Get Mystery Box with random crypto!

🌎ಸ್ಪರ್ಧಾಯುಗ🌎

टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
चैनल का पता: @spardayuga
श्रेणियाँ: शिक्षा
भाषा: हिंदी
ग्राहकों: 29.69K
चैनल से विवरण

👇👇👇👇👇👇👇👇👇👇
https://t.me/SPARDAYUGA

Ratings & Reviews

1.33

3 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

1

1 stars

2


नवीनतम संदेश 10

2022-12-28 09:07:32 https://youtube.com/playlist?list=PLbydkWnW5mWnjpCGhDhz2jisHk19Pc8gs

HSTR GK PLAYLIST
1.5K views06:07
ओपन / कमेंट
2022-12-28 09:07:30 https://youtube.com/playlist?list=PLbydkWnW5mWkzMv_eLh4-t0yJsC6E3f4n

HSTR SOCIAL SCIENCE PLAYLIST
1.5K views06:07
ओपन / कमेंट
2022-12-27 03:30:11 ದೇಶದಲ್ಲಿಯೇ ಕರ್ನಾಟಕ ರಾಜ್ಯದ ಕುಟುಂಬಗಳು ಅತಿ ಹೆಚ್ಚು ಉಳಿತಾಯ ಮಾಡುತ್ತಿವೆ.
- ನಂತರ ಅತಿ ಹೆಚ್ಚಿನ ಉಳಿತಾಯ ಮಾಡುವ ರಾಜ್ಯ ಪಶ್ಚಿಮ ಬಂಗಾಳ

ಗುಜರಾತ್ ರಾಜ್ಯದ ಸೂರತ್ ನಗರದ ಜನರ ಬಳಿ ದೇಶದಲ್ಲಿಯೇ ಅತಿ ಹೆಚ್ಚು ಚಿನ್ನವಿದೆ.

ತಮಿಳುನಾಡು ದೇಶದಲ್ಲಿಯೇ ಅತಿ ಹೆಚ್ಚಿನ ಸಾಲ ಪಡೆದಿರುವ ರಾಜ್ಯ
2.7K views00:30
ओपन / कमेंट
2022-12-26 05:29:02
ನೀವು ಬನ್ನಿ,,ನಿಮ್ಮವರನ್ನೂ ಕರೆತನ್ನಿ..
348 views02:29
ओपन / कमेंट
2022-12-25 20:39:22
ಶಿಕ್ಷಕರ ಅರ್ಹತಾ ಪರೀಕ್ಷೆಯ ಡಿಜಿಟಲ್ ಅಂಕ ಪಟ್ಟಿಯನ್ನು ದಿನಾಂಕ 26 ರಂದು ಪ್ರಕಟಿಸಲಾಗುತ್ತದೆ.‌ ಇಲಾಖೆಯ ವೆಬ್‌ ಸೈಟ್ ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇಲಾಖೆ ಯಾವುದೇ ಮುದ್ರಿತ ಪ್ರಮಾಣಪತ್ರ ನೀಡುವುದಿಲ್ಲ..
987 views17:39
ओपन / कमेंट
2022-12-25 10:55:50 ಸಾಮಾನ್ಯ ಜ್ಞಾನ

"ಮುದ್ರಾರಾಕ್ಷಸ"ವನ್ನು ಬರೆದವರು
- ವಿಶಾಖದತ್ತ

ಚಂದ್ರಗುಪ್ತ ಮೌರ್ಯರ ಪ್ರಧಾನಮಂತ್ರಿ
- ಕೌಟಿಲ್ಯ

ಸೌರಾಷ್ಟ್ರದಲ್ಲಿ "ಸುದರ್ಶನ" ಎಂಬ ಜಲಾಶಯ ನಿರ್ಮಿಸಿದವರು
- ಪುಷ್ಯಗುಪ್ತ

'ಅರ್ಥಶಾಸ್ತ್ರ' ಹೊಂದಿರುವ ವಿಷಯವಸ್ತು
- ರಾಜಕೀಯ ಸಿದ್ದಾಂತಗಳು

ಮೆಗಾಸ್ತಾನಿಸ್ ಬರೆದಿರುವ ಕೃತಿ
- ಇಂಡಿಕಾ

ಇಂಡಿಕಾ ಬರೆಯಲ್ಪಟ್ಟಿರುವ ಭಾಷೆ
- ಗ್ರೀಕ್

'ಅರ್ಥಶಾಸ್ತ್ರ' ಹೊಂದಿರುವ ವಿಷಯವಸ್ತು
- ರಾಜಕೀಯ ಸಿದ್ದಾಂತಗಳು
@jnanasarasvati
ಮೆಗಾಸ್ತಾನಿಸ್ ಬರೆದಿರುವ ಕೃತಿ
- ಇಂಡಿಕಾ

