Get Mystery Box with random crypto!

🌎ಸ್ಪರ್ಧಾಯುಗ🌎

टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
चैनल का पता: @spardayuga
श्रेणियाँ: शिक्षा
भाषा: हिंदी
ग्राहकों: 29.69K
चैनल से विवरण

👇👇👇👇👇👇👇👇👇👇
https://t.me/SPARDAYUGA

Ratings & Reviews

1.33

3 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

1

1 stars

2


नवीनतम संदेश 13

2022-12-21 09:05:41 *ಇಂದು "ಯು ಆರ್ ಅನಂತಮೂರ್ತಿ" ಯವರ ಜನ್ಮ ದಿನದ ಶುಭಾಶಯಗಳು*


ಕವಿ =ಯು ಆರ್ ಅನಂತಮೂರ್ತಿ

ಪೂರ್ಣ ಹೆಸರು= *ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ*

ಜನನ= *21-12-1932*

ಜನನ ಸ್ಥಳ= *ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಗಿ*

ತಂದೆ= *ರಾಜಗೋಪಾಲಚಾರ್ಯ*

ತಾಯಿ= *ಸತ್ಯಮ್ಮ* ( ಸತ್ಯಭಾಮ)

ಜ್ಞಾನಪೀಠ ಪ್ರಶಸ್ತಿ= *1994* ( ಸಮಗ್ರ ಸಾಹಿತ್ಯಕ್ಕೆ)

ಆತ್ಮಕಥನ= *ಸುರಗಿ ಸುರಹೊನ್ನೆ*

ನಿಧನ=  *22- ಅಗಸ್ಟ್- 2014*

ವೃತ್ತಿ= ಕೇರಳದ ಕೊಟ್ಟಾಯಂ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಮತ್ತು  ಮೈಸೂರು ವಿಶ್ವವಿದ್ಯಾಲಯದ ರೀಡರ್,  ಪ್ರಾಧ್ಯಾಪಕರಾಗಿದ್ದರು.

*ಕಾದಂಬರಿಗಳು*

1) ಸಂಸ್ಕಾರ
2) "ಭಾರತಿಪುರ"
3) "ದಿವ್ಯ"
4) ಭವ
5) ಅವಸ್ಥೆ

*ಕಥಾಸಂಕಲನಗಳು*
1) "ಎಂದೆಂದೂ ಮುಗಿಯದ ಕಥೆ,"
2) "ಘಟ ಸ್ರಾದ್ದಾ".
3) "ಮೌನಿ",
4) "ಪ್ರಶ್ನೆ",
5) "ಆಕಾಶ ಮತ್ತು ಬೆಕ್ಕು",
6) "ಕ್ಲಿಪ್ ಜಾಯಿಂಟ್",
7) ಸೂರ್ಯನ ಕುದುರೆ

*ನಾಟಕ*
1) ಆವಾಹನೆ

*ಕವನಸಂಕಲನಗಳು*

1) 15 ಪದ್ಯಗಳು,
2) *ಮಿಥುನ*
3) *ಅಜ್ಜನ ಹೆಗಲ ಸುಕ್ಕುಗಳು*

*ವಿಮರ್ಶಾ ಕೃತಿಗಳು*

1) "ಪ್ರಜ್ಞೆ ಮತ್ತು ಪರಿಸರ,"
2) "ಪೂರ್ವಾಪರ",
3) "ಸಮಕ್ಷಮ",
4) "ಸನ್ನಿವೇಶ",

*ಪ್ರಶಸ್ತಿ- ಪುರಸ್ಕಾರಗಳು*

ಜ್ಞಾನಪೀಠ ಪ್ರಶಸ್ತಿ= *1994  (ಸಮಗ್ರ ಸಾಹಿತ್ಯ) ಪೂರ್ವಾಪರ ವಿಮರ್ಶಾ ಲೇಖನಗಳನ್ನು ಒಳಗೊಂಡ ಕೃತಿ*.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ= *1983*

ಮಾಸ್ತಿ ಪ್ರಶಸ್ತಿ= *1994*

ಪದ್ಮಭೂಷಣ ಪ್ರಶಸ್ತಿ = *1998*

ಮಹಮ್ಮದ್ ಬಶೀರ್ ಪ್ರಶಸ್ತಿ = *2011*
    (ಕೇರಳದ ಪ್ರವಾಸ ಟ್ರಸ್ಟ್ನ 18ನೇ ಪ್ರಶಸ್ತಿಗೆ ಭಾಜನರಾಗಿದ್ದರು)

ಬಸವ ಪ್ರಶಸ್ತಿ= *2012*

1993 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

2002ರಲ್ಲಿ ತುಮಕೂರಿನಲ್ಲಿ ನಡೆದ 69ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಕನ್ನಡದ ನವ್ಯ ಪರಂಪರೆಯ ಪ್ರಮುಖ ಲೇಖಕರಾಗಿದ್ದರು.

ಇವರ ಬರಹಗಳಾದ :
ನಾನು ಹಿಂದೂ,  ಮೀಸಲಾತಿ, ತುರ್ತುಪರಿಸ್ಥಿತಿ, ಬ್ರಾಹ್ಮಣ ಮೊದಲಾದ ವಿಷಯಗಳ ಮೇಲೆ ವೈಚಾರಿಕ ವಿವಾದಗಳು ಸೃಷ್ಟಿ ಆಗಿದ್ದವು.

ಇವರ ಕೃತಿಗಳಾದ:
ಸಂಸ್ಕಾರ, ಘಟಶ್ರಾದ್ಧ, ಅವನೇ ಮತ್ತು ಅವಸ್ಥೆ ಇವು ಚಲನಚಿತ್ರಗಳಾಗಿವೆ
ಈ ಚಿತ್ರಗಳಿ0ದ ಅನಂತಮೂರ್ತಿಯವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಂದಿವೆ.

