Get Mystery Box with random crypto!

🌎ಸ್ಪರ್ಧಾಯುಗ🌎

टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
चैनल का पता: @spardayuga
श्रेणियाँ: शिक्षा
भाषा: हिंदी
ग्राहकों: 29.69K
चैनल से विवरण

👇👇👇👇👇👇👇👇👇👇
https://t.me/SPARDAYUGA

Ratings & Reviews

1.33

3 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

1

1 stars

2


नवीनतम संदेश 36

2022-07-15 05:58:30 ಭುಧನ ಮೂರ್ತಿಯ ಆರಾಧಕರು - ಹಿನಯಾನರು
ಬೌದ್ಧ ಧರ್ಮದ ೩ ನೆ ಪಂಥ - ವಜ್ರಾಯನ ಪಂಥ
ಬೌದ್ಧ ಧರ್ಮ ಅಪಕ್ಯತಿ ಹೊಂಡಿದು - ವಜ್ರಾಯನ ಪಂಥದಿಂದ
ಬೌದ್ಧ ಧರ್ಮದ ಪವಿತ್ರ ಗ್ರಂದಗಳು - ತ್ರಿಪಿತಿಕಗಳು ಭಾಷೆ ಪಾಳಿ
ತ್ರಿಪಿತಿಕಗಳು ಒಳಗೊಂಡಿರುವ ವಿಷಯ - ಬೌದ್ಧ ಜಾತಕಥೆಗಳು
ತ್ರಿಪಿತಿಕಗಳು - ಸುತ್ತ, ವಿನಯ & ಅಭಿಧಮ್ಮ
ಬೌದ್ಧ ಧರ್ಮಿಯರ ತಮಿಳ್ ಕಾವ್ಯ - ಮನಿಮೆಖಲೆಯ್
ಭಾರತದ ರಾಷ್ಟೀಯ ಲಾ

ಂಚನ ಪಡೆದಿರುವುದು - ಸಾರನಾಥ ಸ್ತಂಭದಿಂದ
ಬೌದ್ಧ ಚಕ್ರವನ್ನು ಹೊಂದಿರುವ ಭಾರತದ ರಾಷ್ಟೀಯ ಚಿನ್ಹೆ - ರಾಷ್ಟ್ರಧೋವ್ಜ
ಜೈನ & ಭೌದ್ಧ ಧರ್ಮಗಳ ಪ್ರಭಾವದಿಂದ ಉದಾಯವಾದ ವಿಶ್ವವಿದ್ಯಾಲಯ - ನಳಂದ,ವಿಕ್ರಮಶಿಲ
ಗಾಂಧೀಜಿ ಅಳವಡಿಸಿಕೊಂಡಿದ ಅಹಿನ್ಸತತ್ವ ಜೈನರಿಂದ ಬಂದಿದ್ದು.
https://t.me/SPARDAYUGA
ಇತಿಹಾಸ - ಪ್ರಾಚೀನ ಉತ್ತರಭಾರತ