ಇಂಡಿಕಾ ಬರೆಯಲ್ಪಟ್ಟಿರುವ ಭಾಷೆ
- ಗ್ರೀಕ್

ಅಲೆಕ್ಸಾಂಡರ್ ದಾಳಿಯ ಪ್ರಮುಖ ಪರಿಣಾಮ
- ವಿಶಾಲ ಭದ್ರರಾಜ್ಯಗಳು  ಹುಟ್ಟಿದವು
@jnanasarasvati
ನಂದ ರಾಜರ ರಾಜಧಾನಿ
- ಪಟಲಿಪುತ್ರ

ಮೌರ್ಯರ ರಾಜಧಾನಿ
- ಪಾಟಲಿಪುತ್ರ

ಮಹಾಪರಿತ್ಯಾಗಿ ಎಂದರೆ..
- ವೈಭವ ಜೀವನದ ತ್ಯಾಗ

ಸಿದ್ಧಾರ್ಥನಿಗೆ ಜ್ಞಾನೋದಯವಾದ ಸ್ಥಳ
- ಗಯಾದ ಅಶ್ವತ್ಥಮರದ ಕೆಳಗೆ
> ಗೌತಮ ಬುದ್ಧನ ಬಾಲ್ಯ ಹೆಸರು
- ಸಿದ್ಧಾರ್ಥ
@jnanasarasvati
"ಏಷ್ಯದ ಬೆಳಕು" ಎಂದು ಪ್ರಸಿದ್ಧ ಹೊಂದಿರುವವರು
- ಗೌತಮ ಬುದ್ಧ

ಜೈನರಲ್ಲಿ ವಿಶೇಷವಾಗಿ ಜಾರಿಯಲ್ಲಿರುವ ವ್ರತಾಚರಣೆ
- ಸಲ್ಲೇಖನವ್ರತ

ವಸ್ತ್ರ ಧರಿಸದಿರುವ ಜೈನಧರ್ಮದ ಅನುಯಾಯಿಗಳಿಗೆ
- 'ದಿಗಂಬರು' ಎಂದು ಕರೆಯುತ್ತಾರೆ
@jnanasarasvati
ಬಿಳಿ ಬಟ್ಟೆ ಧರಿಸುವಂತ ಜೈನ ಸನ್ಯಾಸಿಗಳಿಗೆ
- 'ಶ್ವೇತಾಂಬರರು' ಎಂದು ಕರೆಯುತ್ತಾರೆ

@jnanasarasvati
354 views07:55
ओपन / कमेंट
2022-12-25 10:55:48 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಮುಖ ಕ್ರಾಂತಿಗಳು

ಬೆಳ್ಳಿನಾರು (ರಜತನಾರು) ಕ್ರಾಂತಿ

ಬಿಳಿಯ ಚಿನ್ನ ಎಂದು ಕರೆಯುವ ಹತ್ತಿಯ ಉತ್ಪಾದನೆ ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.

ರಜತ ಕ್ರಾಂತಿ

ಮೊಟ್ಟೆ ಉತ್ಪಾದನೆ ಕೋಳಿ ಸಾಕಾಣಿಕೆಯಲ್ಲಿ ಅಭಿವೃದ್ಧಿ ತರಲು ಜಾರಿಗೆ ತಂದ ಈ ಕ್ರಾಂತಿಯನ್ನು ಬೆಳ್ಳಿ ಕ್ರಾಂತಿ ಎಂತಲೂ ಕರೆಯುವರು.

ಬೂದು ಕ್ರಾಂತಿ
@jnanasarasvati
ನೈಟ್ರೋಜನ್ (ಸಾರಜನಕ) ಆಧಾರಿತ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.

