Get Mystery Box with random crypto!

🌎ಸ್ಪರ್ಧಾಯುಗ🌎

टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
चैनल का पता: @spardayuga
श्रेणियाँ: शिक्षा
भाषा: हिंदी
ग्राहकों: 29.69K
चैनल से विवरण

👇👇👇👇👇👇👇👇👇👇
https://t.me/SPARDAYUGA

Ratings & Reviews

1.33

3 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

1

1 stars

2


नवीनतम संदेश 7

2023-01-13 13:19:45 ಪ್ರಮುಖ ಜಾಗತಿಕ ವಿದ್ಯಮಾನಗಳ ಅಪ್‌ಡೇಟ್ಸ್‌

ಉತ್ತರ ಭಾರತದ ಮೊದಲ ಡೇಟಾ ಸೆಂಟರ್ ಅನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?
--> ಉತ್ತರ : ಉತ್ತರ ಪ್ರದೇಶ

ಜಮ್ಶೆಡ್ ಜೆ ಇರಾನಿ ಅವರು ಯಾವ ಕಂಪನಿಯ ಮಾಜಿ ಎಂಡಿ ಆಗಿದ್ದರು?
--> ಉತ್ತರ : ಟಾಟಾಸ್ಟೀಲ್

ಜಮ್ಶೆಡ್ ಜೆ ಇರಾನಿ ಅವರನ್ನು ಮತ್ತೊಂದು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು?
--> ಉತ್ತರ : ಭಾರತದ ಉಕ್ಕಿನ ಮನುಷ್ಯ

ಇತ್ತೀಚೆಗೆ ಪ್ರಧಾನಿ ಮೋದಿ ಅವರು ಯಾವುದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದರು?
--> ಉತ್ತರ : ಮಂಗರ್ ಧಾಮ್

ಮಂಗರ್ ಧಾಮ್‌ ಸ್ಮಾರಕವು ಯಾವ ರಾಜ್ಯದಲ್ಲಿದೆ ?
--> ಉತ್ತರ : ರಾಜಸ್ಥಾನ

ಇತ್ತೀಚಿಗೆ ಸೌತ್ ಬ್ಲಾಕ್ನಲ್ಲಿ ಗಾರ್ಡ್ ಆಫ್ ಆನರ್ (Guard of Honour ) ಪಡೆದವರು ಯಾರು?
--> ಉತ್ತರ : ಬಟೂ ಶೆರಿಂಗ್

7ನೇ ಭಾರತ ಜಲ ವಾರ( Water Week)ದ ವಿಷಯ ಯಾವುದು?
--> ಸುಸ್ಥಿರ ಅಭಿವೃದ್ಧಿ ಮತ್ತು ಇಕ್ವಿಟಿಗಾಗಿ ನೀರಿನ ಭದ್ರತೆ.

ಮೂರು ದೇಶಗಳ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ನೀಡಬೇಕಾದ 'ಪೌರತ್ವ ಕಾಯ್ದೆ' (Citizenship Act) ಯಾವ ವರ್ಷದಲ್ಲಿ ಜಾರಿಗೆ ಬಂದಿತು.. ?
--> ಉತ್ತರ : 1955

ಪದ್ಮಭೂಷಣ ಪುರಸ್ಕೃತ ಎಲಾಬೆನ್ ಭಟ್ ಅವರು ಯಾವ ಸಂಸ್ಥೆಯ ಸಂಸ್ಥಾಪಕರಾಗಿದ್ದರು.
--> ಉತ್ತರ : ಸ್ವಯಂ ಉದ್ಯೋಗಿ ಮಹಿಳಾ ಸಂಘ

ಭಾರತದಲ್ಲಿ ಪ್ರತಿ ವರ್ಷ 'ವಿಜಿಲೆನ್ಸ್ ಅವೇರ್ನೆಸ್ ವೀಕ್' ಅನ್ನು ಯಾವ ಸಂಸ್ಥೆಯು ಆಚರಿಸುತ್ತದೆ?
--> ಉತ್ತರ : ಕೇಂದ್ರ ಜಾಗೃತ ಆಯೋಗ

https://t.me/jnanasarasvati
1.5K viewsedited  10:19
ओपन / कमेंट
2023-01-12 04:37:48