ಪ್ರಾಚಿನ ಉತ್ತರ ಭಾರತದ ಗಣರಾಜ್ಯಗಳು - ಅಂಗ,ವಂಗ,ಮಘದ,ಕಾಶಿ,ಪಾಚಲ,ಗಾಂಧಾರಾ
ಗಣರಾಜ್ಯಗಳ ಆಡಳಿತ ನಡೆಸುತಿದ್ದವರು - ಜನರಿಂದ ಆರಿಸಲ್ಪಟ್ಟ ನಾಯಕ
ಪ್ರಾಚೀನ ಪರ್ಷಿಯದ ಈಗಿನ ಹೆಸರು - ಇರಾನ್
ಪರ್ಷಿಯಾದಲ್ಲಿ ಉದಾಯಿಸಿದ ಜೋರೋಸ್ತಿಯನ್ ಮತದ ಸ್ಥಾಪಕ - ಜರ್ತುಷ್ಟ
ಜೋರೋಸ್ತಿಯನ್ ಧರ್ಮದ ಪವಿತ್ರ ಗ್ರಂಧ - ಝಾಂಡಾ ಅವೆಸ್ತೆ
ಪರ್ಷಿಯನ್ ಜನರಲ್ಲಿ ಏಕ್ಯತೆ ಮುಡಿಸಿದ ಮತ - ಜೋರೋಸ್ತಿಯನ್
ಪರ್ಷಿಯನ್ದಿಂದ ಭಾರತ್ತಕ್ಕೆ ವಲಸೆ ಬಂದವರು - ಪಾರ್ಷಿಗಳು
ಕಿ.ಪೂ. ೬ನೇ ಶತಮಾನದಲ್ಲಿ ಪರ್ಷಿಯಾದಲ್ಲಿ ಪ್ರಬಲ ರಾಜ್ಯ ಕಟ್ಟಿದವನು - ಸೈರಸ್ ೧ ಅಖಿಮೊನಿಯ ರಾಜ ಮನೆತನ
ಭಾರತದ ಸಿಂದು ನದಿವರೆಗೆ ರಾಜ್ಯ ವಿಸ್ತರಿಸಿದ ಅಕ್ಹಿಮೊನಿಯದ ದೊರೆ - ೧ನೇ ಡೆರಯಾಸ್
೨ನೇ ಸೈರಸಗೆ ಭಾರತದ ದೊರೆ ಕಪ್ಪ ಕಳುಹಿಸುತಿದ್ದ ಎಂದು ಹೇಳಿರುವ ಇತಿಹಾಸಕಾರ - ಜೋನೆಫನ್
ಅಲೆಗ್ಜ್ಯಾನ್ದೆರ್ ಪರ್ಶಿಯವನ್ನು ಗೆದ್ದಿದ್ದು - ಕಿ.ಪೂ.೩೨೬
ಭಾರತದ ತತ್ವಗ್ಯನದಿಂದ ಪ್ರಭಾವಿತನಗಿದ್ದು - ಸಾಕ್ರಟಿಸ್
ಅಲೆಗ್ಜ್ಯಾನ್ದೆರ್ ಭಾರತವನ್ನು ಪ್ರವೇಶಿಸಿದ್ದು - ಖೈಬೆರ್ ಕಣಿವೆಯ ಮೂಲಕ
ಅಲೆಗ್ಜ್ಯಾನ್ದೆರ್ನನ್ನು ಭಾರತಕ್ಕೆ ಆಹ್ವಾನಿಸಿದ್ದ ದೊರೆ - ಅಂಬಿ
ಅಂಬಿ ಆಳ್ವಿಕೆ ನಡೆಸುತಿದ್ದ ಪ್ರಾಂತ - ತಕ್ಕ್ಷಶಿಲೆ
ಅಂಬಿಯ ಪರಮ ಶತ್ರು - ಪೋರಸ್
ಜಿಲಂ & ರಾವಿ ನದಿ ತಿರದ ಪ್ರಾದೆಶದಲ್ಲಿ ಆಳ್ವಿಕೆ ನಡೆಸುತ್ತಿದ್ದ ದೊರೆ - ಪೋರಸ್
ಅಲೆಗಾಸ್ಯನ್ದೆರ್ ಸೈನ್ಯಕ್ಕೆ ಅನಿರಿಕ್ಚಿತ ತಡೆಯೊಡ್ಡಿದ ರಾಜ್ಯ ಅಸ್ವಕ ರಾಜ್ಯ
ಅಲೆಗಾಸ್ಯಾನ್ದೆರ್ ಜೊತೆ ಹೋರಾಡಿದ ಭಾರತದ ದೊರೆ - ಪೋರಸ್
ಅಲೆಗಾಸ್ಯ್ದೆರ್ ಭಾರತದಲ್ಲಿ ಗೆದ್ದ ಪ್ರಾತಗಳಿಗೆ ಮೆಳಧಿಕರಿಯಾಗಿ ನೇಮಕರಾದವರು - ಸೇಲುಕಾಸ್
ಅಲೆಗಾಸ್ಯ್ದೆರ್ ದಾಳಿಯ ಪ್ರಮುಖ ಪರಿಣಾಮ - ಭಾರತದಲ್ಲಿ ವಿಶಾಲ ರಾಜ್ಯಗಳು ಉದಾಯಿಸಿದವು
ಗ್ರೀಕರ ಪ್ರಾಭಾವದಿಂದ ಭಾರತದಲ್ಲಿ ಬೆಳೆದ ಶಿಲ್ಪಿ ಪದ್ದತಿ - ಗಾಂಧಾರ ಶಿಲ್ಪ
ಅಲೆಕ್ಷನ್ದೆರ್ ಮರಣ ಹೊಂಡಿದು - ಪರ್ಷಿಯದ ಸುಸದಲ್ಲಿ(ಬ್ಯಾಬಿಲೋನಿಯ) ಕಿ.ಪೋ.೩೨೪ ರಲ್ಲಿ


