Get Mystery Box with random crypto!

🌎ಸ್ಪರ್ಧಾಯುಗ🌎

टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
चैनल का पता: @spardayuga
श्रेणियाँ: शिक्षा
भाषा: हिंदी
ग्राहकों: 29.69K
चैनल से विवरण

👇👇👇👇👇👇👇👇👇👇
https://t.me/SPARDAYUGA

Ratings & Reviews

1.33

3 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

1

1 stars

2


नवीनतम संदेश 5

2023-01-21 16:58:41 ಜನವರಿ 21 :- ದಾಸೋಹ ದಿನ

ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ದಿನವನ್ನು ಜನವರಿ 21   ದಾಸೋಹ ದಿನವನ್ನಾಗಿ ಆಚರಿಸಲು ಕರ್ನಾಟಕ ಸರ್ಕಾರ 2021ರಂದು ಘೋಷಣೆ ಮಾಡಿತು.

ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮಸ್ಥಳ 1-4-1907 ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮೀರಾಪುರ ಗ್ರಾಮದಲ್ಲಿ ಜನಿಸಿದರು.

ಜನವರಿ -21-2019 ನಿಧನ
5.1K views13:58
ओपन / कमेंट
2023-01-21 06:08:07
5.2K views03:08
ओपन / कमेंट
2023-01-21 06:05:18
4.5K views03:05
ओपन / कमेंट
2023-01-20 07:48:55 ವಿಜ್ಞಾನ ಪ್ರಶ್ನೋತ್ತರಗಳು



ಲ್ಯೂಸರ್ನ್ ಎಂದರೆ ಏನು?
ಎಲೆಗಳಿಗಾಗಿ ಬೆಳಸಿದ ಬೆಳೆ

ವ್ಯಾಪಕ ಬಳಕೆಯಲ್ಲಿರುವ ಜೀವನಿರೋಧಕ ಪೆನ್ಸಿಲಿನ್ ಯಾವುದರಿಂದ ಉತ್ಪತ್ತಿಯಾಗುತ್ತದೆ?
ಒಂದು ಶೀಲಿಂಧ್ರ

ಹವಾಮಾನ ಮತ್ತು ವಾಯುಗುಣದ ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಪವನಶಾಸ್ತ್ರ

ಒಬ್ಬ ಮನುಷ್ಯ ಹುಟ್ಟಿದ ದಿನ ಮತ್ತು ವರ್ಷವನ್ನು ಆಧರಿಸಿ ಭವಿಷ್ಯ ಹೇಳುವ ಶಾಸ್ತ್ರ ಯಾವುದು?
ಅಂಕಿಶಾಸ್ತ್ರ

ಪಾರಾಸಿಟಾಮಾಲ್….
ನೋವು ನಿವಾರಿಸುತ್ತದೆ.

ಜಿಯೋಲೈಟ್ ಉಪಯೋಗಿಸುವುದು…..
ಕಾಗದವನ್ನು ವಿವರ್ಣಿಕರಣಗೊಳಿಸಲು

ಶರ್ಬತಿ ಸೊನೋರ ಎಂಬುದು?
ಗೋಧಿಯ ಒಂದು ಮಾದರಿ

ಸಾರಜನೀಕರಣ ಎಂದರೆ ಏನು?
ಅಮೋನಿಯಾವನ್ನು ನೈಟ್ರೇಟ್ ಆಗಿ ಉತ್ಕರ್ಷಿಸುವುದು

ಅತಿ ಸೂಕ್ಷ್ಮ ಗಾತ್ರದ ಜೀವಕೋಶ
ವೈರಸ್

ಬೀಜಗಳನ್ನು ಅತ್ಯುತ್ತಮ ರೀತಿಯಲ್ಲಿ ಶೇಖರಿಸಿಡಲು ಉಪಯೋಗಿಸುವ ಪದ್ಧತಿ..
ತಂಪಾದ ಶುಷ್ಕ ಪರಿಸ್ಥಿತಿ

ಕೀಟಗಳ ಮೂಲಕ ನಡೆಯುವ ಪರಾಗಸ್ಫರ್ಶ ಕ್ರಿಯೆಗೆ ಏನೆಂದು ಕರೆಯುತ್ತಾರೆ?
ಎಂಟೆಮೋಫಿಲಿ

ರೋಗಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಪೆಥಾಲಜಿ

ಬೆಳಕಿನ ತೀವ್ರತೆಯನ್ನು ಅಳೆಯುವ ವಿಧಾನ ಯಾವುದು?
ದ್ಯುತಿ ಮಾಪನ

‘ಪಾತ್ರೆಯಲ್ಲಿ ತುಂಬಿಟ್ಟ ಒಂದು ಬಿಂದುವಿನಲ್ಲಿ ಪ್ರಯೋಗಿಸಿದ ಒತ್ತಡ ಅದರ ಎಲ್ಲಾ ಬಿಂದುಗಳಿಗೂ ಸಮರೂಪದಲ್ಲಿ ಪ್ರಸರಣವಾಗುವುದು’ ಇದು ಯಾವ ನಿಯಮ?
ಪ್ಯಾಸ್ಕಲ್ ನಿಯಮ