*ವಿಶೇಷ ಅಂಶ*

"1978 ರಲಿ ಪ್ರಕಟಣೆ ಗೊಂಡ ಮೊದಲ ರಾಜಕೀಯ *ಅವಸ್ಥೆ* ಕಾದಂಬರಿ."ಭ್ರಷ್ಟ ಮತ್ತು ಖುಷಿಯುತಿರುವ ಮಾನವೀ ಮೌಲ್ಯಗಳ" ವಿರುದ್ದ ಕ್ರಾಂತಿಕಾರಿ ರೈತ ನಾಯಕ *ಕೃಷ್ಣಪ್ಪ ಗೌಡರು* ನಡಿಸಿರುವ ಹೋರಾಟದ ಕುರಿತು ಕಥೆಯನ್ನು ಒಳಗೊಂಡಿರುವ ಕೃತಿ, ಇತ್ತೀಚಿಗೆ ಇದನ್ನು *ಓಲ್ಡ್ ವೆಸ್ಟ್ ಬರಿಯ ಸುನಿ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾದ "ನಾರಾಯಣ ಹೆಗಡೆಯವರು"* ಯು.ಆರ್ ಅನಂತಮೂರ್ತಿ ಅವರ *ಅವಸ್ಥೆ* ಕೃತಿಯನ್ನು ಆಂಗ್ಲ( ಇಂಗ್ಲಿಷ್)ಭಾಷೆಗೆ ಅನುವಾದಿಸಿದ್ದಾರೆ,
===================
77 views06:05
ओपन / कमेंट
2022-12-21 09:05:35 ಕಲೆಯ ಪ್ರಮುಖ ಕೇಂದ್ರಗಳು
=======================

ಸಾಲಾರಜಂಗ್ ಮ್ಯೂಸಿಯಂ
- ಹೈದರಾಬಾದ್

ವಿಕ್ಟೋರಿಯಾ ಮೆಮೋರಿಯಲ್ ಹಾಲ್
- ಕೊಲ್ಕತ್ತಾ

ಸಂಗೀತ ನಾಟಕ ಅಕಾಡೆಮಿ
- ದೆಹಲಿ

ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ
- ದೆಹಲಿ

ಕಲಾ ಚಿತ್ರ ಫೌಂಡೇಶನ್
- ಚೆನ್ನೈ

ಇಂಡಿಯನ್ ಮ್ಯೂಸಿಯಂ
- ಕೊಲ್ಕತ್ತಾ

ಇಂಡಿಯಾ ಅಂಥ್ರೋಪೊಲಜಿ
- ಕೊಲ್ಕತ್ತಾ

ಭಾರತ ಕಲಾಭವನ
- ವಾರಣಾಸಿ

ಭಾರತೀಯ ಲೋಕ ಕಲಾಮಂಡಲ
- ಉದಯಪುರ

ಸ್ವಾಮಿ ನಾರಾಯಣ ಮ್ಯೂಸಿಯಂ
- ಅಹಮದಾಬಾದ್

ಶಂಕರದೇವ ಕಲಾಕ್ಷೇತ್ರ
- ಗುವಾಹಟಿ

ಮಹಾತ್ಮ ಪೂಲೆ ಮ್ಯೂಸಿಯಂ
- ಪುಣೆ

70 views06:05
ओपन / कमेंट
2022-12-20 15:59:23 . ಕೆಳಗಿನ ಪಟ್ಟಿ ೧ನ್ನು ಸರೋವರಗಳು ಪಟ್ಟಿ ೨ ದೇಶಗಳುರೊಂದಿಗೆ ಸರಿಹೊಂದಿಸಿ ಹಾಗೂ ಸರಿಯಾದ ಉತ್ತರವನ್ನು ಕೆಳಗೆ ಕೋಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ

ಪಟ್ಟಿ ೧ ಸರೋವರಗಳು ಪಟ್ಟಿ ೨ ದೇಶಗಳು

ಎ) ತುರ್ಕಾನ ಸರೋವರ (ರುಡಾಲ್ಪ್)
೧.ರಷ್ಯಾ

ಬಿ)ಒನೆಗಾ ಸರೋವರ
೨. ಕೀನ್ಯಾ

ಸಿ)ವಾನೆರ್ನ ಸರೋವರ
೩.ಕೆನಡಾ

ಡಿ) ರೈನಡೀರ ಸರೋವರ ೪.ಯು.ಎಸ್.ಎ

ಇ) ಮಿಚಿಗನ ಸರೋವರ ೫.ಸ್ವೀಡನ


1.೨ ೧ ೫ ೩ ೪
2. ೪ ೩ ೧ ೨ ೫
3. ೧ ೨ ೩ ೫ ೪
4. ೩ ೧ ೪ ೫ ೨


. ಆಫ್ರಿಕಾದಲ್ಲಿ ೨೦ ಡಿಗ್ರಿ ಯಿಂದ ೩೦ ಪೂರ್ವ ರೇಖಾಂಶಗಳ ನಡುವೆ ಉತ್ತರದಿಂದ ದಕ್ಷಿಣಕ್ಕೆ ಸಾಗಿ ಬಂದರೆ ನಿಮಗೆ ಕಂಡು ಬರುವ ವಿಶಾಲವಾದ ಸ್ವಾಭಾವಿಕ ಸಸ್ಯ ಸಂಪತ್ತನ್ನು ಸರಿಯಾದ ಅನುಕ್ರಮದಲ್ಲಿ ತಿಳಿಸಿ ?


1.ಸವನ್ನಾ- ಮರಭೂಮಿ ಮಾದರಿ - ಮಳೆಕಾಡುಗಳು ಮೇಡಿಟರೇನಿಯನ್ ಮಾದರಿ-ಸವನ್ನಾ-ಮರಭೂಮಿ ಮಾದರಿ.

2. ಮಳೆಕಾಡುಗಳು-ಸವನ್ನಾ-ಮರಭೂಮಿ ಮಾದರಿ-ಮೆಡಿಟರೇನಿಯನ್ ಮಾದರಿ-ಸವನ್ನಾ ಮರುಬೂಮಿಮಾದರಿ.

3. ಮೆಡಿಟರೇನಿಯನ ಮಾದರಿ-ಮಳೆಕಾಡುಗಳು-ಮರುಬೂಮಿ ಮಾದರಿ-ಸವನ್ನಾ ಮರುಭೂಮಿಮಾದರಿ ಮೆಡಿಟರೇನಿಯನ್ ಮಾದರಿ.


4. ಮರುಭೂಮಿ ಮಾದರಿ-ಸವನ್ನಾ-ಮಳೆಕಾಡುಗಳು ಸವನ್ನಾ-ಮರುಭೂಮಿ ಮಾದರಿ-ಮೆಡಿಟರೇನಿಯನ್ ಮಾದರಿ

. ಈ ಕೆಳಗಿನ ೧ನ್ನು ಪಟ್ಟಿ ೨ ರೊಂದಿಗೆ ಸರಿ ಹೊಂದಿಸಿ ಹಾಗೂ ಕೆಳಗೆ ಕೋಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
ಪಟ್ಟಿ ೧ ಪಟ್ಟಿ ೨


ಎ) ನದಿ
೧.ಇನಸೆಲ್ ಬರ್ಗ.

ಬಿ) ಹಿಮನದಿ
೨. ಸ್ವಾಭಾವಿಕ ಸೇತುವೆಗಳು.

ಸಿ) ಗಾಳೀ
೩. ಪ್ರಪಾತಗಳು.

ಡಿ)ಅಂತರ್ಜಲ.
೪. ಕೂಂಬ್ ಬ್ರಿಡ್ಜ.

ಇ) ಕಡಲ ಅಲೆಗಳು
೫.ಮೆಕ್ಕಲು ಸೋಪಾನಗಳು.