ಇತಿಹಾಸ - ಮೌರ್ಯ ಸಮ್ರಾಜ್ಯ

ಹರ್ಯಂಕ ಮನೆತನದ ಪ್ರಸಿದ್ಧ ದೊರೆಗಳು - ಬಿಮ್ಬಸರ, ಅಜಾತಶತ್ರು
ಬುದ್ಧನ ಸಮಕಾಲಿನ ದೊರೆಗಳು - ಬಿಮ್ಬಸರ, ಅಜಾತ ಶತ್ರು
ಮಗಧ ಪ್ರಾಂತದಲ್ಲಿದ್ದ ಒಟ್ಟು ಗಣರಾಜ್ಯಗಳು - ೧೬
ಮ್ಘದದಲ್ಲಿ ಹರ್ಯಂಕ ವಂಶ ನಂತರ ಅಧಿಕಾರಕ್ಕೆ ಬಂದ ರಾಜವಂಶ - ನಂದವಂಶ
ನಂದವಂಶದ ಸ್ಥಾಪಕ - ಮಹಾಪದ್ಮನಂದ
ನಂದ ರಾಜರ ರಾಜಧಾನಿ - ಪಾಟಲಿಪುತ್ರ
ನಂದ ವಂಶ ಕೊನೆಯ ದೊರೆ - ಧನನಂದ
ನಂದರ ನಂತರ ಅಧಿಕಾರಕ್ಕೆ ಬಂದವರು - ಮೌರ್ಯರು
ಮೌತ್ಯವಂಶದ ಸ್ಥಾಪಕ - ಚಂದ್ರಗುಪ್ತ ಮೌರ್ಯ
ಚಂದ್ರಗುಪ್ತ ಮೌರ್ಯನ ತಾಯಿ - ಮುರದೇವಿ
ಮೌರ್ಯರ ರಾಜಧಾನಿ - ಪಾಟಲಿಪುತ್ರ
ಚಂದ್ರಗುಪ್ತ ಮೌರ್ಯನಿಗೆ ರಾಜ್ಯಸ್ಥಪನೆಗೆ ಪ್ರೆರೆಪಿಸಿದವರು - ಕೌಟಿಲ್ಯ
ಚಂದ್ರಗುಪ್ತ ಮೌರ್ಯನ ರಾಜಗುರು - ಕೌಟಿಲ್ಯ
ಕೌಟಿಲ್ಯನ ಇತರ ಹೆಸರುಗಳು - ವಿಷ್ಣುಗುಪ್ತ, ಚಾಣಿಕ್ಯ
ಕೌಟಿಲ್ಯನು ಬರೆದ ಗ್ರಂಧ - ಅರ್ಥಶಾಸ್ತ್ರ
ಅರ್ಥಶಾಸ್ತ್ರ ಹೊಂದಿರುವ ವಿಷಯ ವಸ್ತು - ರಾಜಕೀಯ
ಸೇಲುಕಸ್ ನು ಚಂದ್ರಗುಪ್ತ ನ ಆಸ್ತನಕ್ಕೆ ಕಳುಹಿಸಿದ ರಾಯಭಾರಿ- ಮೆಗಸ್ತನಿಸ್
ಮೆಗಸ್ತನಿಸ್ ಬರೆದಿರುವ ಕ್ರತಿ - ಇಂಡಿಕಾ (ಗ್ರೀಕ್ ಭಾಷೆ)
ಚಂದ್ರಗುಪ್ತನಿಂದ ಸೋತ ಸೇಲುಕಾಸ್ ನೀಡಿದ ಪ್ರಾಂತಗಳು - ಹೇರತ್, ಕಾಬುಲ್ , ಕಂದಹಾರ್
ಚಂದ್ರಗುಪ್ತನ ಸಾಹಸ ಮತ್ತು ಚಾಣಕ್ಯನ ಚತುರೋಪಾಯಗಳನ್ನು ನಾಟಕೀಯವಾಗಿ ಚಿತ್ರಿಸುವ ಪುಸ್ತಕ - ಮುದ್ರರಾಕ್ಷಸhttps://t.me/SPARDAYUGA
ಮುದ್ರರಾಕ್ಷಸ ವನ್ನು ಬರೆದವರು - ವಿಷಕದತ್ತ
ಚಂದ್ರಗುಪ್ತ ಮೌರ್ಯ ನ ಪ್ರಧಾನಮಂತ್ರಿ - ಕೌತಿಲ್ಯ
ಚಂದ್ರಗುಪ್ತ ಮೌರ್ಯ ನ ಧರ್ಮಗುರು - ಭದ್ರಬಾಹು
ಸೌರಾಸ್ತ್ರದಲ್ಲಿ "ಸುದರ್ಶನ" ಜಲಾಶಯ ನಿರ್ಮಿಸಿದವರು - ಪುಸ್ಯಗುಪ್ತ
ಚಂದ್ರಗುಪ್ತನು ತನ್ನ ಅಂತ್ಯಕಾಲದಲ್ಲಿ ನೆಲೆಸಿದ್ದ ದಕ್ಷಿಣ ಭಾರತದ ಸ್ಥಳ - ಶ್ರವಣಬೆಳಗೊಳ
ಚಂದ್ರಗುಪ್ತ ಮೌರ್ಯನ ಉತ್ತರಿಧಕಾರಿ - ಬಿಂದುಸಾರ
ಬಿಂದುಸಾರನ ಮಗ - ಅಶೋಕ
ವಿಶ್ವದ ಗಣ್ಯ ಚಕ್ರವರ್ತಿಗಳಲ್ಲಿ ಅಶೋಕ ಒಬ್ಬ ಎಂದಿರುವರು - ಎಚ್.ಜಿ.ವೇಲ್ಸ್
"ಪ್ರೀತಿಯ ಮೂಲಕ ವಿಜಯ ಸಾದಿಸಿದ ನವಯುಗದ ಪ್ರವರ್ತಕ ಅಶೋಕ " ಎಂದಿರುವರು - ಎಚ್.ಜಿ.ವೇಲ್ಸ್
ಅಶೋಕನು ಅಧಿಕಾರಕ್ಕೆ ಬಂದಿದು - ಕಿ.ಪು.೨೭೩
ಅಶೋಕನು ಮಾಡಿದ ಮೊದಲ & ಕೊನೆಯ ಯುದ್ಧ - ಕಳಿಂಗ ಯುದ್ಧ
ಅಶೋಕನ ಶಾಸನಗಳು ರಚಿತವಾಗಿರುವ ಲಿಪಿ - ಬ್ರಾಹ್ಮಿ ಲಿಪಿ
ವಾಯುವ್ಯ ಭಾರತದ ಅಶೋಕನ ಶಾಸನಗಳ ಲಿಪಿ - ಖರೋಷ್ಟಿ
ಅಶೋಕನಿಂದ ಶಿವ್ಕರಿಸಲ್ಪಟ್ಟ ಧರ್ಮ - ಬೌದ್ಧ ಧರ್ಮ
2.0K views02:58
ओपन / कमेंट
2022-07-15 05:58:30 ಸ್ಪರ್ಧಾಯುಗ :
ಇತಿಹಾಸ - ಜೈನ ಮತ್ತು ಬೌಧ ಧರ್ಮ

