Get Mystery Box with random crypto!

🌎ಸ್ಪರ್ಧಾಯುಗ🌎

टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
चैनल का पता: @spardayuga
श्रेणियाँ: शिक्षा
भाषा: हिंदी
ग्राहकों: 29.69K
चैनल से विवरण

👇👇👇👇👇👇👇👇👇👇
https://t.me/SPARDAYUGA

Ratings & Reviews

1.33

3 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

1

1 stars

2


नवीनतम संदेश 8

2023-01-07 04:13:37 ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟಕ್ಕೆ ಚಿಕನ್, ಹಣ್ಣು ನೀಡಲು ಆದೇಶ ಹೊರಡಿಸಿದ ಪಶ್ಚಿಮ ಬಂಗಾಳ ಸರ್ಕಾರ

ಪಶ್ಚಿಮ ಬಂಗಾಳ ಸರ್ಕಾರವು ಶಾಲೆಗಳಲ್ಲಿ ಮಧ್ಯಾಹ್ನ ಪುಷ್ಕಳ ಭೋಜನ ನೀಡಲು ತೀರ್ಮಾನಿಸಿದೆ. ಮಕ್ಕಳಿಗೆ ಇನ್ಮುಂದೆ ಸಿಗಲಿದೆ ಚಿಕನ್‌, ಮೊಟ್ಟೆ, ಹಣ್ಣು .

ಪಿಎಂ ಪೋಷಣ್‌ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರವು ಮಕ್ಕಳಿಗೆ ವಾರದಲ್ಲಿ ಒಮ್ಮೆ ಚಿಕನ್‌, ಮೊಟ್ಟೆ ಹಾಗೂ ಆಯಾ ಕಾಲದ ಹಣ್ಣುಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ
712 views01:13
ओपन / कमेंट
2023-01-06 07:20:06 _ಇಂದಿನಿಂದ ಪ್ರಾರಂಭವಾದ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ *ಡಾ:ದೊಡ್ಡರಂಗೇಗೌಡರ* ಬಗ್ಗೆ ಸಂಕ್ಷಿಪ್ತ ಮಾಹಿತಿ _


ಕವಿ= *ಡಾ|| ದೊಡ್ಡರಂಗೇಗೌಡರು*

ಜನನ= *07 ಫೆಬ್ರವರಿ 1946*

ಊರು= *ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕುರುಬರಹಳ್ಳಿಯಲ್ಲಿ*

ತಂದೆ= *ಶ್ರೀ ಕೆ. ರಂಗೇಗೌಡರು*

ತಾಯಿ= *ಶ್ರೀಮತಿ ಅಕ್ಕಮ್ಮ*

ಕಾವ್ಯನಾಮ = *ಮನುಜ*

ಹಾವೇರಿಯಲ್ಲಿ ನಡೆಯುತ್ತಿರುವ *86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆಗಿದ್ದಾರೆ*

(85ನೇ ಕನ್ನಡ ಸಾಹಿತ್ಯ ಸಮ್ಮೇಳನ = *ಶ್ರೀ ಎಚ್, ಎಸ್ ವೆಂಕಟೇಶ್ ಮೂರ್ತಿ* =2020 ಕಲ್ಬುರ್ಗಿ ಯಲ್ಲಿ ಜರಗಿತ್ತು

*ಕವನ ಸಂಕಲನಗಳು*
1) "ಕಣ್ಣು ನಾಲಿಗೆ ಕಡಲು ಕಾವ್ಯ"
2) "ಜಗುಲಿ ಹತ್ತಿ ಇಳಿದು"
3) "ನಾಡಾಡಿ"
4) "ಮೌನ‌ ಸ್ಪಂದನ"
5) "ಕುದಿಯುವ ಕುಲುಮೆ"
‌6) "ಚದುರಂಗಗ ಕುದುರೆಗಳು"
7) "ಯುಗವಾಣಿ"
8) "ಬದುಕು ತೋರಿದ ಬೆಳಕು"
9) "ಏಳು ಬೀಳಿನ ಹಾದಿ"
10) "ಅವತಾರ ಐಸಿರಿ"
11) "ಹೊಸಹೊನಲು"
12) "ಲೋಕಾಯಣ"
13) "ನಿಕ್ಷೇಪ"
14) "ಗೆಯ್ಮೆ"

