Get Mystery Box with random crypto!

🌎ಸ್ಪರ್ಧಾಯುಗ🌎

टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
चैनल का पता: @spardayuga
श्रेणियाँ: शिक्षा
भाषा: हिंदी
ग्राहकों: 29.72K
चैनल से विवरण

👇👇👇👇👇👇👇👇👇👇
https://t.me/SPARDAYUGA

Ratings & Reviews

1.33

3 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

1

1 stars

2


नवीनतम संदेश 10

2023-01-04 19:33:55 ಭಾರತದ ಭೌಗೋಳಿಕ ಅನ್ವರ್ಥನಾಮಗಳು
@jnanasarasvati
ಪಂಚ ನದಿಗಳ ನಾಡು ಪಂಜಾಬ್

ಬಂಗಾಳದ ಕಣ್ಣೀರು ದಾಮೋದರ

ಬಿಹಾರದ ಕಣ್ಣೀರು ಕೋಸಿ
@jnanasarasvati
ಅಸ್ಸಾಂನ ಕಣ್ಣೀರು ಬ್ರಹ್ಮಪುತ್ರ

ಸಾಂಬಾರಗಳ ನಾಡು ಕೇರಳ

ಭಾರತದ ಹೆಬ್ಬಾಗಿಲು ಮುಂಬೈ

ಸಪ್ತ  ದ್ವೀಪಗಳ ನಾಡು ಮುಂಬೈ

ಪಿಂಕ್ ಸಿಟಿ ಜೈಪುರ್

ಸರೋವರಗಳ ನಗರ ಉದಯಪುರ

ಅರಮನೆಗಳ ನಗರ ಕೊಲ್ಕತ್ತಾ

ಭಾರತದ ಚಹಾದ ನಾಡು ಅಸ್ಸಾಂ
@jnanasarasvati
ಭಾರತದ ಮ್ಯಾಂಚೆಸ್ಟರ್ ಅಹಮದಾಬಾದ್

ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಕೊಯುಮತ್ತೂರ

ಡೆಕ್ಕನ್ ಕ್ವೀನ್ ಪುಣೆ

ವೃದ್ಧಗಂಗ ಗೋದಾವರಿ

ದಕ್ಷಿಣ ಗಂಗಾ ಕಾವೇರಿ
@jnanasarasvati
ಗಾರ್ಡನ್ ಸಿಟಿ ಬೆಂಗಳೂರು

ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು

ಪೂರ್ವದ ಸ್ಕಾಟ್ಲ್ಯಾಂಡ್ ಶಿಲ್ಲಾಂಗ್

@jnanasarasvati
440 views16:33
ओपन / कमेंट
2023-01-04 19:30:25 Note

- 1949: RBI ರಾಷ್ಟ್ರೀಕರಣ
- 1955: SBI ರಾಷ್ಟ್ರೀಕರಣ
- 1956: LIC ರಾಷ್ಟ್ರೀಕರಣ
- 1969: 14 ಬ್ಯಾಂಕುಗಳ ರಾಷ್ಟ್ರೀಕರಣ
- 1980: 6 ಬ್ಯಾಂಕುಗಳ ರಾಷ್ಟ್ರೀಕರಣ

Imp

https://t.me/jnanasarasvati
463 views16:30
ओपन / कमेंट
2023-01-04 17:32:12 ಪ್ರಮುಖ ಘಾಟ ಮಾರ್ಗಗಳು

ಚಾರ್ಮುಡಿ ಘಾಟ
ಮಂಗಳೂರು - ಚಿಕ್ಕಮಗಳೂರು

ಶಿರಾಡಿ ಘಾಟ
ಹಾಸನ - ಸಕಲೇಶಪೂರ - ಮಂಗಳೂರು

ಆಗುಂಬೆ ಘಾಟ
ಶಿವಮೊಗ್ಗ - ಉಡುಪಿ

ಹುಲಿಕಲ್ ಘಾಟ
ಶಿವಮೊಗ್ಗ - ಕುಂದಾಪುರ

ಸಂಪೆಂಜೆ ಘಾಟ
ಮಾನೆ - ಮೈಸೂರು

ದೇವಿಮನಿ ಘಾಟ
ಕುಮಟಾ - ಶಿರಸಿ

ಬಿಸಿಲೆ ಘಾಟ
ಹಾಸನ - ಸಕಲೇಶಪೂರ - ಕುಕ್ಕೆಸುಬ್ರಮಣ್ಯ
1.1K views14:32
ओपन / कमेंट
2023-01-04 17:31:08
998 views14:31
ओपन / कमेंट
2023-01-04 13:47:02 ಮೈಸೂರು ವಿಭಾಗ jion agi

@jnanasarasvati

At 5Pm
1.5K views10:47
ओपन / कमेंट
2023-01-04 10:22:18 https://t.me/jnanasarasvati
425 views07:22
ओपन / कमेंट
2023-01-04 10:19:40
432 views07:19
ओपन / कमेंट
2023-01-04 10:19:39
439 views07:19
ओपन / कमेंट
2023-01-04 06:51:27
1.1K views03:51
ओपन / कमेंट
2022-12-30 17:24:45 ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು


ಮಣ್ಣು ಸಂಶೋಧನಾ ಸಂಸ್ಥೆ
ಭೊಪಾಲ್.

ದವಿದಳ ಧಾನ್ಯ ಸಂಶೋಧನಾ ಸಂಸ್ಥೆ
ಕಾನ್ಪುರ.

ತರಕಾರಿ ಸಂಶೋಧನಾ ಸಂಸ್ಥೆ
ವಾರಣಾಸಿ.

ಶುಷ್ಕ ತೋಟಗಾರಿಕಾ ಸಂಶೋಧನಾ ಸಂಸ್ಥೆ
ಬಕನೆರ್

ಸಣಬು ಸಂಶೋಧನಾ ಸಂಸ್ಥೆ
ಬಯಾರಕ್ ಪುರ.

ಜೇನು ಸಂಶೋಧನಾ ಸಂಸ್ಥೆ
ಪುಣೆ

ಮಕ್ಕೆಜೋಳ ಸಂಶೋಧನಾ ಸಂಸ್ಥೆ
ಮಂಡ್ಯ.

ನಲಗಡಲೆ ಸಂಶೋಧನಾ ಸಂಸ್ಥೆ
ಜುನಾಗಡ್

ಖನಿಜ ಸಂಶೋಧನಾ ಸಂಸ್ಥೆ
ಧನಾಬಾದ್

ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ
ಕಲ್ಲಿಕೋಟೆ .

ಆಲೂಗಡ್ಡೆ ಸಂಶೋಧನಾ ಸಂಸ್ಥೆ
ಶಮ್ಲಾ .
828 views14:24
ओपन / कमेंट