ಭಾರತದಲ್ಲಿ ಹೊಸ ಮತಗಳ ಉದಯ ಪ್ರಾರಂಭವಾಗಿದ್ದು - ೬ ನೇ ಶತಮಾನದಲ್ಲಿ
ಹೊಸ ಮತಗಳ ಉದಯಕ್ಕೆ ಕಾರಣ - ವೈದಿಕ ಧರ್ಮದ ಜಟಿಲತೆ
೬ ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಮತಗಳು - ಜೈನ & ಬೌಧ್ಹ
ಜೈನ ಧರ್ಮದಲ್ಲಿ ತ್ರಿರ್ಧನ್ಕರ ಎಂದರೆ - ಸಂಸಾರವೆಂಬ ಸಾಗರವನ್ನು ದಾಟಲು ದಾರಿ ತೋರಿಸುವವನು
ಜೈನ ಧರ್ಮದ ಮೊದಲ ತೀರ್ಥಂಕರ - ವ್ರಶಭಾನಾಥ
ಜೈನ ಧರ್ಮದ ೨೩ ನೇ ತೀರ್ಥಂಕರ - ಪಾಶ್ವನಾಥ
ಜೈನ ಧರ್ಮದ ೨೪ ನೇ ತೀರ್ಥಂಕರ - ವರ್ಧಮಾನ ಮಹಾವೀರ
ಜೈನ ಧರ್ಮ ಎಂದು ಹೆಸರು ಬರಲು ಕಾರಣ - ಜಿನ್ ಎಂದು ಪ್ರಸಿದ್ಧಿಯಾಗಿದ್ದ ವರ್ಧಮಾನ
ಜಿನ್ ಎಂಬುದರ ಅರ್ಥ - ಇಂದ್ರಿಯಗಳನ್ನು ಜಯಿಸಿದವನು
ವರ್ಧಮಾನ ಮಾಹವೀರನು ಜನಿಸಿದ್ದು - ಬಿಹಾರ್ ನ ವೈಶಲಿನಗರದ ಕುಂದಲಿವನದಲ್ಲಿ
ವರ್ಧಮಾನ ಮಾಹವೀರಣ ತಂದೆ & ತಾಯಿ - ಸಿದ್ದಾರ್ಥ & ತ್ರಿಶಳದೇವಿ
ವರ್ಧಮಾನ ಮಹಾವೀರನು ಜನಿಸಿದ್ದ ವರ್ಷ - ಕಿ.ಪೂ. ೫೯೯
ವರ್ಧಮಾನ ಮಹಾವೀರನ ಧರ್ಮಪತ್ನಿ - ಯಶೋಧ
ಮಹಾವೀರನು ಸಂಸಾರವನ್ನು ತೈಜಿಸಿದಾಗ ಅವನ ವಯಸ್ಸು - ೩೦ ವರ್ಷ
ಮಹಾವೀರನು ತಪಸ್ಸು ಮಾಡಿದ್ದು - ರಿಜುಕುಲ ನದಿ ದಂಡೆಯ ಜ್ರಮ್ಭಾಕ್ಕ ಗ್ರಾಮ
ಸರ್ವಸಂಗ ಪರಿತ್ಯಗದಲ್ಲಿ ಬಟ್ಟೆಗಳನ್ನು ಧರಿಸುವುದು ತಪ್ಪು ಎಂದು ಭಾವಿಸಿದ ಪರಿಣಾಮ - ದಿಗಂಬರ
ಮಹಾವೀರನ ಪ್ರಥಮ ಶಿಸ್ಸ್ಯ - ಇಂದ್ರಭುತಿ ಬ್ರಾಹ್ಮಣ
ಜೈನ ಧರ್ಮದ ಪವಿತ್ರ ಗ್ರಂಧಗಳು - ದೌದಶ ೧೨ ಅಂಗಗಳು
ದೌದಶ ರಚಿಸಲಾಗಿರುವ ಭಾಷೆ - ಪ್ರಕೃತhttps://t.me/SPARDAYUGA
ಜೈನ ಧರ್ಮದ ಪ್ರಮುಖ ಧೆಯ - ಅಹಿನ್ಸೋಪರಮೊಧರ್ಮ
ಮಹಾವೀರನ ಶಿಸ್ಯನದ ಮಗಧದ ರಾಜ - ಬಿಮ್ಬಸರ/ಶ್ರೆನಿಕ
ಬಿಮ್ಬಸರನು ಸೇರಿರುವ ರಾಜವೌಶ - ಹರ್ಯಂಕ
ಮಹಾವೀರನ ಶಿಸ್ಯನದ ಬಿಮ್ಬಸರಣ ಮಗ - ಅಜಾತ ಶತ್ರು
ಮಹಾವೀರನು ನಿರ್ವಾಣ ಹೊಂದಿದ ಸ್ತಳ - ಬಿಹಾರದ ಪಾವಪುರಿ ಕಿ.ಪೂ. ೫೨೭ ರಲ್ಲಿ
ಜೈನರಲ್ಲಿರುವ ವಿಶೇಷ ವ್ರತ - ಸಲ್ಲೇಖನ ವ್ರತ
ಸಲ್ಲೇಖನ ವ್ರತ ಎಂದರೆ - ಉಪವಾಸದಿಂದ ದೇಹ ತೈಜಿಸೋವುದು
ಜೈನ ಧರ್ಮದ ಎರಡು ಪಂಗಡಗಳು - ದಿಗಂಬರ & ಶ್ವತಂಬರ
ವಸ್ತ್ರ ಧರಿಸುವ ಜೈನ ಸಂನ್ಯಾಸಿಗಳು -ದಿಗಂಬರರು
ವಸ್ತ್ರ ಧರಿಸುವ ಜೈನ ಸಂನ್ಯಾಸಿಗಳು- ಶ್ವತ೦ಬರರು
ಜೈನರು ಪೂಜಿಸುವುದ - ತೀರ್ಥಂಕರರ ಮೂರ್ತಿಗಳು, ಭಾರತ, ಬಾಹುಬಲಿ & ಯಕ್ಚ - ಯಕ್ಚಿಗಳು
ಪ್ರಸಿದ್ದಿ ಪಡೆದಿದ್ದ ಯಕ್ಷಿದೇವತೆ - ಪದ್ಮಾವತಿ
ಭರತ & ಬಾಹುಬಲಿ - ೧ನೆ ತೀರ್ಥಂಕರ ವ್ರಶಭಾನಥನ ಮಕ್ಕಳು
ಕಿ.ಪೂ.೪ನೇ ಶತಮಾನದಲ್ಲಿ ಜೈನರು ದಕ್ಷಿಣ ಭಾರತಕ್ಕೆ ಬರಲು ಕಾರಣ - ಬಿಹಾರದಲ್ಲಿ ಕ್ಚಾಮ
ಕರ್ನಾಟಕದಲ್ಲಿ ಜೈನರ ಪ್ರಾಚಿನ ಕೇಂದ್ರಗಳು - ಕೊಪ್ಪಲ್ , ಕಂಬಂದಹಳ್ಳಿ & ಶ್ರಾವಣ ಬೆಳಗೊಳ
ಕರ್ನಾಟಕದಲ್ಲಿ ಜೈನರ ಕಾಶಿ - ಶ್ರಾವಣಬೆಳಗೊಳ