1. ೫ ೩ ೨ ೪ ೧
2. ೫ ೪ ೧ ೨ ೩
3. ೫ ೩ ೨ ೧ ೪
4. ೨ ೧ ೩ ೪ ೫

. ಭಾರತದ ರಾಷ್ಟ್ರೀಯ ಚಳುವಳಿಯ ಸಂವಿಧಾನತ್ಮಾಕ ಹಂತದ ಭಾಗವಾಗಿದ್ದ ಚಟುವಟಿಕೆಗಳು ಯಾವುವು ?

ಎ) ಖಾದಿಯ ಪ್ರವರ್ಧನೆ
ಬಿ ) ಅಸಹಕಾರ ಚಳುವಳಿ
ಸಿ ) ಉಪ್ಪಿನ ಸತ್ಯಾಗ್ರಹ
ಡಿ ) ಆಸ್ಪೃಶ್ಯತೆಯ ವಿರುದ್ದ ಹೋರಾಟ


1.ಎ ಮತ್ತು ಡಿ
2. ಎ ಮತ್ತು ಸಿ
3. ಬಿ ಮತ್ತು ಡಿ
4. ಸಿ ಮತ್ತು ಡಿ

. ಹರಿಜನ್ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಯಾರು?

1. ಮಹಾದೇವ್ ದೇಸಾಯಿ
2. ಘನ ಶ್ಯಾಮ್ ದಾಸ್ ಬಿರ್ಲಾ
3. ಬಿ.ಆರ್. ಅಂಬೇಡ್ಕರ್
4.ಅಮೃತ್ಲಾಲ್ ಠಾಕರ್


. ಪುಷ್ಪಗಿರಿ ಬೆಟ್ಟವು ಯಾವ ಜಿಲ್ಲೆಯಲ್ಲಿ ಕಂಡುಬರುತ್ತದೆ?

1.ಶಿವಮೊಗ್ಗ
2.ಚಿಕ್ಕ ಮಂಗಳೂರು
3. ಕೊಡಗು
4. ಹಾಸನ


. ಪಿಂಕ್ ಶಿಲೆಗಳಿಂದ ನಿರ್ಮಿತವಾದ ಬೆಟ್ಟಗಳು ಯಾವುವು?

1.ನರಗುಂದ ಬೆಟ್ಟಗಳು
2. ಶಹಪುರದ ಬೆಟ್ಟಗಳು
3. ನಂದಿದುರ್ಗ ಬೆಟ್ಟಗಳು
4. ಇಳಕಲ್ ಬೆಟ್ಟಗಳು

. ಭಾರತ ಸರ್ಕಾರದ ಗ್ರೀನ್ ಇಂಡಿಯಾ ಮಿಷನ್ ಯೋಜನೆಯನ್ನುಕೆಳಗಿನ ಯಾವುದು ಸರಿಯಾಗಿ ವಿವರಿಸುತ್ತದೆ?
1. ಪರಿಸರ ಲಾಭ ಮತ್ತು ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯಬಜೆಟ್ಗಳಲ್ಲಿ ಸೇರಿಸುವ ಮೂಲಕ ಹಸಿರು ಲೆಕ್ಕಾಚಾರವನ್ನುಅನುಷ್ಠಾನಗೊಳಿಸುವುದು.
2. ಕೃಷಿ ಉತ್ಪಾದನೆ ಹೆಚ್ಚಿಸಲು ಎರಡನೇ ಹಸಿರು ಕ್ರಾಂತಿಜಾರಿಗೊಳಿಸುವುದು.
3. ಅರಣ್ಯ ಪ್ರದೇಶವನ್ನು ಉಳಿಸುವುದು ಮತ್ತು ವಿಸ್ತರಿಸುವುದು.


1. ಕೇವಲ 1
2. 2 ಮತ್ತು 3
3. 3 ಮಾತ್ರ
4. 1,2 ಮತ್ತು 3

. ಇತ್ತೀಚೆಗೆ ಭಾರತೀಯ ವಿಜ್ಞಾನಿಗಳು ಹೊಸ ತಳಿಯ ಬಾಳೆಯನ್ನುಕಂಡುಹಿಡಿದಿದ್ದು, ಇದು 11 ಮೀಟರ್ ಎತ್ತರ ಬೆಳೆಯಬಲ್ಲದು ಹಾಗೂಕಿತ್ತಳೆ ಬಣ್ಣದ ಪಲ್ಪ್ ಹೊಂದಿರುತ್ತದೆ. ಇದು ಎಲ್ಲಿ ಪತ್ತೆಯಾಗಿದೆ?

1. ಅಂಡಮಾನ್ ದ್ವೀಪ
2. ಅಣ್ಣಾಮಲೈ ಅರಣ್ಯ
3. ಮೈಕೆಲಾ ಬೆಟ್ಟ
4. ಈಶಾನ್ಯದ ಉಷ್ಣವಲಯದ ಮಳೆ ಕಾಡು

21-07-17(kas Prelims)


. ಹಸಿರು ಮನೆ ಅನಿಲ ಒಪ್ಪಂದ ಎಂದರೇನು?


1. ಹಸಿರುಮನೆ ಅನಿಲದ ಪ್ರಮಾಣವನ್ನು ಅಂದಾಜು ಮಾಡಲುಸರ್ಕಾರ ಹಾಗೂ ಉದ್ಯಮಿಗಳಿಗೆ ಲೆಕ್ಕಾಚಾರ ಮಾಡುವಸಾಧನವಾಗಿದೆ.

2. ಅಭಿವೃದ್ಧಿಶೀಲ ದೇಶಗಳು ಹಸಿರುಮನೆ ಅನಿಲ ಕಡಿಮೆ ಮಾಡಲುನೆರವು ನೀಡುವ ವಿಶ್ವಸಂಸ್ಥೆಯ ಯೋಜನೆ.

3. ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳ ಅಂತರಸರ್ಕಾರಒಪ್ಪಂದವಾಗಿದೆ.

4. ಇದು ಆರ್ಇಡಿಡಿಯ ಬಹುಮುಖಿ ಒಪ್ಪಂದವಾಗಿದ್ದು, ವಿಶ್ವಬ್ಯಾಂಕ್ಪ್ರಾಯೋಜಿತವಾಗಿದೆ.
1.1K views12:59
ओपन / कमेंट
2022-12-20 15:59:22 ರಾಷ್ಟ್ರೀಯ ಭಾವೈಕ್ಯತಾ ಆಯೋಗವು ರೂಪಿಸಲ್ಪಟ್ಟದ್ದು ಯಾವ ವರ್ಷ?

