Get Mystery Box with random crypto!

🌎ಸ್ಪರ್ಧಾಯುಗ🌎

टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
चैनल का पता: @spardayuga
श्रेणियाँ: शिक्षा
भाषा: हिंदी
ग्राहकों: 29.69K
चैनल से विवरण

👇👇👇👇👇👇👇👇👇👇
https://t.me/SPARDAYUGA

Ratings & Reviews

1.33

3 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

1

1 stars

2


नवीनतम संदेश 6

2023-01-15 23:10:53 ವೈರಸ್ ಗಳಿಂದ ಮಾನವನಿಗೆ ಬರುವ ಕಾಯಿಲೆಗಳು

ಸಿಡುಬು - ವರಿಯೋಲಾ ವೈರಸ್

ಸೀತಾಳೆ ಸಿಡುಬು - ವರಿಸಲ್ಲಾ ವೈರಸ್

ಸಾಮಾನ್ಯ ಶೀತ - ರೀನೋ ವೈರಸ್

ಮಂಗನಬಾವು - ಮಂಪ್ಸ್ ವೈರಸ್

ರೇಬಿಸ್ - ರೈಬ್ಡೊವಿರಿಡೆ

ಡೆಂಗ್ಯೂ ಜ್ವರ - ಡೆಂಗ್ಯೂ ವಿರಸ್

ಪೋಲಿಯೋ - ಪೋಲಿಯೋ ವಿರಸ್

ಆನೆಕಾಲು - ಪೈಲಾರಿಸ್

ಏಡ್ಸ್ - ಎಚ್.ಐ. ವಿ

ಸಾರ್ಸ್ - ಕರೋನಾ ವೈರಸ್

ಹರ್ಪಿಸ್- ಸಿಂಪ್ಲೆಕ್ಸ್ ಹರ್ಪಿಸ್ ವೈರಸ್

ಹರ್ಪಸ್ ಜೋಸ್ಟರ್ - ಹರ್ಪಸ್ ಜೋಸ್ಟರ್
170 views20:10
ओपन / कमेंट
2023-01-15 23:10:51 • 1905 - ವಿದ್ಯುತ್ ಪಡೆದ ಭಾರತದ ಮೊದಲ ನಗರ :- ಬೆಂಗಳೂರು

• 1906 - ವಿದ್ಯುತ್ ಪಡೆದ ಎರಡನೆಯ ನಗರ - ಮೈಸೂರ್

• ಪ್ರಪಂಚದಲ್ಲಿ ವಿದ್ಯುತ್ ಪಡೆದ ದೇಶ ಜಪಾನ್ ದೇಶದ ಟೋಕಿಯೋ
158 views20:10
ओपन / कमेंट
2023-01-15 07:53:43
238 views04:53
ओपन / कमेंट
2023-01-15 07:53:38
238 views04:53
ओपन / कमेंट
2023-01-15 07:52:21 ಇಂದು ಭಾರತೀಯ ಭೂಸೇನೆ ದಿನ
INDIAN ARMY DAY
ಜನವರಿ-15

ಫೀಲ್ಡ್ ಮಾರ್ಷಲ್ ಜನರಲ್ ಕೆ, ಎಂ,ಕರಿಯಪ್ಪ ನವರು ಭಾರತೀಯ ಸೇನಾಪಡೆಯ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡ ಸವಿ ನೆನಪಿನ ದಿನವಾಗಿ ಪ್ರತಿ ವರ್ಷ ಜನವರಿ 15ನ್ನು ಭಾರತೀಯ ಭೂಸೇನೆಯ ದಿನವನ್ನಾಗಿ ಆಚರಿಸಲಾಗುತ್ತದೆ,

ಭೂಸೇನೆ
ಸ್ಥಾಪನೆ=1895
ಪ್ರಸ್ತುತ 29ನೇ ಮುಖ್ಯಸ್ಥರು
ಮನೋಜ್ ಪಾಂಡೆ
ದಿನಾಚರಣೆ=ಜನವರಿ 15
≈≈≈≈≈≈≈≈≈≈≈≈≈≈≈≈≈≈≈≈≈≈

