 🎯

टेलीग्राम चैनल का लोगो kpscmaterials — 🎯 KPSC Materials 🎯 K
टेलीग्राम चैनल का लोगो kpscmaterials — 🎯 KPSC Materials 🎯
चैनल का पता: @kpscmaterials
श्रेणियाँ: शिक्षा
भाषा: हिंदी
ग्राहकों: 94
चैनल से विवरण

ನಮ್ಮ ಚಾನಲ್ ನಲ್ಲಿ KPSC ಗೆ ಸಂಭಂದ ಪಟ್ಟ MINI NOTE ಲಭ್ಯವಿರುತ್ತದೆ
🎯 KPSC Materials 🎯

Ratings & Reviews

3.50

2 reviews

Reviews can be left only by registered users. All reviews are moderated by admins.

5 stars

1

4 stars

0

3 stars

0

2 stars

1

1 stars

0


नवीनतम संदेश 7

2021-09-18 14:16:12
ಭಾರತ-ನೇಪಾಳ ಜಂಟಿ ಮಿಲಿಟರಿ ವ್ಯಾಯಾಮ "ಸೂರ್ಯ ಕಿರಣ್-XV" ಪಿಥೋರಗಡ್ ( ಉತ್ತರಕಾಂಡ) ದಲ್ಲಿ ಸೆಪ್ಟೆಂಬರ್ 20, 2021 ರಿಂದ ನಡೆಯಲಿದೆ.
2.6K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 11:16
ओपन / कमेंट
2021-09-18 10:30:17 ರೈಲ್ವೆ ಸಚಿವಾಲಯದಿಂದ "ರೈಲು ಕೌಶಲ್ಯ ವಿಕಾಸ" ಯೋಜನೆ ಆರಂಭ

ಪ್ರಧಾನ ಮಂತ್ರಿ ಕೌಶಲ್ ವಿಕಾಸ ಯೋಜನೆ (ಪಿಎಂಕೆವಿವೈ)ಅಡಿಯಲ್ಲಿ, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ರೈಲು ಕೌಶಲ್ಯ ವಿಕಾಸ ಯೋಜನೆಯನ್ನು ಆರಂಭಿಸಿದ್ದಾರೆ.

ಇದರಡಿ 75 ರೈಲ್ವೆ ತರಬೇತಿ ಸಂಸ್ಥೆಗಳ ಮೂಲಕ ಮೂರು ವರ್ಷಗಳಲ್ಲಿ 50,000 ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ.

ಆರಂಭದಲ್ಲಿ, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಷಿನಿಸ್ಟ್ ಮತ್ತು ಫಿಟ್ಟರ್ ಎಂಬ ನಾಲ್ಕು ಟ್ರೇಡ್‌ಗಳಲ್ಲಿ 1,000 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ ಮತ್ತು ಆರಂಭದಲ್ಲಿ 100 ಗಂಟೆಗಳ ತರಬೇತಿಯನ್ನು ಒಳಗೊಂಡಿರುತ್ತದೆ.
3.3K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 07:30
ओपन / कमेंट
2021-09-18 04:11:57
ದಿನಾಂಕ 17-09-2021ರ ವಿಶೇಷ ತರಗತಿ

ವಿಷಯ :- ಭೂಗೋಳಶಾಸ್ತ್ರ ,
ಭಾರತದ ನದಿ ವ್ಯವಸ್ಥೆ ಭಾಗ-1
Important PSI, PC,SDA, FDA





"ಮಾಹಿತಿ ವೇದಿಕೆKGR" YouTube channelಗೆ Subscribeಆಗಲುಲಿಂಕ್ ಕ್ಲಿಕ್ ಮಾಡಿ
https://youtube.com/channel/UCGiq60xR79si2FDrv_J32KA
4.0K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, edited  01:11
ओपन / कमेंट
2021-09-18 03:48:43
ದಿನಾಂಕ :-18-09-2021
ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ವಿಶ್ವವಾಣಿ
> ಪ್ರಜಾವಾಣಿ
> ಕನ್ನಡ ಪ್ರಭ
> ಹೊಸ ದಿಗಂತ
> ವಾರ್ತಾ ಭಾರತಿ
> ವಿಜಯವಾಣಿ
> ವಿಜಯ ಕರ್ನಾಟಕ
> ಸಂಯುಕ್ತ ಕರ್ನಾಟಕ

4.0K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 00:48
ओपन / कमेंट
2021-09-18 03:01:49
"ಕರುನಾಳು ಬಾ ಬೆಳಕೆ"
ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು
3.5K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 00:01
ओपन / कमेंट
2021-09-18 02:58:46
3.5K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 23:58
ओपन / कमेंट
2021-09-17 21:06:26
"ಮಾಹಿತಿ ವೇದಿಕೆKGR"YouTube channelನ ಪ್ರಮುಖ MCQs ಕ್ಲಾಸಸ್