*ಗದ್ಯ ಕೃತಿಗಳು*

1) "ವರ್ತಮಾನದ ವ್ಯಂಗ್ಯದಲ್ಲಿ"
2) "ವಿಚಾರ ವಾಹಿನಿ"
3) "ವಿಶ್ವ ಮುಖಿ"
4)"ದಾರಿ ದೀಪಗಳು"

*ಪ್ರವಾಸ ಸಾಹಿತ್ಯ*

1) "ಅನನ್ಯನಾಡು ಅಮೇರಿಕ"
2) "ಪಿರಮಿಡ್ಡುಗಳ ಪರಿಸರದಲ್ಲಿ"

*ಕನ್ನಡ ಚಲನಚಿತ್ರದಲ್ಲಿ ಗೀತಸಾಹಿತ್ಯ (ಗೀತೆಗನ್ನು ಬರೆದಿದ್ದಾರೆ. ಆ ಕನ್ನಡ ಚಲನಚಿತ್ರಗಳು*

1)"ರಂಗನಾಯಕಿ"
2)"ಪರಸಂಗದ ಗೆಂಡೆತಿಮ್ಮ"
3)"ಆಲೆಮನೆ"
4)"ಅನುಪಮ"
5)"ಅರುಣರಾಗ"
6)"ಮುದುಡಿದ ತಾವರೆ ಅರಳಿತು"
7)"ಏಳು ಸುತ್ತಿನ ಕೋಟೆ"
8)"ಅಶ್ವಮೇಧ"
9)"ಹೃದಯಗೀತೆ"
10)"ಭೂಲೋಕದಲ್ಲಿ ಯಮರಾಜ"
11)"ಜನುಮದ ಜೋಡಿ"
12)"ಕುರುಬನ ರಾಣಿ"
13)"ರಮ್ಯ ಚೈತ್ರಕಾಲ"
14)"ತಂದೆಗೆ ತಕ್ಕ ಮಗ"
15)"ಪಡುವಾರಳ್ಳಿ
16)ಪಾಂಡವರು"
17)"ಸಾಧನೆ ಶಿಖರ"

*ಭಾವಗೀತೆಗಳು*
1)"ಮಾವು-ಬೇವು"
2)"ಪ್ರೇಮ ಪಯಣ"
3)"ಕಾವ್ಯ-ಕಾವೇರಿ"
4)"ನಲ್ಮೆ ನೇಸರ"
5)"ಅಂತರಂಗದ ಹೂ ಬನ"

*ಪ್ರಶಸ್ತಿ/ಪುರಸ್ಕಾರಗಳು*

1982ರಲ್ಲಿ ಗೌಡರು 'ಆಲೆಮನೆ' ಚಿತ್ರಕ್ಕಾಗಿ ಬರೆದ ಭಾವೈಕ್ಯ ಗೀತೆಗೆ ಸರ್ಕಾದಿಂದ ವಿಶೇಷ ಗೀತೆ ಪ್ರಶಸ್ತಿ ಹಾಗೂ ಬೆಳ್ಳಿ ಪದಕದೊಂದಿಗೆ ಸನ್ಮಾನ ದೊರೆಯಿತು. *ವಿಶೇಷ ಗೀತೆ ಪ್ರಶಸ್ತಿ ಪಡೆದ ಮೊದಲ ಸಾಹಿತಿ ಇವರು.*

ನಾಲ್ಕು ಬಾರಿ ಉತ್ತಮ ಗೀತರಚನೆಗೆ ರಾಜ್ಯ ಪ್ರಶಸ್ತಿ

*ರಾಜ್ಯೋತ್ಸವ ಪ್ರಶಸ್ತಿ*

*ಪದ್ಮಶ್ರೀ ಪ್ರಶಸ್ತಿ - 2018*

"ಕಣ್ಣು ನಾಲಿಗೆ ಕಡಲು ಕಾವ್ಯ" - ಕೃತಿಗೆ *ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1972.*

"ಪ್ರೀತಿ ಪ್ರಗಾಥ ಕೃತಿಗೆ" ಕನ್ನಡ ಸಾಹಿತ್ಯ ಪರಿಷತ್ತಿನಿಂದ *ರತ್ನಾಕರವರ್ಣಿ-ಮುದ್ದಣ ಕಾವ್ಯ ಪ್ರಶಸ್ತಿ 1990*