ವಸ್ತುವಿನ ಕಣಗಳ ಚಲನೆ ಇಲ್ಲದೆಯೇ ಒಂದು ಕಣದಿಂದ ಪಕ್ಕದ ಕಣಕ್ಕೆ ಶಾಖ ಪ್ರಸಾರವಾಗುವ ಕ್ರಿಯೆಗೆ…
ಉಷ್ಣವಹನ

ಎಲೆಕ್ಟ್ರಿಕ್ ಬಲ್ಬ್‍ನ ತಂತಿಯನ್ನು ಯಾವುದರಿಂದ ಮಾಡುತ್ತಾರೆ?
ಟಂಗ್‍ಸ್ಟನ್

ನೀರಿನ ಶಾಶ್ವತ ಗಡಸುತನವನ್ನು ನಿವಾರಿಸಲು…..
ವಾಷಿಂಗ್‍ಸೋಡಾ ಹಾಕುವುದರ ಮೂಲಕ ನಿವಾರಿಸಬಹುದು

ನೀರನ್ನು ಕ್ಲೋರಿಕರಣ ಮಾಡಲು ಕಾರಣ…
ರೋಗಾಣು ಮತ್ತು ಬ್ಯಾಕ್ಟೀರಿಯಾ ಕೊಲ್ಲಲು

ಟಿಂಚರು ಇದು….
ಅಲ್ಕೋಹಾಲಿನ ದ್ರವ

ಲೋಹಗಳನ್ನು ತಟ್ಟಿ ತಗಡುಗಳನ್ನಾಗಿ ಮಾಡಬಹುದು. ಲೋಹದ ಈ ಗುಣವೇ..
ಪತ್ರಶೀಲತ್ವ
583 views04:48
ओपन / कमेंट
2023-01-20 07:48:52
570 views04:48
ओपन / कमेंट
2023-01-19 11:56:08

374 views08:56
ओपन / कमेंट
2023-01-18 15:03:06
474 views12:03
ओपन / कमेंट
2023-01-18 14:42:43

561 views11:42
ओपन / कमेंट
2023-01-15 23:11:04 ರಾಜ್ಯಪಾಲರು

ರಾಜ್ಯದ ಮೊದಲ ಪ್ರಜೆ

153ನೇ ವಿಧಿ= "ರಾಜ್ಯಗಳಿಗೆ ರಾಜ್ಯಪಾಲರ ಹುದ್ದೆ ಅವಕಾಶ ಕಲ್ಪಿಸಿದೆ,"

154 ನೇ ವಿಧಿ= "ರಾಜ್ಯಪಾಲರ ಕಾರ್ಯಂಗಾಧಿಕಾರ"

155 ವಿಧಿ= "ರಾಜ್ಯಪಾಲರು ರಾಷ್ಟ್ರಪತಿಗಳಿಂದ ನೇಮಕ"

156ನೇ ವಿಧಿ= "ಅಧಿಕಾರ ಅವಧಿ ಐದು ವರ್ಷಗಳು. ಕೆಲವೊಮ್ಮೆ ಉತ್ತರಾಧಿಕಾರಿ ಬರುವರೆಗೂ ಅಧಿಕಾರವಧಿ ವಿಸ್ತರಿಸಬಹುದು", ( ರಾಷ್ಟ್ರಪತಿಗಳ ಇಚ್ಛೆ ಇರುವರಿಗೂ ಅಧಿಕಾರದಲ್ಲಿ ಇರುತ್ತಾರೆ)

157 ನೇ ವಿಧಿ= ರಾಜ್ಯಪಾಲ ಹುದ್ದೆಗೆ ಆಯ್ಕೆಗೆ 35 ವರ್ಷ.

158ನೇ ವಿಧಿ= "ರಾಜ್ಯಪಾಲರ ವೇತನ ಮತ್ತು ಸವಲತ್ತು".

( ರಾಜ್ಯಪಾಲರ ಅಧಿಕೃತ ನಿವಾಸ= ರಾಜ್ಯಭವನ)

159 ನೇ ವಿಧಿ= "ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಪ್ರಮಾಣವಚನ ಬೋಧಿಸುತ್ತಾರೆ."