ಸ್ವರ್ಣ ಕ್ರಾಂತಿ

ಹಣ್ಣುಗಳು, ತೋಟಗಾರಿಕಾ ಬೆಳೆಗಳು, ಜೇನಿನ ಉತ್ಪಾದನೆಯಲ್ಲಿ ಪ್ರಗತಿಯನ್ನು ಸಾಧಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.
@jnanasarasvati
ಕಂದು ಕ್ರಾಂತಿ

ಕಂದು ಕ್ರಾಂತಿಯು ಚರ್ಮದ ಉತ್ಪಾದನೆಗಳು ಮತ್ತು ಕೋಕೋ  (ಕಾಫಿ) ಬೆಳೆಗೆ ಸಂಬಂಧಿಸಿದಾಗಿದೆ.

ಗುಲಾಬಿ ಕ್ರಾಂತಿ

ಗುಲಾಬಿ ಕ್ರಾಂತಿಯು ಔಷಧಿ ಸಸ್ಯಗಳು, ಈರುಳ್ಳಿ ಮತ್ತು ಸಮುದ್ರದ ಚಿಕ್ಕ ಜೀವಿಗಳಾದ ಸೀಗಡಿ, ಏಡಿಗಳ ಉತ್ಪಾದನೆಗೆ ಸಂಬಂಧಿಸಿದುದಾಗಿದೆ.

ವೃತ್ತ ಕ್ರಾಂತಿ

ಬಟಾಟೆ (ಆಲೂಗಡ್ಡೆ) ಬೆಳೆಗೆ ಸಂಬಂಧಿಸಿದ ಇದನ್ನು ದುಂಡು ಕ್ರಾಂತಿ ಎಂತಲೂ ಕರೆಯುವರು.
@jnanasarasvati
ಕೆಂಪು ಕ್ರಾಂತಿ

ಕೆಂಪು ಕ್ರಾಂತಿಯು ಮಾಂಸ ಮತ್ತು ಟೊಮ್ಯಾಟೊಗಳಿಗೆ ಸಂಬಂಧಿಸಿದು. ವಿಶಾಲ್ ತೆವಾರಿಯವರನ್ನು ಕೆಂಪು ಕ್ರಾಂತಿಯ ಪಿತಾಮಹ ಎನ್ನುವರು.

ಕಪ್ಪು ಕ್ರಾಂತಿ
@jnanasarasvati
ಪೆಟ್ರೋಲಿಯಂ ಮತ್ತು ಕಲ್ಲಿದ್ದಿಲಿನ ಬಳಕೆಯಲ್ಲಿ ಸುಧಾರಣೆಯನ್ನು ತರಲು ಕಪ್ಪುಕ್ರಾಂತಿಯನ್ನು ತಂದರು.

ಹಳದಿ ಕ್ರಾಂತಿ

ಹಳದಿ ಕ್ರಾಂತಿಯು ಎಣ್ಣೆಕಾಳುಗಳಿಗೆ ಸಂಬಂಧಿಸಿದಾಗಿದೆ.
@jnanasarasvati
ನೀಲಿ ಕ್ರಾಂತಿ

ನೀಲಿ ಕ್ರಾಂತಿಯು ಮೀನು ಹಾಗೂ ಮೀನಿನ ಉತ್ಪನ್ನಗಳಿಗೆ (ಮತ್ಸ್ಯೋದ್ದಮ) ಸಂಬಂಧಿಸಿದಾಗಿದೆ.

ಶ್ವೇತ ಕ್ರಾಂತಿ  (ಕ್ಷೀರ ಕ್ರಾಂತಿ)

ಶ್ವೇತ ಕ್ರಾಂತಿಯು ಹಾಲಿನ ಉತ್ಪಾದನೆಗೆ ಸಂಬಂಧಿಸುದಾಗಿದೆ. ಈ ಕ್ರಾಂತಿಯನ್ನು ಆಪರೇಷನ್ ಫ್ಲಡ್ ಎಂದು ಸಹ ಕರೆಯುವರು.
@jnanasarasvati
342 views07:55
ओपन / कमेंट
2022-12-25 10:51:51 ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಶುಭಾಶಯಗಳು,
(ಇವರು ಹುಟ್ಟಿದ ಡಿಸೆಂಬರ್ 25 ರಂದು ಉತ್ತಮ ಆಡಳಿತ ದಿನ ಎಂದು ಆಚರಿಸಲಾಗುತ್ತದೆ,)

ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಮುಖ ಘೋಷಣೆ=
ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ,

ಬಿರುದು= ಅಜಾತ ಶತ್ರು

ಅಟಲ್ ಬಿಹಾರಿ ವಾಜಪೇಯಿ ಅವರು ಎರಡು ಬಾರಿ ಭಾರತದ ಪ್ರಧಾನ ಮಂತ್ರಿಯಾಗಿದ್ದರು,

ಮೊದಲ ಬಾರಿ= 1996 ಮೇ 16 ರಿಂದ 1996 ಜೂನ್ 1 ರ ವರೆಗೆ

ಎರಡನೇ ಬಾರಿ= 1998 ಮಾರ್ಚ್ 19 ರಿಂದ 2004 ಮಿ 22ರ ವರೆಗೆ.