ಶ್ರಾವಣ ಬೆಳಗೊಳದಲ್ಲಿರುವ ಏಕಸಿಲ ಮೂರ್ತಿ - ಗೊಮ್ಮಟೇಶ್ವರ
ಗೊಮ್ಮಟೇಶ್ವರ ಮೂರ್ತಿ ಕಟ್ಟಿಸಿದ ವೈಕ್ತಿ - ಚಾವುಂಡರಾಯ
ಶ್ರಾವಣ ಬೆಳಗೊಳದಲ್ಲಿ ನೆಲೆಸಿದ್ದ ಜೈನ ಗುರು - ಭದ್ರಬಾಹು
ಬಸದಿಗಳು ಜೈನರ ಪವಿತ್ರ ಸ್ತಳಗಳು
ಕನ್ನಡ ದ ಕವಿಗಳಾದ ರನ್ನ ಪಂಪ ರತ್ನಾಕರವರ್ಣಿ - ಜೈನ ಧರ್ಮದವರು
ಜೈನರು ಅಧಿಕ ಸಂಖೆಯಲ್ಲಿರುವ ಭಾರತದ ರಾಜ್ಯಗಳು - ಗುಜರಾಜ್ & ರಾಜಸ್ತಾನ್
ಜೈನರ ಸುಂದರ ದೇವಳಗಳು ಇರುವುದ - ರಾಜಸ್ತಾನದ ಮೌಂಟ್ ಅಬು & ಬಿಹಾರ್ ನ ಪಾವಪುರಿ
ಬೌಧ ಧರ್ಮದ ಸ್ತಾಪಕ - ಗೌತಮ್ ಬುದ್ಧ
ಏಷಿಯಾದ ಬೆಳಕು ಎಂದು ಕರೆಯುವುದು - ಗೌತಮ್ ಬುದ್ಧನನ್ನು
ಗೌತಮ್ ಬುದ್ಧ ಜನಿಸಿದ್ದು - ನೇಪಾಲದ ಲುಂಬಿನಿ ವನದಲ್ಲಿ ಕಿ. ಪು. ೫೬೭
ಗೌತಮ್ ಬುದ್ಧನ ಬಾಲ್ಯದ ಹೆಸರು - ಸಿದ್ದಾರ್ಥ
ಸಿದ್ದರ್ಥನ ತಂದೆ & ತಾಯಿ - ಶುದ್ಧೋದನ & ಮಾಯಾದೇವಿ
ಶುದ್ಧೋದನ ಕಪಿಳವಸ್ತುವಿನ ರಾಜ
ಸಿದ್ದಾರ್ಥನ ಮಲತಾಯಿ - ಪ್ರಜಾಪತಿ ಗೌತಮಿ
ಸಿದ್ದಾರ್ಥನ ಸತಿಯ ಹೆಸರು - ಯಶೋದರೆ
ಸಿದ್ದಾರ್ಥ & ಯಶೋಧರೆಯ ಮಗ - ರಾಹುಲ್
ಸಿದ್ದಾರ್ಥನು ಮಹಾಪರಿತ್ಯಗಕ್ಕೆ ಕಾರಣ - ಮುದುಕ , ಶವ, ರೋಗಿ ಯನ್ನು ನೋಡಿದ್ದು
ಮಹಾಪರಿತ್ಯಾಗ ಎಂದರೆ - ವೈಭವದ ಜೀವನ ತ್ಯಾಜಿಸುವುದು
ಸಿದ್ದಾರ್ಥನಿಗೆ ಗ್ಯನೋದಯವಾದ ಸ್ತಳ - ಗಾಯದ ಅಸ್ವಸ್ತಮರದ ಕೆಳಗೆ
ಅಸ್ವಸ್ತ ಮರವನ್ನು ನಂತರ ಕರೆದಿರುವುದು - ಬ್ಹೊದಿವ್ರಕ್ಷ್ಯ
ಗ್ಯನೋದಯದ ನಂತರ ಸಿದ್ದಾರ್ಥನಿಗೆ ಕರೆದಿರುವುದು - ಬುದ್ಧ
ಬುದ್ಧ ಎಂಬುದರ ಅರ್ಥ - ಗ್ಯಾನಿ
ಬುದ್ಧನು ತನ್ನ ಮೊದಲ ಭೋಧನೆ ನೀಡಿದ ಸ್ತಳ - ಸಾರನಾಥ
ಭುದ್ಧನ ಪ್ರಕಾರ ಪಾನವನ ದುಕ್ಖಕ್ಕೆ ಕಾರಣ - ಆಸೆ
ಮಾನವನ ಸನ್ಮಾರ್ಗಕ್ಕೆ ಭುದ್ಧ ಸೂಚಿಸಿದ ಮಾರ್ಗ - ಸದಸ್ತಗ್ಗ ಮಾರ್ಗ
ಭುದ್ಧನಿಗೆ ಬೆಂಬಲ ಸೂಚಿಸಿದ ರಾಜರು - ಬಿಮ್ಬಸರ , ಅಜಾತಶತ್ರು
ಭುದ್ಧನು ನಿರ್ವಾಣ ಹೊಂಡಿದು - ಕುಶಿನಗರದಲ್ಲಿ ಕಿ.ಪೂ.೪೮೭
ಬೌಧ ಸ್ತುಪಗಳು ಇರುವ ಭಾರತದ ಸ್ತಳಗಳು - ಸಾಂಚಿ & ಸಾರನಾಥ
ಭಾರತದಲ್ಲಿ ಬೌಧ ಚೈತ್ಯಗಳು ಇರುವುದು - ಕಾರ್ಲೆ , ಕನ್ನೆಹ್ರಿ & ನಾಸಿಕ್
ಬೌಧ ಧರ್ಮದ ಅನುಯಾಯಿ ಯದ ಮೌರ್ಯದ ರಾಜ - ಅಶೋಕ್
ಬ್ಹೊವ್ಧ ಧರ್ಮ ಪ್ರಚರಗೊಂಡ ವಿದೇಶಗಳು - ಆಫ್ಘನ್, ಚೀನಾ, ಜಪಾನ್,ಕೊರಿಯಾ, ಮಂಗೋಲಿಯ ಶ್ರೀಲಂಕ, ಥೈಲ್ಯಾಂಡ್, ಇನ್ದೊನೆಸಿಯ, ಕಾಬೋದಿಯ
ಬೌಧ ಧರ್ಮಕ್ಕೆ ಪ್ರೋತ್ಸಾಹ ನೀಡಿದ ಅರಸರು - ಕನೋಜ್ ನ ಹರ್ಷವರ್ಧನ, ಕುಶಾನರ ಕಾನಿಸ್ಕ, ಬಂಗಾಳದ ಪಾಲ
ಬೌಧ ರು ಪೂಜಿಸುವ ಸಂಕೇತಗಳು - ಧರ್ಮಚಕ್ರ, ಪಾದಗಳು & ಕಮಲ
ಬೌಧ ಧರ್ಮದ ಪವಿತ್ರ ಸ್ತಳಗಳು - ಚಿತ್ಯಗಳು
ಬೌಧ ಧರ್ಮದ ಪಂಗಡಗಳು - ಹಿನಯಾನ & ಮಹಾಯಾನ
ಬ್ಹೊದಿಸತ್ವದ ಆರಾಧಕರು - ಮಹಯಾನರು
2.2K views02:58
ओपन / कमेंट
2022-07-14 19:06:43 ಮಾಹಿತಿ..