ನೌಕಾಪಡೆ
ಸ್ಥಾಪನೆ=1890
ಪ್ರಸ್ತುತ 25ನೇ ಮುಖ್ಯಸ್ಥರು=
ಆರ್. ಹರಿಕುಮಾರ್
ದಿನಾಚರಣೆ=ಡಿಸೆಂಬರ್ 4
-----------------------------------------

ವಾಯುಪಡೆ
ಸ್ಥಾಪನೆ=1932
ಪ್ರಸ್ತುತ27ನೇ ಮುಖ್ಯಸ್ಥರು=
ವಿ.ಆರ್ . ಚೌದ್ರಿ
ದಿನಾಚರಣೆ=ಅಕ್ಟೋಬರ್ 8
»»»»»»»»»»»»»»»»»»»»»»»
218 views04:52
ओपन / कमेंट
2023-01-14 16:38:48 National Hindi Diwas
- 14 September
World Hindi Day
- 10 January

National Youth Day
- 12 January
International Youth Day
- 12 August

https://t.me/jnanasarasvati
877 views13:38
ओपन / कमेंट
2023-01-14 16:38:43 ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೂ ನೇಮಕವಾದ ವೇತನ ಆಯೋಗಗಳು & ಅದರ ಅಧ್ಯಕ್ಷರು v imp

1st ವೇತನ ಆಯೋಗ
- ಟಿ.ಕೆ. ತುಕೋಳ ( 1966-1974 )

2nd ವೇತನ ಆಯೋಗ
- ಎ.ನಾರಾಯಣಮೂರ್ತಿ ಪೈ ( 1974-1981 )

3rd ವೇತನ ಆಯೋಗ
- ಬಿ.ವೆಂಕಟಸ್ವಾಮಿ ( 1986-1992 )

4th ವೇತನ ಆಯೋಗ
- ಕೆ.ಜಗನ್ನಾಥಶೆಟ್ಟಿ ( 1992 -1998 )

5th ವೇತನ ಆಯೋಗ
- ಸಿ.ಗೋಪಾಲ್ ರೆಡ್ಡಿ ( ಇವರ ನಿಧನದ ನಂತರ)
ಎಂ.ಬಿ.ಪ್ರಕಾಶ್ ( 2005-2011 )

6th ವೇತನ ಆಯೋಗ
- ಎಂ.ಆರ್.ಶ್ರೀನಿವಾಸ್ ಮೂರ್ತಿ ( 2017-2022 )

7th ವೇತನ ಆಯೋಗ
- ಸುಧಾಕರ ರಾವ್ ( 2022 ರಿಂದ )
877 views13:38
ओपन / कमेंट
2023-01-13 20:11:10 ಪ್ರಪಂಚದ ಅತಿ ದೊಡ್ಡ ಮರಭೂಮಿ?
ಸಹರಾ ಮರಭೂಮಿ
(ಉತ್ತರ ಆಪ್ರಿಕಾ)

ಏಷ್ಯಾದ ಅತಿ ದೊಡ್ಡ ಮರಭೂಮಿ?
ಗೋಬಿ ಮರಭೂಮಿ
(ಮಂಗೋಲಿಯ &ಚೀನಾ)

ಭಾರತದ ಅತಿ ದೊಡ್ಡ ಮರಭೂಮಿ?
ಥಾರ್ ಮರಭೂಮಿ
(ಭಾರತ &ಪಾಕಿಸ್ತಾನ)

https://t.me/jnanasarasvati
424 views17:11
ओपन / कमेंट
2023-01-13 18:29:11 Follow this channel
867 views15:29
ओपन / कमेंट
2023-01-13 18:29:02 https://fb.watch/i1cAndFjyV/?mibextid=RUbZ1f
864 viewsedited  15:29
ओपन / कमेंट