ಅಟಲ್ ಬಿಹಾರ್ ವಾಜಪೇಯಿ  ಅವರು ಆಡಳಿತದಲ್ಲಿದ್ದಾಗ ಅವರ ಸಾಧನೆಗಳು.

ಪೋಕ್ರಾನ್ 2 ಅನು ಪರೀಕ್ಷೆ=
1998 ಮಿ 11
( ಆಪರೇಷನ್ ಶಕ್ತಿ)

ಪೋಕ್ರಾನ್ 2 ಅನು ಪರೀಕ್ಷೆಯನ್ನು ಮೇ 11 ರಂದು ನಡೆಸಿದ ಕಾರಣ ಪ್ರತಿ ವರ್ಷ "ಮೇ 11"ನ್ನು ರಾಷ್ಟ್ರೀಯ ತಂತ್ರಜ್ಞಾನ ದಿನ ಎಂದು ಆಚರಿಸಲಾಗುತ್ತದೆ

@jnanasarasvati
ಕಾರ್ಗಿಲ್ ಯುದ್ಧ ನಡೆದ ವರ್ಷ=
   1999 ಜುಲೈ 26

ಕಾರ್ಗಿಲ್ ಯುದ್ಧ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಿತು. ( ಕಾರ್ಗಿಲ್ ಎಂಬ ಪ್ರದೇಶವು ಲಡಾಕ್ ನಲ್ಲಿದೆ,)

ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರ ಅವಧಿಯಲ್ಲಿ ದೆಹಲಿಯಿಂದ ಲಾಹೋರ್ ವರಿಗೆ 1999 ಫೆಬ್ರವರಿ 19ರಂದು "ಬಸ್ ಸಂಚಾರ" ಪ್ರಾರಂಭವಾಯಿತು,

ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರ ಅವಧಿಯಲ್ಲಿ ಮೂರು ಹೊಸ ರಾಜ್ಯಗಳು ರಚಿಸಲಾಯಿತು,

1) 26ನೇ ರಾಜ್ಯ= 2000 ನವಂಬರ್ 1ರಂದು ಮಧ್ಯಪ್ರದೇಶದಿಂದ "ಛತ್ತಿಸ್ ಗಡ್ ರಾಜ್ಯ" ಇಬ್ಭಾಗವಾಯಿತು.
@jnanasarasvati

27ನೇ ರಾಜ್ಯ= "2000 ನವೆಂಬರ್ 9ರಂದು ಮಧ್ಯಪ್ರದೇಶದಿಂದ" ಉತ್ತರಖಂಡ ರಾಜ್ಯ ಪ್ರತ್ಯೇಕ ಗೊಳಿಸಲಾಯಿತು.

28ನೇ ರಾಜ್ಯ= "2000 ನವಂಬರ್ 15ರಂದು ಬಿಹಾರದಿಂದ" ಜಾರ್ಖಂಡ್ ರಾಜ್ಯ ಪ್ರತ್ಯೇಕ ಗಳಿಸಲಾಯಿತು.

2000 ಡಿಸೆಂಬರ್ 25ರಂದು ಸುವರ್ಣ ಚತುಷ್ಕೋನ ಯೋಜನೆಯನ್ನು ಪ್ರಾರಂಭಿಸಲಾಯಿತು,

@jnanasarasvati

ಈ ಸುವರ್ಣ ಚತುಷ್ಕೋನ ಯೋಜನೆ ಅಡಿ ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ,  ನಗರಗಳಿಗೆ ಸಂಪರ್ಕಿಸುತ್ತದೆ,

2001 ರಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಜಾರಿಗೆ ತರಲಾಯಿತು,

@jnanasarasvati
"2000 ಡಿಸೆಂಬರ್ 25ರಂದು" ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಪ್ರಾರಂಭಿಸಲಾಯಿತು,