A. 1961ರಲ್ಲಿ
B. 1968ರಲ್ಲಿ
C. 1979ರಲ್ಲಿ
D. 1986ರಲ್ಲಿ

A


ಮಹಾತ್ಮಾ ಗಾಂಧಿಯವರನ್ನು ಬಂಧಿಸಿದಾಗ ಉಪ್ಪಿನ ಸತ್ಯಾಗ್ರಹದ ನಾಯಕತ್ವವನ್ನು ಯಾರು ವಹಿಸಿಕೊಂಡರು?

A.ವಿನೋಬಾ ಭಾವೆ
B. ಸರ್ದಾರ್ ವಲ್ಲಭಭಾಯಿ ಪಟೇಲ್
C.ಅಬ್ಬಾಸ್ ತೈಬ್ಜಿ
D.ಮೌಲಾನಾ ಅಬ್ದುಲ್ ಕಲಾಮ್ ಆಜಾದ್

C


A4 ಹಾಳೆಯ ಮಾನಕ ಗಾತ್ರ (ಅಂತರರಾಷ್ಟ್ರೀಯ) ಎಷ್ಟು?

A. 20 ಸೆಂ.ಮೀ. × 25 ಸೆಂ.ಮೀ.
B. 21 ಸೆಂ.ಮೀ. × 29.7 ಸೆಂ.ಮೀ.
C. 18 ಸೆಂ.ಮೀ. × 25 ಸೆಂ.ಮೀ.
D. 12 ಸೆಂ.ಮೀ. × 24 ಸೆಂ.ಮೀ.

B


ಜೀವಶಾಸ್ತ್ರದ ಯಾವ ಪ್ರಸಿದ್ಧ ಸಿದ್ಧಾಂತವು 2009ರಲ್ಲಿ ತನ್ನ 150ನೇ ವರ್ಷವನ್ನು ಆಚರಿಸಿಕೊಂಡಿತು?

A. ಚಾರ್ಲ್ಸ್ ಡಾವಿನ್ನರ ಒರಿಜಿನ್ ಆಫ್ ಸ್ಟೀಶೀಸ್.

B. ಗ್ರೆಗೊರಿ ಮೆಂಡೆಲ್ಲರ ಒರಿಜಿನ್ ಆಫ್ ಸ್ಟೀಲೀಶ್.

C. ಗ್ರೆಗೊರಿ ಮೆಂಡೆಲ್ಲರ ತಳಿಶಾಸ್ತ್ರದ ನಿಯಮಗಳು.

D. ಲೂಯಿ ಪಾಶ್ಚರ್ ಅವರ ಪ್ಯಾಶ್ಚರೀಕರಣ

A



ಭಾರತದಲ್ಲಿ ಅಂಚೆ ಚೀಟಿಯನ್ನು ಪರಿಚಯಿಸಿದ ಬ್ರಿಟಿಷ್ ಗವರ್ನರ್ ಜನರಲ್ ಯಾರು?

A. ಲಾರ್ಡ್ ಡಾಲ್ಹೌಸಿ
B. ಲಾರ್ಡ್ ಆಕ್ಲೆಂಡ್
C. ಲಾರ್ಡ್ ಕ್ಯಾನಿಂಗ್
D. ಲಾರ್ಡ್ ವಿಲಿಯಮ್ ಬೆಂಟಿಂಕ್

A


ಭಾರತದಲ್ಲಿ ಮೊದಲ ಪ್ರಯಾಣಿಕ ರೈಲು ಆರಂಭಗೊಂಡ ವರ್ಷ ?

A. ಜನವರಿ 1853
B.ಏಪ್ರಿಲ್ 1853
C. ಮೇ 1853
D.ಏಪ್ರಿಲ್ 1854

B


ಯಾವ ಪ್ರಸಿದ್ಧ ವಿಶ್ವವಿದ್ಯಾಲಯವು 2009ರಲ್ಲಿ 800 ವರ್ಷಗಳನ್ನು ಪೂರ್ಣಗೊಳಿಸಿತು?

A. ಆಕ್ಸ್'ಫರ್ಡ್ ವಿವಿ
B. ಕೇಂಬ್ರಿಡ್ಜ್ ವಿವಿ
C. ನಳಂದಾ ವಿವಿ
D. ಶಾಂತಿನಿಕೇತನ ವಿವಿ

B


'Straight Drive' ಕೃತಿ ಕೆಳಕಂಡ ಯಾರ ಲೇಖನಗಳ ಸಂಗ್ರಹ?

A. ಸಚಿನ್ ತೆಂಡೂಲ್ಕರ್
B. ರಾಹುಲ್ ದ್ರಾವಿಡ್
C. ಜಿ.ಆರ್.ವಿಶ್ವನಾಥ್
D. ಸುನಿಲ್ ಗವಾಸ್ಕರ್

D


ಲಾನ್ ಟೆನಿಸ್ ಸಿಂಗಲ್ಸ್ ಪಂದ್ಯದ ಅಂಕಣದ ಉದ್ದ ಮತ್ತು ಅಗಲ ಎಷ್ಟಿರುತ್ತದೆ?

A. 11.89 ಮೀ. ಮತ್ತು 10.97ಮೀ.
B. 23.77 ಮೀ. ಮತ್ತು 10.97ಮೀ.
C. 23.77 ಮೀ. ಮತ್ತು 8.23 ಮೀ.
D. 11.89 ಮೀ. ಮತ್ತು 8.23 ಮೀ.

C



ಈ ಕೆಳಗಿನ ೧ನ್ನು ಪಟ್ಟಿ ೨ ರೊಂದಿಗೆ ಸರಿ ಹೊಂದಿಸಿ ಹಾಗೂ ಕೆಳಗೆ ಕೋಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
ಪಟ್ಟಿ ೧ ಪಟ್ಟಿ ೨
ಎ) ನದಿ.


೧.ಇನಸೆಲ್ ಬರ್ಗ
ಬಿ) ಹಿಮನದಿ.

೨. ಸ್ವಾಭಾವಿಕ ಸೇತುವೆಗಳು
ಸಿ) ಗಾಳೀ.

೩. ಪ್ರಪಾತಗಳು.
ಡಿ)ಅಂತರ್ಜಲ.

೪. ಕೂಂಬ್ ಬ್ರಿಡ್ಜ.

ಇ) ಕಡಲ ಅಲೆಗಳು
೫.ಮೆಕ್ಕಲು ಸೋಪಾನಗಳು.

A. ೫ ೩ ೨ ೪ ೧
B. ೫ ೪ ೧ ೨ ೩
C. ೫ ೩ ೨ ೧ ೪
D. ೨ ೧ ೩ ೪ ೫

B


ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ.

ಎ) ತೇವ ಭರಿತ ಉಷ್ಣವಲಯ ಸ್ಥಿತಿಗಳಲ್ಲಿ ಶಿಲೆಗಳ ಸವೆತದಿಮ್ದ ಉಂಟಾದ ಕೆಂಪು ಶೇಷ ನಿಕ್ಷೇಪವನ್ನು ಈ ಮಣ್ಣು ಹೋಂದಿರುತ್ತದೆ.