....ಪ್ರಮುಖವಾದ ದಿನಾಚರಣೆಗಳು....

ಅಂತರಾಷ್ಟ್ರೀಯ ಹುಲಿ ದಿನಾಚರಣೆ - ಜುಲೈ 29..

ಅಂತರಾಷ್ಟ್ರೀಯ ಸಿಂಹ ದಿನಾಚರಣೆ - ಆಗಸ್ಟ್ 10..

ಅಂತರಾಷ್ಟ್ರೀಯ ಆನೆ ದಿನಾಚರಣೆ - ಆಗಸ್ಟ್ 12....

ವಿಶ್ವ ಚಿರತೆ ದಿನ - ಡಿಸೆಂಬರ್ 4...

ವಿಶ್ವ ರೈನೊ ದಿನ - ಸಪ್ಟೆಂಬರ್ 22..

ವಿಶ್ವ ಹಿಮಚಿರತೆ ದಿನ - ಅಕ್ಟೋಬರ್ 23...

ವಿಶ್ವ ಜಿರಾಫೆ ದಿನ - ಜೂನ್ 21...

ವಿಶ್ವ ಆಮೆ ದಿನಾಚರಣೆ - ಮೇ 23..

ವಿಶ್ವ ಗುಬ್ಬಚ್ಚಿ ದಿನಾಚರಣೆ - ಮಾರ್ಚ್ 20...
2.5K views16:06
ओपन / कमेंट
2022-07-14 19:03:25 [
*

ಇತ್ತೀಚಿಗೆ ಸುದ್ದಿಯಲ್ಲಿರುವ ಉತ್ಸವಗಳು 2022

1. ಜ್ಯೋತಿರಾಮಯ ಉತ್ಸವ -- ನವದೆಹಲಿ

2. ಬೈಖೋ ಉತ್ಸವ -- ಅಸ್ಸಾಂ

3. ಮಾವು ಉತ್ಸವ -- ಬ್ರುಸೆಲ್ಸ್, ಬೆಲ್ಜಿಯಂ

4. ಸಿತಾಲ್ ಷಷ್ಟಿ ಉತ್ಸವ -- ಒಡಿಶಾ

5. ಲ್ಯಾವೆಂಡರ್ ಉತ್ಸವ -- ಜಮ್ಮು ಮತ್ತು ಕಾಶ್ಮೀರ

6. ಭಾರತದ ಅತಿದೊಡ್ಡ ಡ್ರೋನ್ ಉತ್ಸವ -- ನವದೆಹಲಿ

7. ಗಂಗೌರ್ ಉತ್ಸವ -- ರಾಜಸ್ಥಾನ್

8. ಶಿರುಯಿ ಲಿಲಿ ಫೆಸ್ಟಿವಲ್ --ಮಣಿಪುರ

9. ಇಶಾನ್ ಮಂಥನ್ ಉತ್ಸವ -- ನವದೆಹಲಿ

10. ಭಾರತ ಭಾಗ್ಯ ವಿಧಾತ ಉತ್ಸವ --ದೆಹಲಿಯ ಕೆಂಪುಕೋಟೆ

11. ಹಿರಾತ್ ಉತ್ಸವ -- ಜಮ್ಮು ಮತ್ತು ಕಾಶ್ಮೀರ

12. ಉನ್ನೇಶ್ ಅಂತಾರಾಷ್ಟ್ರೀಯ ಸಾಹಿತ್ಯ ಉತ್ಸವ -- ಹಿಮಾಚಲ ಪ್ರದೇಶ
2.5K views16:03
ओपन / कमेंट
2022-07-14 19:02:52 ನಿಮಗಿದು ನೆನಪಿರಲಿ....



