Get Mystery Box with random crypto!

🌎ಸ್ಪರ್ಧಾಯುಗ🌎

टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
चैनल का पता: @spardayuga
श्रेणियाँ: शिक्षा
भाषा: हिंदी
ग्राहकों: 29.69K
चैनल से विवरण

👇👇👇👇👇👇👇👇👇👇
https://t.me/SPARDAYUGA

Ratings & Reviews

1.33

3 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

1

1 stars

2


नवीनतम संदेश 3

2023-02-22 12:40:36 https://youtube.com/shorts/Wb0HwEsKciU?feature=share
738 views09:40
ओपन / कमेंट
2023-02-21 17:35:20

786 views14:35
ओपन / कमेंट
2023-02-20 13:16:01

448 views10:16
ओपन / कमेंट
2023-02-17 20:52:30 ಕರ್ನಾಟಕದ ನದಿ ವ್ಯವಸ್ಥೆ ಮೇಲೆ ಕೇಳಿರುವ ಪ್ರಶ್ನೋತ್ತರಗಳು

1) ಆಲಮಟ್ಟಿ ಆಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ?
ಕೃಷ್ಣಾ ನದಿ

2) ಕೂಡಗಿ ಶಾಖೋತ್ಪನ್ನ ಕೇಂದ್ರ ಯಾವ ಜಿಲ್ಲೆಯಲ್ಲಿದೆ?
ವಿಜಯಪುರ

3) ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ "ಕೃಷ್ಣರಾಜಸಾಗರ ಅಣೆಕಟ್ಟು" ಯಾವ ಜಿಲ್ಲೆಯಲ್ಲಿದೆ?
ಮಂಡ್ಯ

4) ಕರ್ನಾಟಕದ ಪ್ರಥಮ ಉಷ್ಣ ವಿದ್ಯುತ್ ಯೋಜನೆ ಆರಂಭಿಸಿದ ಜಿಲ್ಲೆ?
ರಾಯಚೂರು

5) ಯಾವ ನದಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದೆ?
ನೇತ್ರಾವತಿ ನದಿ

6) ಪ್ರಸಿದ್ಧ ಗೋಕಾಕ್ ಜಲಪಾತ ಯಾವ ನದಿಯ ಮೇಲಿದೆ?
ಘಟಪ್ರಭಾ ನದಿ

7) ಬಸವಸಾಗರ ಅಣೆಕಟ್ಟು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ?
ಕೃಷ್ಣ ನದಿ

8) ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರ ಯಾವ ಜಿಲ್ಲೆಯಲ್ಲಿದೆ?
ಶಿವಮೊಗ್ಗ

9) ಸ್ಟ್ಯಾನ್ಲಿ ಜಲಾಶಯ ಯಾವ ನದಿಗೆ ಸಂಬಂಧಿಸಿದೆ?
ಕಾವೇರಿ ನದಿ

10) ಜೋಗ್ ಫಾಲ್ಸ್ ಯಾವ ನದಿಗೆ ನಿರ್ಮಿಸಿದೆ?
ಶರಾವತಿ

11) ತುಂಗಾ ನದಿಯು ಯಾವ ಜಿಲ್ಲೆಯಲ್ಲಿ ಉಗಮಿಸುತ್ತದೆ?
ಚಿಕ್ಕಮಂಗಳೂರು

12) ಲಿಂಗನಮಕ್ಕಿ ಅಣೆಕಟ್ಟು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
ಶರಾವತಿ

13) ಗೊರೂರು ಅಣೆಕಟ್ಟು ಯಾವ ಜಿಲ್ಲೆಯಲ್ಲಿದೆ?
ಹಾಸನ್

14) ಕಾರಂಜಿ ಡ್ಯಾಮ್ ಎಲ್ಲಿದೆ?
ಬೀದರ್

15) ಹಿಡಕಲ್ ಅಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ?
ಘಟಪ್ರಭಾ

16) ಗೊರೂರು ಅಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ?
ಹೇಮಾವತಿ

17) ಕರ್ನಾಟಕದ ಪಂಜಾಬ್ ಎಂದು ಕರೆಸಿಕೊಳ್ಳುವ ಜಿಲ್ಲೆ?
ವಿಜಯಪುರ
1.1K views17:52
ओपन / कमेंट
2023-02-17 20:52:28 ಪ್ರಪಂಚದ ಪ್ರಮುಖ ಸಸ್ಯವರ್ಗಗಳು

• ಅಮೆರಿಕಾ - ಪ್ರೈರಿ ಹುಲ್ಲುಗಾವಲು

• ದಕ್ಷಿಣ ಅಮೆರಿಕಾ - ಪಂಪಾಸ್ ಹುಲ್ಲುಗಾವಲು

• ಆಫ್ರಿಕಾ - ಸವನ್ನಾ ಹುಲ್ಲುಗಾವಲು

• ದಕ್ಷಿಣ ಆಫ್ರಿಕಾ - ವೈಲ್ಡಿ ಹುಲ್ಲುಗಾವಲು

• ಆಸ್ಟ್ರೇಲಿಯಾ - ಡೌನ್ಸ್ ಹುಲ್ಲುಗಾವಲು.

• ಏಷ್ಯಾ - ಸ್ಟೆಪಿಸ್ ಹುಲ್ಲುಗಾವಲು

• ಯುರೋಪ್- ಸ್ಟೆಪಿಸ್ ಹುಲ್ಲುಗಾವಲು

• ಗಯಾನಾ - ಲಾನಸ್ ಹುಲ್ಲುಗಾವಲು

• ಹಂಗೇರಿ - ಪುಷ್ಟಿಸ್ ಹುಲ್ಲುಗಾವಲು
1.1K views17:52
ओपन / कमेंट
2023-02-17 20:52:26 ಇತಿಹಾಸ ಪಿತಾಮಹ ಹೇರೋಡೋಟಸ್

ಭಾರತ ಇತಿಹಾಸ ಪಿತಾಮಹ-- ಕಲ್ಹಣ
 
ಕರ್ನಾಟಕಇತಿಹಾಸ ಪಿತಾಮಹ -- EP ರೈಸ್
1.1K views17:52
ओपन / कमेंट
2023-02-16 10:33:35

436 views07:33
ओपन / कमेंट
2023-02-14 08:03:30
1.8K views05:03
ओपन / कमेंट
2023-02-12 19:55:53 ಜಗತ್ತಿನ ಐದು ಮಹಾಸಾಗರಗಳು

1)ಪೆಸಿಫಿಕ್ ಮಹಾಸಾಗರ

2)ಅಂಟ್ಲಾಂಟಿಕ್ ಸಾಗರ

3)ಹಿಂದೂ ಮಹಾಸಾಗರ

4)ಅಂಟಾರ್ಟಿಕ ಮಹಾಸಾಗರ

5)ಆರ್ಟಿಕ್ ಮಹಾಸಾಗರ
2.9K views16:55
ओपन / कमेंट
2023-02-07 22:04:12

56 views19:04
ओपन / कमेंट