1997 ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದಾಗ ಅಟಲ್ ಬಿಹಾರಿ ವಾಜಪೇಯಿ ಅವರು ವಿದೇಶಾಂಗ ಮಂತ್ರಿ ಆಗಿದ್ದರು,
@jnanasarasvati
ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರ ಅವಧಿಯಲ್ಲಿ 2001 ಡಿಸೆಂಬರ್ 13ರಂದು ಪಾರ್ಲಿಮೆಂಟ್ ಭವನದ ಮೇಲೆ ದಾಳಿ ನಡೆಯಿತು,

1992ರಲ್ಲಿ ಪದ್ಮವಿಭೂಷಣ ಮತ್ತು
2015 ರಲ್ಲಿ" ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು,

ನಿಧಾನ ಹೊಂದಿದ ವರ್ಷ=
2018 ಆಗಸ್ಟ್ 16
338 views07:51
ओपन / कमेंट
2022-12-25 03:58:19 NATO

ಕೇಂದ್ರ ಕಛೇರಿ - ಬೆಲ್ಜಿಯಂನ ಬ್ರುಸೇಲ್

ಸ್ಥಾಪನೆ - ೧೯೪೯

ಪ್ರಸ್ತುತ ಒಟ್ಟು ೨೯ ಸದಸ್ಯ ರಾಷ್ಟ್ರಗಳಿವೆ


ಆಪರೇಷನ್ ಸನ್ ರೈಸ್

ಭಾರತ & ಮ್ಯಾನ್ಮಾರ್ ಸೇನೆಗಳ ಜಂಟಿ ಕಾರ್ಯಾಚರಣೆ


https://t.me/SPARDAYUGA
ಉದ್ದೇಶ :- ಗಡಿ ಪ್ರದೇಶದಲ್ಲಿನ ಉಗ್ರರ ನಿರ್ನಾಮ
1.2K views00:58
ओपन / कमेंट
2022-12-25 03:56:18 https://t.me/SPARDAYUGA

★★ ಪಶ್ಚಿಮ ಘಟ್ಟಗಳು ★★

# ಪಶ್ಚಿಮ ಘಟ್ಟಗಳು ಭಾರತದ ಜಂಬೂದ್ವೀಪದ ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿ.

# ಈ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಎಂಬ ಹೆಸರು ಸಹ ಇದೆ.

# ದಖ್ಖನ್ ಪೀಠಭೂಮಿಯ ಪಶ್ಚಿಮದ ಅಂಚಿನ ಉದ್ದಕ್ಕೂ ಹಬ್ಬಿರುವ ಪಶ್ಚಿಮ ಘಟ್ಟಗಳು ಪೀಠಭೂಮಿಯನ್ನು ಅರಬ್ಬೀ ಸಮುದ್ರದ ಕಿರಿದಾದ ಕರಾವಳಿ ಪ್ರದೇಶದಿಂದ ಬೇರ್ಪಡಿಸುತ್ತವೆ.

# ಮಹಾರಾಷ್ಟ್ರ -
ಗುಜರಾತ್ ಗಳ ಗಡಿಪ್ರದೇಶದಲ್ಲಿ ತಾಪ್ತಿ ನದಿಯ ದಕ್ಷಿಣದಲ್ಲಿ ಆರಂಭವಾಗುವ ಈ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ
ಕನ್ಯಾಕುಮಾರಿಯವರೆಗೆ ಇರುವುದು.

# ಒಟ್ಟು ಸುಮಾರು 1600 ಕಿ.ಮೀ. ಉದ್ದವಿರುವ ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ, ಗೋವಾ , ಕರ್ನಾಟಕ ,
ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ.
# ಒಟ್ಟು ಶ್ರೇಣಿಯ ಅರ್ಧಕ್ಕಿಂತ ಹೆಚ್ಚು ಭಾಗವು ಕರ್ಣಾಟಕದಲ್ಲಿಯೇ ಇದೆ.

# ಪಶ್ಚಿಮ ಘಟ್ಟಗಳು ಒಟ್ಟು 60,000 ಚದರ ಕಿ.ಮೀ. ಪ್ರದೇಶವನ್ನು ಆವರಿಸಿದ್ದು ಅತಿ ಸಂಕೀರ್ಣ ನದಿ ವ್ಯವಸ್ಥೆಗೆ ಮೂಲವಾಗಿವೆ.
* ಇಲ್ಲಿಂದ ಹೊರಡುವ ನದಿಗಳು ಭಾರತದ ಒಟ್ಟು ಜಲಾನಯನ ಪ್ರದೇಶದ 40% ಭಾಗವನ್ನು ಆವರಿಸಿವೆ.