==================
1.6K views04:20
ओपन / कमेंट
2023-01-05 17:25:32 ಪ್ರಮುಖ ಬೆಳೆಯ ವೈಜ್ಞಾನಿಕ ಹೆಸರುಗಳು

ಕಬ್ಬು - ಸಖ್ಯಾರಂ ಆಫಿಸೆರೆನಂ
@jnanasarasvati
ಹತ್ತಿ - ಗಾಸಿಪಿಯಂ

ಹೊಗೆಸೊಪ್ಪು- ನಿಕೋಸಿಯನ್

ಗೋಧಿ - ಟ್ರಿಟಿಕಮ್

ಭತ್ತ - ಓರೈಸಾ ಸಟೈವಾ
@jnanasarasvati
ಜೋಳ - ಸೊರಗಂ ವಲ್ಗೇರೆ
@jnanasarasvati
ಮೆಕ್ಕೆ ಜೋಳ - ಜಿಮೈಸ

ರಾಗಿ - ಎಲುಸಿಯಾ ಕೊರಾಕಾನ

ರಬ್ಬರ - ಲೆಟೆಕ್ಸ

ಕಾಫಿ - ಕೆಪಿನ್

ಚಹಾ - ಕೆಮೆರಿಯಾತಿಯಾ

ಹಿಪ್ಪು ನೇರಳೆ - ರೇವೆ

@jnanasarasvati
919 views14:25
ओपन / कमेंट
2023-01-05 10:27:25
1.1K views07:27
ओपन / कमेंट
2023-01-04 22:31:29 ಕೇಂದ್ರ ಲೋಕಸೇವಾ ಆಯೋಗ

315 ನೇ ವಿಧಿ
@jnanasarasvati

ಸಂವಿಧಾನದ 315 ನೇ ವಿಧಿಯು ಕೇಂದ್ರ ಲೋಕಸೇವಾ ಆಯೋಗದ ರಚನೆಗೆ ಅವಕಾಶ ನೀಡಿದೆ.

ಸದಸ್ಯರ ಸಂಖ್ಯೆ

ಈ ಆಯೋಗದ ಸದಸ್ಯರ ಸಂಖ್ಯೆಯನ್ನು ರಾಷ್ಟ್ರಪತಿಯವರು ನಿರ್ಧರಿಸುತ್ತಾರೆ

ಕೇಂದ್ರ ಲೋಕಸೇವಾ ಆಯೋಗವು ಸಾಮಾನ್ಯವಾಗಿ ಅಧ್ಯಕ್ಷರನ್ನು ಒಳಗೊಂಡಂತೆ 11 ಮಂದಿ ಸದಸ್ಯರನ್ನು ಹೊಂದಿರುತ್ತದೆ.
@jnanasarasvati

ನೇಮಕ

ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಸಚಿವ ಸಂಪುಟ ಸಲಹೆ ಮೇರೆಗೆ ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ.

ಅಧಿಕಾರವಧಿ

ಕೇಂದ್ರ ಲೋಕಸೇವಾ ಆಯೋಗದ ಸದಸ್ಯರು 6 ವರ್ಷಗಳ ಕಾಲ ಅಥವಾ 65 ವರ್ಷಗಳು ತುಂಬುವವರೆಗೆ ಅಧಿಕಾರದಲ್ಲಿ ಇರುತ್ತಾರೆ ಯಾವುದು ಮೊದಲು ಅದು ಅನ್ವಯವಾಗುತ್ತದೆ.

ರಾಜಿನಾಮೆ

ಇವರು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುತ್ತಾರೆ.

ಕಾರ್ಯಗಳು

ಆಯೋಗವು ಅಖಿಲ ಭಾರತ ಸೇವೆಗಳು ಕೇಂದ್ರ ಸೇವೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅವಶ್ಯಕವಾದ ಸೇವೆಗಳಿಗೆ ನೇಮಕ ಮಾಡಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ.
@jnanasarasvati
ರಾಜ್ಯಪಾಲರನ್ನು ವಿನಂತಿಯ ಮೇರೆಗೆ ರಾಷ್ಟ್ರ ಅಧ್ಯಕ್ಷರ ಅನುಮೋದನೆಯೊಂದಿಗೆ ರಾಜ್ಯಸೇವೆ ಗಳಿಗೆ ಸಂಬಂಧಿಸಿದ ಕೆಲವು ಅಥವಾ ಎಲ್ಲ ಕಾರ್ಯಗಳನ್ನು ಕೇಂದ್ರ ಲೋಕಸೇವಾ ಆಯೋಗವು ನಿರ್ವಹಿಸಬಹುದು.

