Get Mystery Box with random crypto!

🎯 KPSC Materials 🎯

टेलीग्राम चैनल का लोगो kpscmaterials — 🎯 KPSC Materials 🎯 K
टेलीग्राम चैनल का लोगो kpscmaterials — 🎯 KPSC Materials 🎯
चैनल का पता: @kpscmaterials
श्रेणियाँ: शिक्षा
भाषा: हिंदी
ग्राहकों: 94
चैनल से विवरण

ನಮ್ಮ ಚಾನಲ್ ನಲ್ಲಿ KPSC ಗೆ ಸಂಭಂದ ಪಟ್ಟ MINI NOTE ಲಭ್ಯವಿರುತ್ತದೆ
🎯 KPSC Materials 🎯

Ratings & Reviews

3.50

2 reviews

Reviews can be left only by registered users. All reviews are moderated by admins.

5 stars

1

4 stars

0

3 stars

0

2 stars

1

1 stars

0


नवीनतम संदेश 8

2021-09-17 15:53:12 "ಮಾಹಿತಿ ವೇದಿಕೆ KGR"YouTube channel ನ ಇವತ್ತಿನ ವಿಶೇಷ ತರಗತಿ

ವಿಷಯ :- ಭೂಗೋಳಶಾಸ್ತ್ರ,
ಭಾರತದ ನದಿ ವ್ಯವಸ್ಥೆ ಭಾಗ-1
Important PSI, PC,SDA, FDA





Imp Class
2.0K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 12:53
ओपन / कमेंट
2021-09-17 04:02:27
ದಿನಾಂಕ :-16-09-2021ರ ವಿಶೇಷ ತರಗತಿ

ವಿಷಯ :- ಭೂಗೋಳಶಾಸ್ತ್ರದ ಭೂಮಿಯ ಸ್ವರೂಪಗಳು.
( PSI, PC,SDA, FDA )





SUBSCRIBE ಆಗಲು ಈ ಲಿಂಕ್ ಕ್ಲಿಕ್ ಮಾಡಿ Subscrib ಆಗಿ
https://youtube.com/channel/UCGiq60xR79si2FDrv_J32KA
4.0K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 01:02
ओपन / कमेंट
2021-09-17 03:17:39
ದಿನಾಂಕ :-17-09-2021
ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ವಿಶ್ವವಾಣಿ
> ಪ್ರಜಾವಾಣಿ
> ಕನ್ನಡ ಪ್ರಭ
> ಹೊಸ ದಿಗಂತ
> ವಾರ್ತಾ ಭಾರತಿ
> ವಿಜಯವಾಣಿ
> ವಿಜಯ ಕರ್ನಾಟಕ
> ಸಂಯುಕ್ತ ಕರ್ನಾಟಕ

4.1K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 00:17
ओपन / कमेंट
2021-09-17 02:23:30
"ಕರುನಾಳು ಬಾ ಬೆಳಕೆ"
ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು

3.4K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 23:23
ओपन / कमेंट
2021-09-17 02:20:06
3.4K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 23:20
ओपन / कमेंट
2021-09-16 20:50:30
ಪುಸ್ತಕ ಬಿಡುಗಡೆ ಮಾಡಲಿದ್ದಾರೆ ಟಿವಿಎಸ್‌ ಕಂಪನಿಯ ಅಧ್ಯಕ್ಷ ವೇಣು ಶ್ರೀನಿವಾಸನ್

ಟಿವಿಎಸ್‌ ಮೋಟರ್‌ ಕಂಪನಿಅಧ್ಯಕ್ಷ ವೇಣು ಶ್ರೀನಿವಾಸನ್ ಅವರು ‘ಎ ಸೈಲೆಂಟ್ ರೆವಲ್ಯೂಷನ್ – ದಿ ಜರ್ನಿ ಆಫ್ ದಿ ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್’ ಪುಸ್ತಕವನ್ನು ಸೆಪ್ಟೆಂಬರ್‌ 22ರಂದು ಬಿಡುಗಡೆ ಮಾಡಲಿದ್ದಾರೆ. ಟಿವಿಎಸ್‌ ಕಂಪನಿಯ ಸಮಾಜ ಸೇವಾ ಅಂಗವಾಗಿರುವ ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್‌ನ 25 ವರ್ಷಗಳ ಪಯಣವನ್ನು ಈ ಪುಸ್ತಕವು ದಾಖಲಿಸಿದೆ.

ಹಾರ್ಪರ್‌ ಕಾಲಿನ್ಸ್ ಪ್ರಕಾಶನ ಸಂಸ್ಥೆ ಇದನ್ನು ಪ್ರಕಟಿಸಿದ್ದು, ಸ್ನಿಗ್ಧ ಪರುಪುಡಿ ಅವರು ಪುಸ್ತಕ ಬರೆದಿದ್ದಾರೆ
3.7K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 17:50
ओपन / कमेंट
2021-09-16 19:42:40
ಎನ್‌ಸಿಸಿ ಪುನರ್‌ರಚನೆ: ಸಮಿತಿಯಲ್ಲಿ ಆನಂದ್‌ ಮಹೀಂದ್ರ, ಧೋನಿಗೆ ಸ್ಥಾನ

ನ್ಯಾಷನಲ್‌ ಕೆಡೆಟ್‌ ಕಾರ್ಪ್ಸ್‌ (ಎನ್‌ಸಿಸಿ) ಪುನರ್‌ರಚನೆಗಾಗಿ ರಕ್ಷಣಾ ಸಚಿವಾಲಯ ರಚಿಸಿರುವ 15 ಸದಸ್ಯರಿರುವ ಸಮಿತಿಯಲ್ಲಿ ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್‌ ಧೋನಿ, ಉದ್ಯಮಿ ಆನಂದ್‌ ಮಹೀಂದ್ರ ಅವರಿಗೆ ಸ್ಥಾನ ನೀಡಲಾಗಿದೆ.

ಧೋನಿ ಅವರು ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್‌ ಕರ್ನಲ್‌ ಕೂಡ ಆಗಿದ್ದಾರೆ

ಎನ್‌ಸಿಸಿಯನ್ನು ಹೆಚ್ಚು ಪ್ರಸ್ತುತವಾಗಬೇಕು. ಈ ಸಂಬಂಧ ಅದರ ಪುನರ್‌ರಚನೆಗಾಗಿ ರಚಿಸಲಾದ ಸಮಿತಿಯ ಅಧ್ಯಕ್ಷರನ್ನಾಗಿ ಮಾಜಿ ಸಂಸದ ಬೈಜಯಂತ್ ಪಾಂಡ ಅವರನ್ನು ನೇಮಕ ಮಾಡಲಾಗಿದೆ.

ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಗುಣ ಬೆಳೆಸುವುದು ಹಾಗೂ ನಿಸ್ವಾರ್ಥ ಸೇವೆ, ಜಾತ್ಯತೀತ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಮಾಡುವ ಎನ್‌ಸಿಸಿಯನ್ನು 1948ರಲ್ಲಿ ಸ್ಥಾಪಿಸಲಾಗಿದೆ
3.8K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 16:42
ओपन / कमेंट
2021-09-16 17:39:13
ಯುಎಇಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ನಂತರ ಟಿ20 ನಾಯಕ ಸ್ಥಾನದಿಂದ ನಿರ್ಗಮಿಸುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ
4.1K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 14:39
ओपन / कमेंट
2021-09-16 17:39:12
ಪ್ರಚಲಿತ ವಿದ್ಯಮಾನಗಳು
ದಿನಾಂಕ :-16-09-2021

4.0K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 14:39
ओपन / कमेंट