ಬಿ) ಇದು ಮುಖ್ಯವಾಗಿ ಕಬ್ಬಿಣ ಹಾಗೂ ಆಲ್ಯೂಮಿನಿಯಂ ಆಕ್ಲೈಡಗಳನ್ನು ಹೊಂದಿರುತ್ತದೆ ಮತ್ತು ಹೆಚ್ಚು ಉಬ್ಬಿಲ್ಲದ ಸಮತಲ ಮೇಲ್ಮೈಗಳಲ್ಲಿ ಕಂಡು ಬರುತ್ತದೆ?

ಇಲ್ಲಿ ಸೂಚಿಸಲಾಗಿರುವ ಮಣ್ಣು ಯಾವುದು?

A.ಕೆಂಪು ಮಣ್ಣೂ
B. ಜಂಬಿಟ್ಟಿಗೆ ಮಣ್ಣು
C.ಉಷ್ಣ್ವವಲಯದ ಕಪ್ಪಭೂಮಿ
D.ಫಲವತ್ತಾದ ಕಪ್ಪಮಣ್ಣು

B


ಆಫ್ರಿಕಾದಲ್ಲಿ ೨೦ ಡಿಗ್ರಿ ಯಿಂದ ೩೦ ಪೂರ್ವ ರೇಖಾಂಶಗಳ ನಡುವೆ ಉತ್ತರದಿಂದ ದಕ್ಷಿಣಕ್ಕೆ ಸಾಗಿ ಬಂದರೆ ನಿಮಗೆ ಕಂಡು ಬರುವ ವಿಶಾಲವಾದ ಸ್ವಾಭಾವಿಕ ಸಸ್ಯ ಸಂಪತ್ತನ್ನು ಸರಿಯಾದ ಅನುಕ್ರಮದಲ್ಲಿ ತಿಳಿಸಿ ?


A.ಸವನ್ನಾ- ಮರಭೂಮಿ ಮಾದರಿ - ಮಳೆಕಾಡುಗಳು ಮೇಡಿಟರೇನಿಯನ್ ಮಾದರಿ-ಸವನ್ನಾ-ಮರಭೂಮಿ ಮಾದರಿ.

B.ಮಳೆಕಾಡುಗಳು-ಸವನ್ನಾ-ಮರಭೂಮಿ ಮಾದರಿ-ಮೆಡಿಟರೇನಿಯನ್ ಮಾದರಿ-ಸವನ್ನಾ ಮರುಬೂಮಿಮಾದರಿ.

C. ಮೆಡಿಟರೇನಿಯನ ಮಾದರಿ-ಮಳೆಕಾಡುಗಳು-ಮರುಬೂಮಿ ಮಾದರಿ-ಸವನ್ನಾ ಮರುಭೂಮಿಮಾದರಿ ಮೆಡಿಟರೇನಿಯನ್ ಮಾದರಿ.

D. ಮರುಭೂಮಿ ಮಾದರಿ-ಸವನ್ನಾ-ಮಳೆಕಾಡುಗಳು ಸವನ್ನಾ-ಮರುಭೂಮಿ ಮಾದರಿ-ಮೆಡಿಟರೇನಿಯನ್ ಮಾದರಿ

D


ಕೆಳಕಂಡ ಯಾವ ದಿನದಂದು 'ಸುರಕ್ಷಿತ ಅಂತರ್ಜಾಲ ದಿನ' (Safe Internet Day)ವನ್ನಾಗಿ ಆಚರಿಸಲಾಯಿತು?

A. ಫೆಬ್ರವರಿ 5
B. ಫೆಬ್ರವರಿ 6
C. ಫೆಬ್ರವರಿ 7
D. ಫೆಬ್ರವರಿ 8

C
1.0K views12:59
ओपन / कमेंट
2022-12-20 09:10:04
1.7K views06:10
ओपन / कमेंट
2022-12-20 08:33:51

1.7K views05:33
ओपन / कमेंट
2022-12-18 17:34:47 *ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ,*



ಜೈನ ಮತ್ತು ಬೌದ್ಧ ಧರ್ಮಗಳು ಉದಯವಾಗಿದ್ದು= *ಕ್ರಿ.ಪೋ.6ನೇ ಶತಮಾನದಲ್ಲಿ*

ಭಾರತದಲ್ಲಿ ಹೊಸ ಮತಗಳ ಉದಯಕ್ಕೆ ಕಾರಣವಾದ ಪ್ರಮುಖ ಧಾರ್ಮಿಕ ಅಂಶ= *ವೈದಿಕ ಧರ್ಮದ ಜಟಿಲತೆ*

ಜೈನ್ ಸಂಪ್ರದಾಯದಂತೆ ಜೈನ ಧರ್ಮವನ್ನು ಸ್ಥಾಪಿಸಿದವರು= *ವೃಷಭನಾಥ/ಆದಿನಾಥ*
(DAR-2020) imp

( ಜೈನ್ ಧರ್ಮದ ನಿಜವಾದ ಸ್ಥಾಪಕ *"ವರ್ಧಮಾನ ಮಹಾವೀರ"*)

ವಂದನೆಯ ತೀರ್ಥಂಕರ ಅಥವಾ ಆದಿ ತೀರ್ಥಂಕರು= *ವೃಷಭನಾಥ*

ವೃಷಭನಾಥನ ಮಕ್ಕಳು= *ಭರತ ಮತ್ತು ಬಾಹುಬಲಿ*,

ಜೈನ ಧರ್ಮದ 23ನೇ ತೀರ್ಥಂಕ= *ಪಾರ್ಶ್ವನಾಥ*

ಪಾರ್ಶ್ವನಾಥನ ಚಿನ್ಹೆ= *ಸರ್ಪ/ ಹಾವು*

ಪಾಶ್ವನಾಥನ ತಂದೆ= *ಅಶ್ವಸೇನ*( ಕಾಶಿಯ ಕ್ಷೇತ್ರಿಯ ರಾಜ)

ಪಾರ್ಶ್ವನಾಥ ಬೋಧಿಸಿದ 4 ತತ್ವಗಳು= *ಅಹಿಂಸೆ, ಸತ್ಯ, ಅಸ್ತಿಯ, ಅಪರಿಗ್ರಹ*

5ನೇಯ ತತ್ವ( *ಬ್ರಹ್ಮಚಾರ್ಯ*) ವನ್ನು ಬೋದಿಸಿದ ತೀರ್ಥಂಕ= *ವರ್ಧಮಾನ ಮಹಾವೀರ* ಬೋಧಿಸಿದನು)