ಆಯೋಗವು ನೇಮಕಾತಿ ವಿಧಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುತ್ತದೆ.

ಆಯೋಗವು ಒಂದು ಸೇವೆಯಿಂದ ಇನ್ನೊಂದು ಸೇವೆಗೆ ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುತ್ತದೆ.

ಆಯೋಗವು ಶಿಸ್ತು ಕ್ರಮಕ್ಕೆ ಸಂಬಂಧಿಸಿದ ಸಲಹೆ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ.

@jnanasarasvati
1.9K views19:31
ओपन / कमेंट
2023-01-04 22:30:21 ಆಫ್ರಿಕಾ ಖಂಡ

@jnanasarasvati

ಆಫ್ರಿಕಾ ಖಂಡ ಪ್ರಪಂಚದ ಎರಡನೇ ಅತಿ ದೊಡ್ಡ ಖಂಡವಾಗಿದೆ.

ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ಖಂಡ ಆಫ್ರಿಕಾ ಖಂಡ.

ಆಫ್ರಿಕಾ ಖಂಡವನ್ನು ಕೇಂದ್ರೀಯ ಖಂಡ ಎಂದು ಕರೆಯುತ್ತಾರೆ.

ಆಫ್ರಿಕಾ ಖಂಡದ ಮೇಲೆ ಸಮಭಾಜಕ ವೃತ್ತ, ಕರ್ಕಾಟಕ ಸಂಕ್ರಾಂತಿ ವೃತ್ತ, ಮಕರ ಸಂಕ್ರಾಂತಿ ವೃತ್ತ ಹಾದು ಹೋಗಿವೆ .
@jnanasarasvati
ಆಫ್ರಿಕಾ ಖಂಡದಲ್ಲಿ ಅಟ್ಲಾಸ್ ಪರ್ವತಗಳು ಕಂಡುಬರುತ್ತವೆ.

ಆಫ್ರಿಕಾ ಖಂಡವನ್ನು ಕಗ್ಗತ್ತಲೆಯ ಖಂಡ ಎಂದು ಕರೆಯುತ್ತಾರೆ

ಪ್ರಪಂಚದ ಅತಿ ಉದ್ದವಾದ ನೈಲ್ ನದಿ ಈ ಖಂಡದಲ್ಲಿದೆ

ನೈಲ್ ನದಿಗೆ ಈಜಿಪ್ಟ್ ದೇಶದಲ್ಲಿ ಅಸ್ವಾನ ಅಣೆಕಟ್ಟನ್ನು ಕಟ್ಟಲಾಗಿದೆ

ಮೌಂಟ್ ಕಿಲಿಮಂಜಾರೋ ತಂಜಾನೀಯ ದೇಶದಲ್ಲಿದೆ

ಕಡಲ್ಗಳ್ಳ ದೇಶವೆಂದು ಸೋಮಾಲಿಯಾವನ್ನು ಕರೆಯುತ್ತಾರೆ
@jnanasarasvati
ಆಫ್ರಿಕಾ ಖಂಡದಲ್ಲಿ 54 ದೇಶಗಳಿವೆ.

ಆಫ್ರಿಕನ್ ಒಕ್ಕೂಟದ ಕೇಂದ್ರ ಕಚೇರಿ ಇಥಿಯೋಪಿಯ ದೇಶದ ರಾಜಧಾನಿ ಅಡಿಸ್ ಅಬಾಬದಲ್ಲಿದೆ.

ಕಲಹರಿ ಮರುಭೂಮಿ ಇರುವ ದೇಶಗಳು -ಬೋಟ್ಸ್ವಾನ,ನಮೀಬಿಯ ದಕ್ಷಿಣ ಆಫ್ರಿಕಾ.