478 views01:37
ओपन / कमेंट
2023-01-12 01:18:40
ಸ್ವಾಮಿ ವಿವೇಕಾನಂದರ 160ನೇ ಜನುಮದಿನದ ಗೌರವ ಪೂರ್ವಕ ನಮನಗಳು..
745 views22:18
ओपन / कमेंट
2023-01-08 04:56:53
1.2K views01:56
ओपन / कमेंट
2023-01-07 14:08:17

1.0K views11:08
ओपन / कमेंट
2023-01-07 12:26:06

1.3K views09:26
ओपन / कमेंट
2023-01-07 11:31:08

1.3K views08:31
ओपन / कमेंट
2023-01-07 09:00:44 ಕರ್ನಾಟಕದ ಗೊಮ್ಮಟೇಶ್ವರ ಮೂರ್ತಿ ಹೊಂದಿದ ಪ್ರದೇಶಗಳು

ಶ್ರವಣಬೆಳಗೊಳ ಹಾಸನ 58 ಅಡಿ

ಕಾರ್ಕಳ ಉಡುಪಿ 42 ಅಡಿ

ಧರ್ಮಸ್ಥಳ ದಕ್ಷಿಣ ಕನ್ನಡ 39 ಅಡಿ

ವೇಣೂರು ದಕ್ಷಿಣ ಕನ್ನಡ 35 ಅಡಿ

ಗೊಮ್ಮಟಗಿರಿ ಮೈಸೂರು 20 ಅಡಿ
1.5K views06:00
ओपन / कमेंट
2023-01-07 09:00:36 ಜೀವಸತ್ವಗಳು ಮತ್ತು ಅವುಗಳ ಸಂಶೋಧಕರು

ಜೀವಸತ್ವ ಎ - ಮ್ಯಾಕ್ಸ್ ಕೋಲಿನ್ ಮತ್ತು ಡೇವಿಸ್

ಜೀವಸತ್ವ ಡಿ - ಮಲನ್ ಬೈ

ಜೀವಸತ್ವ ಇ - ಇವಾನ್ಸಿ ಹಾಗೂ ಎಮರಸನ್

ಜೀವಸತ್ವ ಕೆ - ಡ್ಯಾಮ್

ಜೀವಸತ್ವ ಬಿ 1- ಜಾನ್ಸನ್ ಹಾಗೂ ವಿಂಡಾಸ್

ಜೀವಸತ್ವ ಬಿ 2 - ವಾರ್ಗಬರ್ಗ್ ಹಾಗೂ ಕ್ರಿಶ್ಚಿಯನ್

ಜೀವಸತ್ವ ಬಿ 4 - ಎಲ್ಡೆಹ್ಯಾಮ್ ಹಾಗೂ ಊಲಿ

ಬಿ 6 - ಸ್ಟಿಲ್ಲರ್

ಬಿ 9 (ಪೋಲಿಕ್ ಆಮ್ಲ) - ಮಿಷಲ್ ಸ್ನೇಲ್ ಹಾಗೂ ವಿಲಿಯಮ್ಸ್

ಬಿ 12 - ಸ್ಮಿತ್ ಹಾಗೂ ಪಾರ್ಕರ್
1.5K views06:00
ओपन / कमेंट
2023-01-07 04:13:40 ಭಾರತಕ್ಕೆ ಯುಎಸ್ ರಾಯಭಾರಿಯಾಗಿ ಮತ್ತೆ ʻಎರಿಕ್ ಗಾರ್ಸೆಟ್ಟಿʼ ನೇಮಕ | Eric Garcetti

ಲಾಸ್ ಏಂಜಲೀಸ್‌ನ ಮಾಜಿ ಮೇಯರ್ ಎರಿಕ್ ಗಾರ್ಸೆಟ್ಟಿ(Eric Garcetti) ಅವರನ್ನು ಭಾರತಕ್ಕೆ ತನ್ನ ರಾಯಭಾರಿಯಾಗಿ ಮಂಗಳವಾರ ಯುಎಸ್ ಅಧ್ಯಕ್ಷ ಜೋ ಬೈಡನ್‌(Joe Biden) ಮರುನಾಮಕರಣ ಮಾಡಿದ್ದಾರೆ.
711 views01:13
ओपन / कमेंट