ಅಸ್ತೇಯ ಎಂದರೆ= *ಕದಿಯದಿರುವುದು ಎಂದರ್ಥ*

ಅಪರಿಗ್ರಹ ಎಂದರೆ= *ಆಸ್ತಿಯನ್ನು ಹೊಂದದಿರುವುದು*( ಸಂಪತ್ತಿನ ವ್ಯಾಮೋಹವನ್ನು ನಿಗ್ರಹಿಸುವುದು) ಎಂದರ್ಥ,

ಜೈನರ 24ನೆಯ ತೀರ್ಥಂಕ= *ವರ್ಧಮಾನ ಮಹಾವೀರ*

ಮಹಾವೀರನ ಮೊದಲ ಹೆಸರು= *ವರ್ಧಮಾನ್*

ಮಹಾವೀರ ಜನಿಸಿದ ವರ್ಷ= *ಕ್ರಿ.ಪೋ 599*

ಮಹಾವೀರನ ತಂದೆ ಹೆಸರು= *ಸಿದ್ದಾರ್ಥ*

ತಾಯಿಯ ಹೆಸರು= *ತ್ರಿಶಲಾದೇವಿ*

ಮಹಾವೀರನ ಪತ್ನಿ ಹೆಸರು= *ಯಶೋಧ*

ಮಗಳು= *ಅನೋಜ*

ವರ್ಧಮಾನ ಮಹಾವೀರ ಜನಿಸಿದ್ದು= *ವೈಶಾಲಿಯ ಗಣರಾಜ್ಯದ ಕುಂದಲ ಗ್ರಾಮದಲ್ಲಿ*

ಕುಂತಲ ಗ್ರಾಮದ ಈಗಿನ ಹೆಸರು= *ಬಸು ಕುಂದ*( ವಸು ಕುಂದ)

ವರ್ಧಮಾನ ಮಹಾವೀರನ ಚಿನ್ಹೆ= *ಸಿಂಹ*

ಮಹಾವೀರನು *30ನೇ ವಯಸ್ಸಿನಲ್ಲಿ ತನ್ನ ಸಂಸಾರವನ್ನು ತ್ಯೇಜಿಸಿದನು*

ಮಹಾವೀರನಿಗೆ= *ರಿಜುಕುಲ ಉಪನದಿ ದಂಡೆಯ ಋಜುoಭಕ ಗ್ರಾಮದಲ್ಲಿ ತಪಸ್ಸನ್ನು ಆಚರಿಸಿದನು.*

ಮಹಾವೀರನು ತನ್ನ 42ನೇ ವಯಸ್ಸಿನಲ್ಲಿ *"ಕೇವಲಿನ್"* ಜ್ಞಾನ ಪಡೆದು "ಜೀನ" ನೆಂದು ಹೆಸರಾದನು.

ಜಿನ್ ಎಂದರೆ= *ಇಂದ್ರಿಯಗಳನ್ನು ಗೆದ್ದವನು*

"ಕೇವಲಿನ್" ಎಂದರೆ= *ಇಂದ್ರಿಯಗಳಿಗೆ ಮಣಿಯದೆ, ಚಿಂತನಶೀಲ ನಾಗಿ, ಪರಮಜ್ಞಾನವನ್ನು ಹೊಂದಿದವನು,*

ಮಹಾವೀರನು ಮರಣಹೊಂದಿದ್ದು= *ಬಿಹಾರದ ಪಾವಪುರಿ ಕ್ರಿ.ಪೋ527*

ಮಹಾವೀರನ ವಿಚಾರಗಳಿಂದ ಪ್ರಭಾವಿತರಾದ ಬ್ರಾಹ್ಮಣ ವಿದ್ವಾಂಸ= *ಇಂದ್ರಭೂತಿ*

ಜೈನ್ ಧರ್ಮದ ಪವಿತ್ರ ಗ್ರಂಥಗಳಾದ *12 ಅಂಗಗಳು ಪ್ರಾಕೃತ ಭಾಷೆಯಲ್ಲಿ ರಚಿಸಲ್ಪಟ್ಟಿವೆ*

ಮಹಾವೀರ ಬೋಧಿಸಿದ ತ್ರಿರತ್ನಗಳು= *ಸಮ್ಯಕ್ಕೆ ಜ್ಞಾನ.ಸಮ್ಯಕ್ಕೆ ದರ್ಶನ, ಸಮ್ಯಕ್ಕೆ ಚಾರಿತ್ರ್ಯ*

" *ಅಹಿಂಸೆಯೇ ಪರಮಧರ್ಮ* ಎಂಬುದು= ಜೈನ್ ಧರ್ಮದ ತತ್ವ( ಇದನ್ನು ಹೇಳಿದವರು 'ವರ್ಧಮಾನ ಮಹಾವೀರ")

ಮಹಾವೀರನ ಶಿಷ್ಯರಾದ ಮಗದ ರಾಜರು= *ಬಿಂಬಸಾರ ಮತ್ತು ಅವನ ಮಗ ಅಜಾತಶತ್ರು*

ನಿರ್ವಹಣ ಹೊಂದಲು ಜೈನರು ಕೈಗೊಳ್ಳುವ ವಿಶೇಷ ವ್ರತಾಚರಣೆ= *ಸಲ್ಲೇಖನ ವ್ರತ*

ಸಲ್ಲೇಖನ ಎಂದರೆ= *ಉಪವಾಸದಿಂದ ದೇಹವನ್ನು ತ್ಯಜಿಸುವುದು*

"ಸಲ್ಲೇಖನ ವ್ರತ" ಆಚರಿಸಿ ಶ್ರವಣಬೆಳಗೊಳದಲ್ಲಿ ದೇಹತ್ಯಾಗ ಮಾಡಿದ ಮೌರ್ಯ ಸಾಮ್ರಾಜ್ಯದ ಅರಸ= *ಚಂದ್ರಗುಪ್ತ ಮೌರ್ಯ*

ಜೈನ ಧರ್ಮದ ಎರಡು ಪಂಥಗಳು= *ಶ್ವೇತಾಂಬರ ಮತ್ತು ದಿಗಂಬರ*

ಶ್ವೇತಾಂಬರ ಎಂದರೆ= *ಬಿಳಿಯ ವಸ್ತ್ರವನ್ನು ಧರಿಸುವರು*

ದಿಗಂಬರ ಎಂದರೆ= *ಬಟ್ಟೆಯನ್ನು ತೊಡದೆ ದಿಗಂಬರಾಗಿರುವರು.*

ಕರ್ನಾಟಕಕ್ಕೆ ಬಂದ ಜೈನ್ ಧರ್ಮ ಪ್ರಚಾರ ಮಾಡಿದ ಜೈನಮುನಿ= *ಭದ್ರಬಾಹು*( ಚಂದ್ರಗುಪ್ತ ಮೌರ್ಯನ ಗುರುಗಳು)