ಪ್ರಪಂಚದ ಅತಿ ದೊಡ್ಡ ಮರುಭೂಮಿ ಸಹರಾ ಮರುಭೂಮಿ ಈ ಖಂಡದಲ್ಲಿದೆ.
@jnanasarasvati
ಪ್ರಪಂಚದಲ್ಲಿ ಅತಿ ಹೆಚ್ಚು ಏಡ್ಸ್ ರೋಗಿಗಳು ಇರುವ ದೇಶ ದಕ್ಷಿಣ ಆಫ್ರಿಕಾ ಆಗಿದೆ.

ಪ್ರಪಂಚದಲ್ಲಿ ಅತಿ ಹೆಚ್ಚು ಉಷ್ಣಾಂಶ ಇರುವ ಸ್ಥಳ ಲಿಬಿಯಾ ದೇಶದ ಅಲ್ ಅಜಿಜಿಯಾ

ಭೂಮಿಯ ಮೇಲಿನ ಅತಿ ದೊಡ್ಡ ಪ್ರಾಣಿ ಆಫ್ರಿಕಾದ ಕಾಡಾನೆ ಆಗಿದೆ.

ವಿಕ್ಟೋರಿಯಾ ಜಲಪಾತವು ಜಿಂಬಾಂಬ್ವೆ ಮತ್ತು ಜಾಂಬಿಯಾ ದೇಶಗಳ ನಡುವೆ ಇದೆ.

ವಿಕ್ಟೋರಿಯ ಜಲಪಾತವು 1989ರಲ್ಲಿ ವಿಶ್ವ ಪರಂಪರೆ ಪಟ್ಟಿಗೆ ಸೇರಿದೆ.

ದಕ್ಷಿಣ ಆಫ್ರಿಕಾದ ಕಿಂಬರ್ಲಿ ಎಂಬ ಪ್ರದೇಶವು ವಜ್ರಗಳಿಗೆ ಹೆಸರುವಾಸಿಯಾಗಿದೆ.
@jnanasarasvati
ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ಎಂಬ ಪ್ರದೇಶವು ಚಿನ್ನಕ್ಕೆ ಹೆಸರುವಾಸಿಯಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಪಿಗ್ಮಿ ಬುಡಕಟ್ಟು ಜನಾಂಗ ಕಂಡುಬರುತ್ತದೆ.

ಪಿಗ್ಮಿ ಬುಡಕಟ್ಟು ಜನಾಂಗವು ಕಾಂಗೋ ಕಣಿವೆಯಲ್ಲಿ ವಾಸಿಸುತ್ತಾರೆ.

ಕನ್ನಡಿಯ ಪ್ರತಿಬಿಂಬದಂತೆ ಕಾಣುವ ಖಂಡ ಆಫ್ರಿಕಾ ಖಂಡವಾಗಿದೆ.

ಪ್ರಪಂಚದ ಎರಡನೇ ಅತಿ ಆಳವಾದ ಸರೋವರ ಟಾಂಗನಿಕ ಸರೋವರ ಈ ಖಂಡದಲ್ಲಿದೆ.

ಟಾಂಗನಿಕ ಸರೋವರವು ಜಾಂಬಿಯಾ, ಬುರುಂಡಿ, ಡೆಮೋಕ್ರಟಿಕ್ ರಿಪಬ್ಲಿಕ್ ಆಫ್
ಕಾಂಗೋ ದೇಶಗಳಲ್ಲಿ ಕಂಡುಬರುತ್ತದೆ.

@jnanasarasvati
1.7K views19:30
ओपन / कमेंट
2023-01-04 22:29:43 ಕರ್ನಾಟಕದ ಬ್ಯಾಂಕುಗಳು
@jnanasarasvati

ಬ್ಯಾಂಕುಗಳು ಸ್ಥಾಪನೆಯಾದ ವರ್ಷ ಸ್ಥಾಪಕರು

ಕೆನರಾ ಬ್ಯಾಂಕ್ 1906 ಸುಬ್ಬರಾವ್ ಪೈ

ಕಾರ್ಪೊರೇಷನ್ ಬ್ಯಾಂಕ್ 1906 ಖಾನ್ ಬಹುದ್ದೂರ್ ಹಾಜಿ

ಎಸ್.ಬಿ.ಐ. 1913 ಎಂ.
ವಿಶ್ವೇಶ್ವರಯ್ಯ
@jnanasarasvati
ವಿಜಯ ಬ್ಯಾಂಕ್ 1931 ಬಾಲಕೃಷ್ಣ ಶೆಟ್ಟಿ