ಪ್ರಮುಖ ದಿನಾಂಕಗಳು

BIMSTEC ಸ್ಥಾಪನೆ -1997

SAARC ಸ್ಥಾಪನೆ -1985

UNO ಸ್ಥಾಪನೆ -1945

  ಯುಪಿಐ 2016 ರಲ್ಲಿ ಪರಿಚಯಿಸಲಾಯಿತು

UIDAI 2009 ರಲ್ಲಿ ಸ್ಥಾಪಿಸಲಾಯಿತು

BRICS ಸ್ಥಾಪನೆ -2006

BSF 1965 ರಲ್ಲಿ ಸ್ಥಾಪಿಸಲಾಯಿತು

SCO ಸ್ಥಾಪನೆ -1996

ISRO 1969 ರಲ್ಲಿ ಸ್ಥಾಪಿಸಲಾಯಿತು

DRDO 1958 ರಲ್ಲಿ ರಚಿಸಲಾಯಿತು

ಭಾರತೀಯ ರೈಲ್ವೆ ಅನ್ನು 1853 ರಲ್ಲಿ ಸ್ಥಾಪಿಸಲಾಯಿತು

NABARD 1982 ರಲ್ಲಿ ಸ್ಥಾಪನೆಯಾಯಿತು

SEBI 1992 ರಲ್ಲಿ ಸ್ಥಾಪನೆಯಾಯಿತು

RBI 1935 ರಲ್ಲಿ ಸ್ಥಾಪನೆಯಾಯಿತು

SIDBI ಸ್ಥಾಪನೆ -1990
2.3K views16:02
ओपन / कमेंट
2022-07-14 19:01:23 ರಾಜ್ಯಗಳು ಮತ್ತು ಅದರ ಸರೋವರಗಳು

ಅಡಾಲ್ ಸರೋವರ: - ಜಮ್ಮು ಮತ್ತು ಕಾಶ್ಮೀರ

ಅವುಲಾರ್ ಸರೋವರ: - ಜಮ್ಮು ಮತ್ತು ಕಾಶ್ಮೀರ

ಬರಿನಾಗ್ ಸರೋವರ: - ಜಮ್ಮು ಮತ್ತು ಕಾಶ್ಮೀರ

ಮಾನಸ್ ಬಾಲ್ ಸರೋವರ: - ಜಮ್ಮು ಮತ್ತು ಕಾಶ್ಮೀರ

- ಅನಗಿನ್ ಸರೋವರ: - ಜಮ್ಮು ಮತ್ತು ಕಾಶ್ಮೀರ

ಶೇಷನಾಗ್ ಸರೋವರ: - ಜಮ್ಮು ಮತ್ತು ಕಾಶ್ಮೀರ

ಅನಂತ್‌ನಾಗ್ ಸರೋವರ: - ಜಮ್ಮು ಮತ್ತು ಕಾಶ್ಮೀರ

ರಾಜಮಂಡ್ ಸರೋವರ: - ರಾಜಸ್ಥಾನ

ಪಿಚುಲಾ ಸರೋವರ: - ರಾಜಸ್ಥಾನ

ಸಂಭರ್ ಸರೋವರ: - ರಾಜಸ್ಥಾನ

ಅಜಯಸಮಂಡ್ ಸರೋವರ: - ರಾಜಸ್ಥಾನ

ಫತೇಸಾಗರ್ ಸರೋವರ: - ರಾಜಸ್ಥಾನ

ಅಡ್ವಾನಾ ಸರೋವರ: - ರಾಜಸ್ಥಾನ

ಅಲುಂಕರನಸರ್ ಸರೋವರ: - ರಾಜಸ್ಥಾನ

ಸತಾಟಲ್ ಸರೋವರ: - ಉತ್ತರಾಖಂಡ

ನೈನಿಟಲ್ ಸರೋವರ: - ಉತ್ತರಾಖಂಡ

ಅರಕಾಸತಲ್ ಸರೋವರ: - ಉತ್ತರಾಖಂಡ

ಅಮಾಲತಾಲ್ ಸರೋವರ: - ಉತ್ತರಾಖಂಡ

ಡಿಯೋಡಾಟಲ್ ಸರೋವರ: - ಉತ್ತರಾಖಂಡ್

ಅನೌಕಿಯಾಟಲ್ ಸರೋವರ: - ಉತ್ತರಾಖಂಡ್

ಖುರ್ಪಾಟಲ್ ಸರೋವರ: - ಉತ್ತರಾಖಂಡ್

ಹುಸೇನಸಾಗರ್ ಸರೋವರ: - ಆಂಧ್ರಪ್ರದೇಶ

ಕೊಲೆರು ಸರೋವರ: - ಆಂಧ್ರಪ್ರದೇಶ

ಬೆಂಬನಾಡ್ ಸರೋವರ: - ಕೇರಳ

  ಅಷ್ಟಮುಡಿ ಸರೋವರ: - ಕೇರಳ

ಪೆರಿಯಾರ್ ಸರೋವರ: - ಕೇರಳ

- ಅಲೋನಾರ್ ಸರೋವರ: - ಮಹಾರಾಷ್ಟ್ರ

- ಪುಲಿಕಾಟ್ ಸರೋವರ: - ತಮಿಳುನಾಡು ಮತ್ತು ಎ.ಪಿ.

ಲೋಕ್ತಾಕ್ ಸರೋವರ: - ಮಣಿಪುರ

ಚಿಲ್ಕಾ ಸರೋವರ: - ಒಡಿಶಾ
2.5K views16:01
ओपन / कमेंट
2022-07-14 19:00:24 ಭಾರತದ ಪ್ರಮುಖ ಶಿಖರಗಳ ಸಂಕ್ಷಿಪ್ತ ಮಾಹಿತಿ....

ಪ್ರಪಂಚದ ಅತ್ಯಂತ ಎತ್ತರವಾದ ಶಿಖರ - ಮೌಂಟ್ ಎವರೆಸ್ಟ್...

ಭಾರತದ ಅತ್ಯಂತ ಎತ್ತರವಾದ ಶಿಖರ - ಕೆ2 ( ಮೌಂಟ್ ಗಾಡ್ವಿನ್ ಆಸ್ಟಿನ್ )...

ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ - ಮುಳ್ಳಯ್ಯನ ಗಿರಿ...

ನೀಲಗಿರಿ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ - ದೊಡ್ಡ ಬೆಟ್ಟ...

ಏಷ್ಯಾದ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟ - ಮಧುಗಿರಿ ಬೆಟ್ಟ....

ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರ - ಆನೈಮುಡಿ...