ಜೈನ ಸನ್ಯಾಸಿಗಳು ವಾಸಿಸುವ ವಸತಿಗಳಿಗೆ= *ಬಸದಿಗಳು ಎಂದು ಕರೆಯುವರು*

ಜೈನಬಸದಿಗಳು ಇರುವ ಕರ್ನಾಟಕದ ಪ್ರಮುಖ ಸ್ಥಳಗಳು= *ಮೂಡಬಿದ್ರೆ, ಶ್ರವಣಬೆಳಗೊಳ, ಬೆಳಗಾವಿ. ಕಂಬದಹಳ್ಳಿ*,

ಜನರು ಪೂಜಿಸುವ ಜನಪ್ರಿಯ ದೇವತೆ= *ಪದ್ಮಾವತಿ*

ಜೈನ್ ಧರ್ಮದ ಚಿಹ್ನೆ= *ಸ್ವಸ್ತಿಕ*

"ಜೈನರ ಕಾಶಿ" ಎಂದು ಪ್ರಸಿದ್ದಿಯಾದ ಕರ್ನಾಟಕದ ಸ್ಥಳ= *ಶ್ರವಣಬೆಳಗೊಳ*

ಕರ್ನಾಟಕದಲ್ಲಿರುವ ಸಾವಿರ ಕಂಬಗಳ ಬಸದಿ= *ಮೂಡಬಿದ್ರೆ*

ಜೈನಧರ್ಮಕ್ಕೆ ಸೇರಿದ್ದ ಹೆಸರಾಂತ ಕನ್ನಡದ ಕವಿಗಳು= *ಪಂಪ, ರನ್ನ, ಪೊನ್ನ, ಜನ್ನ ರತ್ನಾಕರವರ್ಣಿ*, ಮುಂತಾದವರು,

ಜೈನ ಧರ್ಮಕ್ಕೆ ರಾಜಶ್ರೀ ನೀಡಿದ ಪ್ರಮುಖ ಅರಸರು= *ಚಂದ್ರಗುಪ್ತ ಮೌರ್ಯ, ಬಿಂಬಸಾರ, ಅಜಾತಶತ್ರು. ಕಾರವೇಲ*,

ಮೊದಲ ಜೈನ ಸಮ್ಮೇಳನ ನಡೆದಿದ್ದು= *ಪಾಟೀಲ ಪುತ್ರದ ಕ್ರಿ.ಪೋ 300/310*
ಅಧ್ಯಕ್ಷರು= *ಸ್ಥೂಲಭದ್ರ*

ಎರಡನೇ ಜೈನ್ ಸಮ್ಮೇಳನ= *ಕ್ರಿ.ಪೋ 512ರಲ್ಲಿ ವಲ್ಲಭಿ ಎಂಬಲ್ಲಿ ನಡೆಯಿತು*

*ಕರ್ನಾಟಕದಲ್ಲಿ 5 ಬಾಹುಬಲಿ ಪ್ರತಿಮೆಗಳು*

1) ಶ್ರವಣಬೆಳಗೊಳ= *58ಅಡಿ*

2) ಕಾರ್ಕಳ= *42ಅಡಿ*

3) ಧರ್ಮಸ್ಥಳ= *39ಅಡಿ*

4) ವೇಣೂರು= *35ಅಡಿ*

5) ಗೊಮ್ಮಟಗಿರಿ= *20ಅಡಿ*
925 views14:34
ओपन / कमेंट
2022-12-18 17:34:44 ನಮ್ಮ ದೇಹದ ವೈವಿಧ್ಯತೆ

1. ಮಾನವನ ಅತೀ ದೊಡ್ಡ ರಸ ಗ್ರಂಥಿ- ಯಕೃತ್‌.

2. ಮಾನವನ ದೇಹದಲ್ಲಿ ಸುಮಾರು 72000 ನರಗಳು ಕಾರ್ಯಗತವಾಗಿದೆ.

3. ಬೆವರನ್ನು ಹೊರಹಾಕದ ನಮ್ಮ ದೇಹದಲ್ಲಿನ ಏಕೈಕ ಅಂಗವೇನೆಂದರೆ ತುಟಿ.

4. ಒಬ್ಬ ಮನುಷ್ಯನು 20 ನಿಮಿಷಗಳಲ್ಲಿ 19000 ಘನ ಅಡಿಗಳಷ್ಟು ಉಸಿರಾಡುತ್ತಾನೆ.

5. ದೃಷ್ಟಿ ಸಾಮರ್ಥ್ಯವು ಸ್ತ್ರೀಯರಿಗಿಂತಲೂ ಪುರುಷರಲ್ಲಿ ಹೆಚ್ಚು. ಆದರೆ ಶ್ರವಣ ಸಾಮಾರ್ಥ್ಯವು ಪುರುಷರಿಗಿಂತಲೂ ಸ್ತ್ರೀಯಲ್ಲಿ ಹೆಚ್ಚು.

6. ಕಂಪ್ಯೂಟರ್‌ ನನ್ನು ಮಾನವನ ಮೆದುಳಿಗೆ ಹೋಲಿಸಿದರೆ ಕಂಪ್ಯೂಟರ್‌ ಗಿಂತಲೂ ಮಾನವನ ಮೆದುಳು 1 ಲಕ್ಷ ಪಟ್ಟು ಹೆಚ್ಚಿನ ನೆನಪಿನ ಚೈತನ್ಯವುಳ್ಳದ್ದು.

7. ನಮ್ಮ ದೇಹದಲ್ಲಿ ರಕ್ತ ಸಂಚಾರವಿಲ್ಲದ ಭಾಗವೆಂದರೆ ಕಣ್ಣಿನಲ್ಲಿರುವ ಪಾಪೆ.

8. ಪ್ರತಿದಿನವೂ ನಮ್ಮ ದೇಹದಲ್ಲಿ 7 ದಶಲಕ್ಷ ಜೀವಕೋಶಗಳು ಉತ್ಪತ್ತಿಯಾಗುತ್ತದೆ.

9. ಪ್ರತಿದಿನವೂ ನಮ್ಮ ಕಣ್ಣುಗಳಲ್ಲಿ ಸುರಿಸುವ ಕಣ್ಣೀರಿನಲ್ಲಿ ಸುಮಾರು ಏಳು ಹನಿಗಳು ಆವಿಯಾಗುತ್ತದೆ.

10. ಮಾನವನ ಕಣ್ಣುಗಳು 1 ಲಕ್ಷ ಬಣ್ಣಗಳನ್ನು ಬೇರ್ಪಡಿಸಿಅರಿಯುವ ಚೈತನ್ಯವನ್ನು ಹೊಂದಿದೆ.
784 views14:34
ओपन / कमेंट
2022-12-18 17:34:41 ಸಂವಿಧಾನ ವಿಶೇಷ

ಭಾರತದ ಪ್ರಥಮ ಕಾನೂನು ಮಂತ್ರಿ ಯಾರು?
ಡಾ.ಬಿ.ಆರ್.ಅಂಬೇಡ್ಕರ್.
(1947-50).

ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು ಎಷ್ಟು?
11.

ಭಾರತದ ರಕ್ಷಣಾ ಪಡೆಗಳ ಅಧಿಕಾರ ಇರುವುದು ಯಾರಲ್ಲಿ?
ರಾಷ್ಟ್ರಪತಿ.

ಭೂ ಸೇನೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
ಜನರಲ್.

ನೌಕಾದಳದ ಮುಖ್ಯ ಕಛೇರಿ ಎಲ್ಲಿದೆ?
ದೆಹಲಿ.

ಕರ್ನಾಟಕದಲ್ಲಿರುವ ಪದ್ದತಿ ಯಾವುದು?
ದ್ವಿಸದನ ಪದ್ಧತಿ.

ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?
ರಾಷ್ಟ್ರಪತಿ.

ಅಶೋಕ ಚಕ್ರದ ಸಂಕೇತವೇನು?
ನಿರಂತರ ಚಲನೆ.

ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?
ಆಯತ.

ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?
ಜನತ ನ್ಯಾಯಾಲಯ.

ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
ಮಂಡೋಕ ಉಪನಿಷತ್.

ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?
ಚೈತ್ರಮಾಸ.

ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಘೋಷಣೆಯಾದ ವರ್ಷ ಯಾವುದು?
01/02/1992.

ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?
ರಾಷ್ಟ್ರಪತಿ.

ಎಂ.ಪಿ. ವಿಸ್ತರಿಸಿರಿ?
ಮೆಂಬರ್ ಆಫ್ ಪಾರ್ಲಿಮೆಂಟ್.

ಭಾರತದ ಪ್ರಥಮ ಪ್ರಜೆ ಯಾರು?
ರಾಷ್ಟ್ರಪತಿ.

ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು?
ಸರ್ವೋಚ್ಚ ನ್ಯಾಯಾಲಯ (ಸುಪ್ರೀಂಕೊರ್ಟ್).

ಸಂವಿಧಾನದ ಹೃದಯ ಯಾವುದು?
ಪ್ರಸ್ತಾವನೆ/ಪೀಠಿಕೆ.

ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
5 ವರ್ಷಗಳು.

ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
  ಉಪ ರಾಷ್ಟ್ರಪತಿ.

ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ ಯಾವುದು?
ನವದೆಹಲಿ.

ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
ದೆಹಲಿ.

ವಾಯುಪಡೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
ಏರ್ ಚೀಫ್ ಮಾರ್ಷಲ್.

ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?
ರಾಷ್ಟ್ರಪತಿ ಭವನ.

ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ ಮಾಡುತ್ತಾರೆ?
ವಿಧಾನಸಭೆಯ ಸದಸ್ಯರು (238).

ನೆಹರುರವರ ಪ್ರೀತಿಯ ಹೂ ಯಾವುದು?
ಕೆಂಪು ಗುಲಾಬಿ.

ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
ಬೆಂಗಳೂರು.

ಸಿಬರ್ಡ್ ನೌಕಾನೆಲೆ ಎಲ್ಲಿದೆ?
ಕಾರವಾರ.

ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ ಇರುವ ದೇಶ ಯಾವುದು?
ಭಾರತ.

ಎನ್.ಸಿ.ಸಿ ವಿಸ್ತರಿಸಿರಿ?
ನ್ಯಾಷನಲ್ ಕ್ಯಾಡೇಟ್ ಕೋರ್.

ಸಂಸತ್ತಿನ ಕೆಳಮನೆ ಯಾವುದು?
ಲೋಕಸಭೆ.

ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ ವರ್ಷವೆಷ್ಟು?
25.

ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
35.

ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
6.

ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ ಹೊಂದಿರುವ ರಾಜ್ಯ ಯಾವುದು?
ಜಮ್ಮು&ಕಾಶ್ಮೀರ.

ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
ದೆಹಲಿ.

ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ ಅನುಪಾತವೇನು?
3:2.

ಭಾರತೀಯ ಸಂಸ್ಕೃತಿಯ ನಿಲುವೇನು?
ಬಾಳು,ಬಾಳುಗೊಡು.

ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?
24.

ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು ಎಷ್ಟು?
340.

ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?
1929.

ಎಮ್.ಎಲ್.ಸಿ ವಿಸ್ತರಿಸಿರಿ?
ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.

ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
ಭಾರತ.

ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
12.

ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?
ಮೂಲಭೂತ ಕರ್ತವ್ಯ.

ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
ಡಾ.ಬಿ.ಆರ್.ಅಂಬೇಡ್ಕರ್.

ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
1964.

ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
5.

ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
ಮೇಘನಾದ ಸಹಾ.

ನಮ್ಮ ದೇಶದ ಹಾಡು ಯಾವುದು?
ವಂದೇ ಮಾತರಂ.

"ವಂದೇ ಮಾತರಂ" ಗೀತೆ ರಚಿಸಿದವರು ಯಾರು?
ಬಂಕಿಮ ಚಂದ್ರ ಚಟರ್ಜಿ.

ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ ಯಾವುದು?
ಸಂವಿಧಾನ ಸಭೆ.

ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ ಕೊಡಲ್ಪಟ್ಟ ಹಕ್ಕುಗಳೇ ------?
ಮೂಲಭೂತ ಹಕ್ಕುಗಳು.

ಭಾರತದ ಸಂವಿಧಾನವು 1950 ರಿಂದ 2006 ರ ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?
97 ಬಾರಿ.

ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
6 (ದ್ವಿಸದನ ಪದ್ದತಿ).

ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
30 ವರ್ಷಗಳು.

ಎಮ್.ಎಲ್.ಎ ವಿಸ್ತರಿಸಿರಿ?
ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.

ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
ಆಡ್ಮಿರಲ್.

ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
ರಾಷ್ಟ್ರಪತಿ.

ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?
26 ನವೆಂಬರ್ 1949.

ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
1946

756 views14:34
ओपन / कमेंट
2022-12-18 11:04:08
ಜ್ಞಾನ ಸರಸ್ವತಿ KARTET/GPSTR/HSTR STUDY FOR SOCIAL SCIENCE AND ENGLISH :
GPSTR Court Case Update by "TARGET GPSTR /TET/HSTR "Telegram group.

GPSTR ಗೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ನಡೆಯುತ್ತಿರುವ ಎಲ್ಲಾ ಹಂತದ ವಿಚಾರಣೆಗಳು ಮುಕ್ತಾಯವಾಗಿವೆ. ಆದೇಶ ಬರುವುದೊಂದೇ ಬಾಕಿ ಇದೆ. January 16ಕ್ಕೆ ಆದೇಶ ಬರುತ್ತದೆ
1.5K views08:04
ओपन / कमेंट