ಕರ್ನಾಟಕ ಬ್ಯಾಂಕ್ 1924 ಬಿ. ಆರ್.ವ್ಯಾಸರಾಯ್ ಆಚಾರ್

@jnanasarasvati
1.3K views19:29
ओपन / कमेंट
2023-01-04 19:33:55 ಭಾರತದ ಭೌಗೋಳಿಕ ಅನ್ವರ್ಥನಾಮಗಳು
@jnanasarasvati
ಪಂಚ ನದಿಗಳ ನಾಡು ಪಂಜಾಬ್

ಬಂಗಾಳದ ಕಣ್ಣೀರು ದಾಮೋದರ

ಬಿಹಾರದ ಕಣ್ಣೀರು ಕೋಸಿ
@jnanasarasvati
ಅಸ್ಸಾಂನ ಕಣ್ಣೀರು ಬ್ರಹ್ಮಪುತ್ರ

ಸಾಂಬಾರಗಳ ನಾಡು ಕೇರಳ

ಭಾರತದ ಹೆಬ್ಬಾಗಿಲು ಮುಂಬೈ

ಸಪ್ತ  ದ್ವೀಪಗಳ ನಾಡು ಮುಂಬೈ

ಪಿಂಕ್ ಸಿಟಿ ಜೈಪುರ್

ಸರೋವರಗಳ ನಗರ ಉದಯಪುರ

ಅರಮನೆಗಳ ನಗರ ಕೊಲ್ಕತ್ತಾ

ಭಾರತದ ಚಹಾದ ನಾಡು ಅಸ್ಸಾಂ
@jnanasarasvati
ಭಾರತದ ಮ್ಯಾಂಚೆಸ್ಟರ್ ಅಹಮದಾಬಾದ್

ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಕೊಯುಮತ್ತೂರ

ಡೆಕ್ಕನ್ ಕ್ವೀನ್ ಪುಣೆ

ವೃದ್ಧಗಂಗ ಗೋದಾವರಿ

ದಕ್ಷಿಣ ಗಂಗಾ ಕಾವೇರಿ
@jnanasarasvati
ಗಾರ್ಡನ್ ಸಿಟಿ ಬೆಂಗಳೂರು

ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು

ಪೂರ್ವದ ಸ್ಕಾಟ್ಲ್ಯಾಂಡ್ ಶಿಲ್ಲಾಂಗ್

@jnanasarasvati
440 views16:33
ओपन / कमेंट
2023-01-04 19:30:25 Note

- 1949: RBI ರಾಷ್ಟ್ರೀಕರಣ
- 1955: SBI ರಾಷ್ಟ್ರೀಕರಣ
- 1956: LIC ರಾಷ್ಟ್ರೀಕರಣ
- 1969: 14 ಬ್ಯಾಂಕುಗಳ ರಾಷ್ಟ್ರೀಕರಣ
- 1980: 6 ಬ್ಯಾಂಕುಗಳ ರಾಷ್ಟ್ರೀಕರಣ

Imp

https://t.me/jnanasarasvati
463 views16:30
ओपन / कमेंट
2023-01-04 17:32:12 ಪ್ರಮುಖ ಘಾಟ ಮಾರ್ಗಗಳು

ಚಾರ್ಮುಡಿ ಘಾಟ
ಮಂಗಳೂರು - ಚಿಕ್ಕಮಗಳೂರು

ಶಿರಾಡಿ ಘಾಟ
ಹಾಸನ - ಸಕಲೇಶಪೂರ - ಮಂಗಳೂರು

ಆಗುಂಬೆ ಘಾಟ
ಶಿವಮೊಗ್ಗ - ಉಡುಪಿ

ಹುಲಿಕಲ್ ಘಾಟ
ಶಿವಮೊಗ್ಗ - ಕುಂದಾಪುರ

ಸಂಪೆಂಜೆ ಘಾಟ
ಮಾನೆ - ಮೈಸೂರು

ದೇವಿಮನಿ ಘಾಟ
ಕುಮಟಾ - ಶಿರಸಿ

ಬಿಸಿಲೆ ಘಾಟ
ಹಾಸನ - ಸಕಲೇಶಪೂರ - ಕುಕ್ಕೆಸುಬ್ರಮಣ್ಯ
1.1K views14:32
ओपन / कमेंट