160 ನೇ ವಿಧಿ= ರಾಜ್ಯಪಾಲರ ಹುದ್ದೆ ಖಾಲಿಯಾದಾಗ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಹಂಗಾಮಿ ರಾಜ್ಯಪಾಲರಾಗಿ ರಾಷ್ಟ್ರಪತಿಗಳ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಾರೆ,

161 ನೇ ವಿಧಿ= "ಪ್ರಕರಣಗಳಿಗೆ ಕ್ಷಮಾದಾನ ನೀಡುವ ಅಧಿಕಾರ"

162 ವಿಧಿ= "ರಾಜ್ಯಪಾಲರ ಅಧಿಕಾರಗಳು"

174ನೇ ವಿಧಿ= "ಶಾಸಕಾಂಗದ ಅಧಿವೇಶನವನ್ನು ಕರೆಯುವ ಮತ್ತು ಮುಂದೊಡುವ ಅಧಿಕಾರವನ್ನು ಹೊಂದಿರುತ್ತಾರೆ",

175 ವಿಧಿ= "ರಾಜ್ಯಪಾಲರು ಶಾಸಕಾಂಗದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವ ಅಧಿಕಾರ ಹೊಂದಿರುತ್ತಾರೆ",

192 ನೇ ವಿಧಿ= "ರಾಜ್ಯಪಾಲರು ರಾಜ್ಯ ಶಾಸಕರ ಅನರ್ಹತೆ ಬಗ್ಗೆ ಚುನಾವಣಾ ಆಯೋಗದ ಸಲಹೆಯಂತೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತಾರೆ",

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡುವ ಅಧಿಕಾರ ಹೊಂದಿರುತ್ತಾರೆ, ಮತ್ತು ಎಲ್ಲಾ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾಗೀರುತಾರೆ

200 ನೇ ವಿಧಿ= "ವೀಟೋ ಅಧಿಕಾರವನ್ನು ಹೊಂದಿರುತ್ತಾರೆ"

213 ನೇ ವಿಧಿ= "ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ"

ರಾಜ್ಯ ವಿಧಾನಸಭೆಗೆ 333 ನೇ ವಿಧಿ= ಒಬ್ಬ ಆಂಗ್ಲೋ ಇಂಡಿಯನ್ನರನ್ನು ಮತ್ತು 171ನೇ ವಿಧಿ ರಾಜ್ಯ ವಿಧಾನಪರಿಷತ್ತಿಗೆ 1/6 ರಷ್ಟು ಸ್ಥಾನಗಳನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ನಾಮಕರಣ ಮಾಡುತ್ತಾರೆ,

Asked in Exam

ಪ್ರಥಮ ರಾಜ್ಯಪಾಲ= ಜಯಚಾಮರಾಜ ಒಡೆಯರ್(DAR-2020)

ಪ್ರಥಮ ಮಹಿಳೆ= ವಿ ಎಸ್ ರಮಾದೇವಿ

ಕರ್ನಾಟಕ ರಾಜ್ಯದ ದೀರ್ಘಾವಧಿ ರಾಜ್ಯಪಾಲ= ಖುರ್ಷಿದ್ ಅಲಾಮ್ ಖಾನ್

ಪ್ರಸ್ತುತ ರಾಜ್ಯಪಾಲ= ಥಾವರ್ ಚಂದ್ ಗೆಹ್ಲೋಟ್(19th)
182 views20:11
ओपन / कमेंट
2023-01-15 23:10:56 ಜೀವಸತ್ವಗಳು ಮತ್ತು ಅವುಗಳ ಸಂಶೋಧಕರು

ಜೀವಸತ್ವ ಎ - ಮ್ಯಾಕ್ಸ್ ಕೋಲಿನ್ ಮತ್ತು ಡೇವಿಸ್

ಜೀವಸತ್ವ ಡಿ - ಮಲನ್ ಬೈ

ಜೀವಸತ್ವ ಇ - ಇವಾನ್ಸಿ ಹಾಗೂ ಎಮರಸನ್

ಜೀವಸತ್ವ ಕೆ - ಡ್ಯಾಮ್

ಜೀವಸತ್ವ ಬಿ 1- ಜಾನ್ಸನ್ ಹಾಗೂ ವಿಂಡಾಸ್

ಜೀವಸತ್ವ ಬಿ 2 - ವಾರ್ಗಬರ್ಗ್ ಹಾಗೂ ಕ್ರಿಶ್ಚಿಯನ್

ಜೀವಸತ್ವ ಬಿ 4 - ಎಲ್ಡೆಹ್ಯಾಮ್ ಹಾಗೂ ಊಲಿ

ಬಿ 6 - ಸ್ಟಿಲ್ಲರ್

ಬಿ 9 (ಪೋಲಿಕ್ ಆಮ್ಲ) - ಮಿಷಲ್ ಸ್ನೇಲ್ ಹಾಗೂ ವಿಲಿಯಮ್ಸ್

ಬಿ 12 - ಸ್ಮಿತ್ ಹಾಗೂ ಪಾರ್ಕರ್
172 views20:10
ओपन / कमेंट