Get Mystery Box with random crypto!

🎯 KPSC Materials 🎯

टेलीग्राम चैनल का लोगो kpscmaterials — 🎯 KPSC Materials 🎯 K
टेलीग्राम चैनल का लोगो kpscmaterials — 🎯 KPSC Materials 🎯
चैनल का पता: @kpscmaterials
श्रेणियाँ: शिक्षा
भाषा: हिंदी
ग्राहकों: 94
चैनल से विवरण

ನಮ್ಮ ಚಾನಲ್ ನಲ್ಲಿ KPSC ಗೆ ಸಂಭಂದ ಪಟ್ಟ MINI NOTE ಲಭ್ಯವಿರುತ್ತದೆ
🎯 KPSC Materials 🎯

Ratings & Reviews

3.50

2 reviews

Reviews can be left only by registered users. All reviews are moderated by admins.

5 stars

1

4 stars

0

3 stars

0

2 stars

1

1 stars

0


नवीनतम संदेश 3

2021-09-21 18:48:31
ವಾಯುಪಡೆನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್
ವಿ.ಆರ್. ಚೌಧರಿ
1.6K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 15:48
ओपन / कमेंट
2021-09-21 18:35:50 ಸೆ. 24ರಂದು ಮೋದಿ–ಬೈಡನ್‌ ಮುಖಾಮುಖಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಸೆ. 24ರಂದು ವಾಷಿಂಗ್ಟನ್‌ನಲ್ಲಿ ಮುಖಾಮುಖಿಯಾಗಲಿದ್ದು, ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯವೃದ್ಧಿ ಕುರಿತು ಚರ್ಚಿಸಲಿದ್ದಾರೆ.

ವಾಣಿಜ್ಯ ವಹಿವಾಟು, ಬಂಡವಾಳ ಹೂಡಿಕೆ, ರಕ್ಷಣಾ ಕ್ಷೇತ್ರ ಮತ್ತು ಭದ್ರತೆ ಕುರಿತ ವಿಷಯಗಳೂ ಭೇಟಿ ಸಂದರ್ಭದಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವರ್ಧನ್‌ ಶ್ರೀಂಗ್ಲಾ ಮಂಗಳವಾರ ತಿಳಿಸಿದರು

ಪ್ರಧಾನಿ ನೇತೃತ್ವದ ಈ ನಿಯೋಗದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಭಾಲ್‌, ವಿದೇಶಾಂಗ ಕಾರ್ಯದರ್ಶಿ ಶ್ರೀಂಗ್ಲಾ ಅವರೂ ಇರುವರು.

ಅಮೆರಿಕ, ಆಸ್ಟ್ರೇಲಿಯಾ ಮತ್ತು ಬ್ರಿಟನ್‌ ನಡುವಣ ಇತ್ತೀಚಿಗೆ ನಡೆದ ಭದ್ರತಾ ಪಾಲುದಾರಿಕೆ ಕ್ವಾಡ್‌ ರಾಷ್ಟ್ರಗಳ ಶೃಂಗಸಭೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ, ಎರಡೂ ಸಮೂಹದ ಕಾರ್ಯಶೈಲಿ ಭಿನ್ನವಾದುದು ಎಂದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರನ್ನೂ ಭೇಟಿಯಾಗುವರು. ಅಲ್ಲದೆ, 24ರಂದು ನಡೆಯುವ ಕ್ವಾಡ್‌ ರಾಷ್ಟ್ರಗಳ ಸಭೆಯಲ್ಲಿಯೂ ಪ್ರಧಾನಿ ಭಾಗಿಯಾಗುವರು.

ಮೋದಿ ಅವರು ಈ ಹಿಂದೆ ಅಮೆರಿಕಕ್ಕೆ ಸೆಪ್ಟೆಂಬರ್ 2019ರಲ್ಲಿ ಭೇಟಿ ನೀಡಿದ್ದರು. ಆಗ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾಗಿದ್ದು, ಅವರೊಂದಿಗೆ ಹೂಸ್ಟನ್‌ನಲ್ಲಿ ನಡೆದಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
1.8K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 15:35
ओपन / कमेंट
2021-09-21 17:27:27
ಪ್ರಚಲಿತ ವಿದ್ಯಮಾನಗಳು
ದಿನಾಂಕ :-21-09-2021

2.3K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 14:27
ओपन / कमेंट
2021-09-21 13:13:00
Justin Trudeau wins historic third term as Prime Minister of Canada
3.5K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 10:13
ओपन / कमेंट
2021-09-21 13:13:00
Iran becomes 9th member of the Shanghai Cooperation Organisation (SCO)
3.2K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 10:13
ओपन / कमेंट
2021-09-21 06:41:49 "PSI ಪ್ರಭಂದ ಸ್ಪರ್ಧೆ"

"ಮಾಹಿತಿ ವೇದಿಕೆ-KGR"YouTube Channelನಿಂದ "PSI ಪಭಂದ ಸ್ಪರ್ಧೆ" ಏರ್ಪಡಿಸಲಾಗಿದೆ. ಪ್ರಬಂಧದ ವಿಷಯಗಳನ್ನು "ಮಾಹಿತಿ ವೇದಿಕೆKGR" YouTube Channel ನಲ್ಲಿ ನೀಡಲಾಗಿದೆ.





ಈ ಪ್ರಬಂಧದ ವಿಷಯಗಳಿಗೆ ನೀವು ವಿವರಣೆ ಬರೆದು ಅದನ್ನು ಪಿಡಿಎಫ್ ಮೂಲಕ "ಮಾಹಿತಿ ವೇದಿಕೆKGR" YouTube Channelನ Description ನಲ್ಲಿ Submit ಮಾಡಬೇಕು
ಈ ಪ್ರಬಂಧವನ್ನು ಯಾರು ಉತ್ತಮವಾಗಿ ಬರೆದಿರುತ್ತಾರೋ ಅವರಿಗೆ ಬಹುಮಾನ ನೀಡಲಾಗುತ್ತದೆ .

ಸೂಚನೆ :- ಇವತ್ತು ಸಂಜೆ 06 ಗಂಟೆಯ ಒಳಗಾಗಿ Submit ಮಾಡಬೇಕು
4.6K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 03:41
ओपन / कमेंट
2021-09-21 05:04:13 ಪ್ರಚಲಿತ ಲೇಖನಗಳನ್ನ Update ಮಾಡಲಾಗಿದೆ

@mahitivedhikemininote
4.1K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 02:04
ओपन / कमेंट
2021-09-21 04:10:21
ದಿನಾಂಕ :-21-09-2021
ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ವಿಶ್ವವಾಣಿ
> ಪ್ರಜಾವಾಣಿ
> ಕನ್ನಡ ಪ್ರಭ
> ಹೊಸ ದಿಗಂತ
> ವಾರ್ತಾ ಭಾರತಿ
> ವಿಜಯವಾಣಿ
> ವಿಜಯ ಕರ್ನಾಟಕ
> ಸಂಯುಕ್ತ ಕರ್ನಾಟಕ

4.6K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 01:10
ओपन / कमेंट
2021-09-21 02:30:06
"ಕರುನಾಳು ಬಾ ಬೆಳಕೆ"
ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು

4.5K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 23:30
ओपन / कमेंट
2021-09-21 02:25:15
4.2K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 23:25
ओपन / कमेंट