ಭೂಗೋಳಶಾಸ್ತ್ರMCQs ಭಾಗ-1




ಸಾಮಾನ್ಯ ವಿಜ್ಞಾನMCQs ಭಾಗ-1




ಸಾಮಾನ್ಯ ವಿಜ್ಞಾನMCQs ಭಾಗ-2




"ಮಾಹಿತಿ ವೇದಿಕೆKGR" YouTube channelಗೆ Subscribeಆಗಲು ಈ ಲಿಂಕ್ ಕ್ಲಿಕ್ ಮಾಡಿ
https://youtube.com/channel/UCGiq60xR79si2FDrv_J32KA
3.5K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 18:06
ओपन / कमेंट
2021-09-17 20:44:40
ಖ್ಯಾತ ವಿಜ್ಞಾನಿ
ತನು ಪದ್ಮನಾಭನ್ ತೀವ್ರ ಹೃದಯಾಘಾತದಿಂದ ನಿಧನ

ವಿಶ್ವ ಪ್ರಸಿದ್ಧ ಭೌತವಿಜ್ಞಾನಿ ಪ್ರೊ. ತನು ಪದ್ಮನಾಭನ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.

ಕೇರಳದ ತಿರುವನಂತಪುರದಲ್ಲಿ 1957ರ ಮಾರ್ಚ್ 10ರಂದು ಜನಿಸಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹಲವು ಪುಸ್ತಕಗಳನ್ನು ಬರೆದಿದ್ದ ಪದ್ಮನಾಭನ್ ಅವರು ವಿಜ್ಞಾನದ ಬಗ್ಗೆ ಹಲವು ಲೇಖನಗಳನ್ನು ಬರೆದಿದ್ದರು.

ಪುಣೆಯ ಇಂಟರ್ ಯುನಿವರ್ಸಿಟಿ ಸೆಂಟರ್ ನಲ್ಲಿ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರದಲ್ಲಿ ಪ್ರೊಫೆಸರ್ ಆಗಿದ್ದ ಪದ್ಮನಾಭನ್ ಅವರು ಕಳೆದ ತಿಂಗಳು ಕೇರಳ ಶಾಸ್ತ್ರ ಪುರಸ್ಕಾರಕ್ಕೆ ಒಳಗಾಗಿದ್ದರು. ರಾಜ್ಯದ ವಿಜ್ಞಾನಿಗಳನ್ನು ಗೌರವಿಸುವ ಕೇರಳ ಸರ್ಕಾರದ ಪ್ರಶಸ್ತಿಯಿದು.

ಕ್ವಾಂಟಮ್ ಸಿದ್ಧಾಂತ, ಗುರುತ್ವಾಕರ್ಷಣೆ, ವಿಶ್ವವಿಜ್ಞಾನ ಮತ್ತು ವಿಶ್ವದಲ್ಲಿ ರಚನೆ ಇತ್ಯಾದಿಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದರು. ಸಾಮಾನ್ಯ ಸಾಪೇಕ್ಷತೆ ಮತ್ತು ಥರ್ಮೋಡೈನಾಮಿಕ್ಸ್ ಅನ್ನು ಹೊಸ ರೀತಿಯಲ್ಲಿ ಮತ್ತು ಇತರ ಕ್ಷೇತ್ರಗಳಲ್ಲಿ ಜೋಡಣೆ ಮಾಡುವುದನ್ನು ಸಂಶೋಧನೆ ಮಾಡಿದ್ದರು.
3.8K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 17:44
ओपन / कमेंट
2021-09-17 19:41:49
ಕೈದಿಗಳಿಂದ ಸಂಪತ್ತು ಸೃಷ್ಟಿಗೆ ಹೊಸ ಮಂಡಳಿ

ಜೈಲುಗಳಲ್ಲಿ ಕೈದಿಗಳ ಮಾನವ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ವಿವಿಧ ಉತ್ಪನ್ನಗಳ ತಯಾರಿಕೆ ಹೆಚ್ಚಿಸುವುದು ಮತ್ತು ಆ ಮೂಲಕ ಕೈದಿಗಳ ಗಳಿಕೆ ಪ್ರಮಾಣ ಹೆಚ್ಚಿಸುವ ಉದ್ದೇಶದ 'ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ' ಸ್ಥಾಪನೆಮಸೂದೆಗೆ ವಿಧಾನಸಭೆ ಶುಕ್ರವಾರ ಒಪ್ಪಿಗೆ ನೀಡಿತು.

ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳಲ್ಲಿ ಅಲ್ಲಿನ ಬಂದೀಖಾನೆಗಳಲ್ಲಿ ವರ್ಷಕ್ಕೆ ಸುಮಾರು ₹600 ಕೋಟಿಯಷ್ಟು ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.

ಬಂದೀಖಾನೆ ಮಂಡಳಿಗೆ ಗೃಹ ಸಚಿವರೇ ಅಧ್ಯಕ್ಷರಾಗಿರುತ್ತಾರೆ
435 views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 16:41
ओपन / कमेंट