# ಪಶ್ಚಿಮ ಘಟ್ಟಗಳ ಸರಾಸರಿ ಎತ್ತರ ಸುಮಾರು 1200 ಮೀಟರ್.

# ಈ ಪ್ರದೇಶವು ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯದ ನೆಲೆಗಳಲ್ಲಿ ಒಂದಾಗಿದ್ದು 5000ಕ್ಕೂ ಹೆಚ್ಚಿನ ತಳಿಯ ಗಿಡಮರಗಳು, 139 ಬಗೆಯ
ಸಸ್ತನಿಗಳು , 508 ಪ್ರಭೇದದ ಪಕ್ಷಿಗಳು ಮತ್ತು 179 ಪ್ರಕಾರದ ದ್ವಿಚರಿಗಳಿಗೆ ನೆಲೆಯಾಗಿವೆ.

# ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ 325 ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ.

★ ಪಶ್ಚಿಮ ಘಟ್ಟಗಳ ಮುಖ್ಯ ಶಿಖರಗಳು :

-- ಸಾಲ್ಹೇರ್, ಕಾಲ್ಸೂಬಾಯಿ, ಮಹಾಬಲೇಶ್ವರ, ಸೋನ್‌ಸಾಗರ್, ಮುಳ್ಳಯ್ಯನಗಿರಿ(1913 ಮೀ.), ಕೆಮ್ಮಣ್ಣುಗುಂಡಿ, ಕೊಡಚಾದ್ರಿ, ಕುದುರೆಮುಖ, ಚೆಂಬ್ರ, ವೆಲ್ಲರಿಮಲ, ಬಾಣಾಸುರ, ದೊಡ್ಡಬೆಟ್ಟ, ಆನೈ ಮುಡಿ(2695 ಮೀ.) ಮತ್ತು ಮಹೇಂದ್ರಗಿರಿ. 
* ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರ ತಮಿಳುನಾಡಿನ - ಆನೈ ಮುಡಿ ಪಶ್ಚಿಮಘಟ್ಟ ದಲ್ಲಿದೆ.

# ಪಶ್ಚಿಮ ಘಟ್ಟಗಳ ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ಕಿರಿದಾದ ಕರಾವಳಿಯ ಉತ್ತರ ಭಾಗವು - ಕೊಂಕಣ ಪ್ರದೇಶವೆಂದು ಹೆಸರಾಗಿದ್ದರೆ ಮಧ್ಯ ಭಾಗವು - ಕೆನರಾ ಮತ್ತು ದಕ್ಷಿಣ ಭಾಗವು - ಮಲಬಾರ್ ಪ್ರಾಂತವೆಂದು ಕರೆಯಲ್ಪಡುವುವು.
* ಪಶ್ಚಿಮ ಘಟ್ಟಗಳಲ್ಲಿ ಊಟಿ, ಕೊಡೈಕೆನಾಲ್‌ ಮತ್ತು ಬೆರಿಜಮ್ ಮುಂತಾದ ದೊಡ್ಡ ಸರೋವರಗಳಿವೆ.
* ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಪ್ರಮುಖ ನದಿಗಳು ಕೃಷ್ಣಾ, ಕಾವೇರಿ & ಗೋದಾವರಿ (ಪೂರ್ವಾಭಿಮುಖವಾಗಿ ಹರಿಯುವ ನದಿಗಳು)

★ ಜುಲೈ 1, 2012 ರಂದು ಈ ಪಶ್ಚಿಮ ಘಟ್ಟಗಳನ್ನು - ವಿಶ್ವ ಪರಂಪರೆಯ ತಾಣವನ್ನಾಗಿ ಯುನೆಸ್ಕೋ ಘೋಷಿಸಿದೆ.
# ಪಶ್ಚಿಮ ಘಟ್ಟಗಳ ರಕ್ಷಣೆಗೆ ಸಂಬಂಧಿಸಿದ ಸಮಿತಿಗಳು
* ಕೆ. ಕಸ್ತೂರಿರಂಗನ್ ಸಮಿತಿ
* ಗಾಡ್ಗಿಳ್ ಸಮಿತಿ

https://t.me/SPARDAYUGA
1.2K viewsedited  00:56
ओपन / कमेंट