ಪೂರ್ವ ಘಟ್ಟಗಳಲ್ಲಿ ನ ಅತ್ಯಂತ ಎತ್ತರವಾದ ಶಿಖರ - ಆರ್ಮಕೊಂಡ್...

ಪಶ್ಚಿಮ ಘಟ್ಟಗಳಲ್ಲಿ ನ ಅತ್ಯಂತ ಎತ್ತರವಾದ ಶಿಖರ - ಆನೈಮುಡಿ ...

ಸಾತ್ಪುರ ಪರ್ವತ ಶ್ರೇಣಿಗಳಲ್ಲಿನ ಅತ್ಯಂತ ಎತ್ತರವಾದ ಶಿಖರ - ದುಗ್ಫಗಾರ...

ವಿಂಧ್ಯ ಪರ್ವತ ಶ್ರೇಣಿಗಳಲ್ಲಿನ
ಅತ್ಯಂತ ಎತ್ತರವಾದ ಶಿಖರ - ಅಮರಕಂಟಕ...

ಅರಾವಳಿ ಬೆಟ್ಟಗಳಲ್ಲಿನ ಅತ್ಯಂತ ಎತ್ತರವಾದ ಶಿಖರ - ಗುರು ಶಿಖರ...

ನಾಗಾ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ - ಸಾರಾಮತಿ..

ಅಂಡಮಾನ್ ಮತ್ತು ನಿಕೋಬಾರ್ ನಲ್ಲಿನ ಅತ್ಯಂತ ಎತ್ತರವಾದ ಶಿಖರ - ಸ್ಯಾಡುಲ್ ಶಿಖರ...
2.7K views16:00
ओपन / कमेंट
2022-07-14 18:56:15 ಇತಿಹಾಸ ಜಿಕೆ ಪ್ರಶ್ನೆಗಳು ಮತ್ತು ಉತ್ತರಗಳು

ಪ್ರಶ್ನೆ : ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅರುಣಾ ಅಸಫ್ ಅಲಿ ಯವರು ಯಾವ ಚಳುವಳಿಯ ಸಂಘಟಕ ರಾಗಿದ್ದರು

ಉತ್ತರ : ಕ್ವಿಟ್ ಇಂಡಿಯಾ ಚಳುವಳಿ


ಪ್ರಶ್ನೆ : ಅಲೆಗ್ಸಾಂಡರ್ ಡಫ್ ಅವರ ಸಹಯೋಗದೊಂದಿಗೆ ಕೊಲ್ಕತ್ತಾದಲ್ಲಿ ಹಿಂದೂ ಕಾಲೇಜಿನ ಸ್ಥಾಪನೆ ಮಾಡಿದವರು ಯಾರು

ಉತ್ತರ : ರಾಜರಾಮಮೋಹನ್ ರಾಯ್


ಪ್ರಶ್ನೆ : ಮಾಡು ಇಲ್ಲವೇ ಮಡಿ ಈ ಪ್ರಸಿದ್ಧ ಘೋಷಣೆಯು ಯಾವ ಚಳವಳಿಗೆ ಸಂಬಂಧಪಟ್ಟಿದೆ

ಉತ್ತರ : ಕ್ವಿಟ್ ಇಂಡಿಯಾ ಚಳವಳಿ


ಪ್ರಶ್ನೆ : ಲಾರ್ಡ್ ವೆಲ್ಲೆಸ್ಲಿ ರೂಪಿಸಿದ ಪೂರಕ ಮೈತ್ರಿ ವ್ಯವಸ್ಥೆ ಒಪ್ಪಿಕೊಂಡ ಭಾರತದ ಮೊದಲ ರಾಜ ಯಾರು

ಉತ್ತರ : ಹೈದರಾಬಾದಿನ ನಿಜಾಮ


ಪ್ರಶ್ನೆ : ಹುಮಾಯೂನ್ ಜೀವನ ಚರಿತ್ರೆ ಬರೆದವರು ಯಾರು

ಉತ್ತರ : ಗುಲ್ಬದನ್ ಬೇಗಂ
3.3K views15:56
ओपन / कमेंट
2022-07-12 16:32:16 ದಕ್ಷಿಣ ದ್ರಾವಿಡ ಭಾಷೆಗಳ ಉಪ ಕುಟುಂಬ:

ತುಳು
ಕನ್ನಡ
ತಮಿಳು
ಮಲಯಾಳಂ
ಬಡಗ
ಕೊಡವ ಥಕ್
ಕುರುಂಬ
ಪಳಿಯನ್
ಕೋಟ
ಬೆಳ್ಳಾರಿ

ಮಧ್ಯ ದಕ್ಷಿಣ ದ್ರಾವಿಡ ಭಾಷೆಗಳ ಉಪ ಕುಟುಂಬ:

ತೆಲುಗು
ಗೊಂಡಿ
ಮರಿಯ

ಉತ್ತರ ದ್ರಾವಿಡ ಭಾಷೆಗಳ ಉಪ ಕುಟುಂಬ:

ಬ್ರಾಹುಯಿ
ಮಾಲ್ತೊ
ಕುರುಖ್

ಮಧ್ಯ ದ್ರಾವಿಡ ಭಾಷೆಗಳ ಉಪ ಕುಟುಂಬ:

ಕೊಲಮಿ-ನಾಯ್ಕಿ
ಪರ್ಜಿ-ಗಡಬ

https://t.me/RAVIKUMARARPS
5.2K views13:32
ओपन / कमेंट
2022-07-01 05:21:09
ರಾಷ್ಟ್ರೀಯ ವೈದ್ಯರ ದಿನ ಜುಲೈ-01

July-1st 2022

2022 ಥೀಮ್ -
"Family Doctors On The Front Line "
"ಮುಂಚೂಣಿಯಲ್ಲಿರುವ ಕುಟುಂಬ ವೈದ್ಯರು"

https://t.me/RAVIKUMARARPS
10.2K viewsedited  02:21
ओपन / कमेंट