Get Mystery Box with random crypto!

🌎ಸ್ಪರ್ಧಾಯುಗ🌎

टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
टेलीग्राम चैनल का लोगो spardayuga — 🌎ಸ್ಪರ್ಧಾಯುಗ🌎
चैनल का पता: @spardayuga
श्रेणियाँ: शिक्षा
भाषा: हिंदी
ग्राहकों: 29.69K
चैनल से विवरण

👇👇👇👇👇👇👇👇👇👇
https://t.me/SPARDAYUGA

Ratings & Reviews

1.33

3 reviews

Reviews can be left only by registered users. All reviews are moderated by admins.

5 stars

0

4 stars

0

3 stars

0

2 stars

1

1 stars

2


नवीनतम संदेश 4

2023-02-02 00:57:09 ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಚಳುವಳಿಗಳು ಮತ್ತು ವರ್ಷ

ಸ್ವದೇಶಿ ಚಳುವಳಿ
➜ 1905

ಮುಸ್ಲಿಂ ಲೀಗ್ ಸ್ಥಾಪನೆ
➜ 1906

ಕಾಂಗ್ರೆಸ್ ವಿಭಜನೆ
➜ 1907

ಹೋಮ್ ರೂಲ್ ಲೀಗ್ ಸ್ಥಾಪನೆ
➜ 1916

ಲಕ್ನೋ ಒಪ್ಪಂದ
➜ ಡಿಸೆಂಬರ್ 1916

ರೌಲೆಟ್ ಆಕ್ಟ್
➜ 19 ಮಾರ್ಚ್ 1919

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ
➜ 13 ಏಪ್ರಿಲ್ 1919

ಖಿಲಾಫತ್ ಚಳುವಳಿ
➜ 1919

ಹಂಟರ್ ಸಮಿತಿ ವರದಿ ಪ್ರಕಟಣೆ
➜ 18 ಮೇ 1920

ಕಾಂಗ್ರೆಸ್ ನಾಗ್ಪುರ ಅಧಿವೇಶನ
➜ ಡಿಸೆಂಬರ್ 1920

ಅಸಹಕಾರ ಚಳವಳಿಯ ಆರಂಭ
➜  1 ಆಗಸ್ಟ್ 1920

ಚೌರಾ ಚೌರಿ  ಘಟನೆ
➜ 5 ಫೆಬ್ರವರಿ 1922

ಸ್ವರಾಜ್ಯ ಪಕ್ಷ ಸ್ಥಾಪನೆ
➜ 1 ಜನವರಿ 1923

ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್
➜ ಅಕ್ಟೋಬರ್ 1924

ಸೈಮನ್ ಆಯೋಗದ ನೇಮಕಾತಿ
➜  8 ನವೆಂಬರ್ 1927

ಸೈಮನ್ ಆಯೋಗ ಭಾರತಕ್ಕೆ  ಭೇಟಿ
➜  3 ಫೆಬ್ರವರಿ 1928

ನೆಹರೂ ವರದಿ
➜ ಆಗಸ್ಟ್ 1928

ಬಾರ್ಡೋಲಿ ಸತ್ಯಾಗ್ರಹ
➜ ಅಕ್ಟೋಬರ್ 1928

ಕಾಂಗ್ರೆಸ್ ನ ಲಾಹೋರ್ ಅಧಿವೇಶನ
➜ ಡಿಸೆಂಬರ್ 1929

ಸ್ವಾತಂತ್ರ್ಯ ದಿನದ ಘೋಷಣೆ
➜ 2 ಜನವರಿ 1930

ಉಪ್ಪಿನ  ಸತ್ಯಾಗ್ರಹ
➜ 12 ಮಾರ್ಚ್ 1930 5 ರಿಂದ ಏಪ್ರಿಲ್ 1930

ಕಾನೂನುಭಂಗ ಚಳುವಳಿ
➜ 6 ಏಪ್ರಿಲ್ 1930

ಮೊದಲ ದುಂಡುಮೇಜಿನ ಸಮ್ಮೇಳನ
➜   12 ನವೆಂಬರ್ 1930

ಗಾಂಧಿ-ಇರ್ವಿನ್ ಒಪ್ಪಂದ
➜ 8 ಮಾರ್ಚ್ 1931

ಎರಡನೇ ದುಂಡುಮೇಜಿನ ಸಮ್ಮೇಳನ
  ➜ 7 ಸೆಪ್ಟೆಂಬರ್ 1931

ಕೋಮು ಮಧ್ಯಸ್ಥಿಕೆ
➜ 16 ಆಗಸ್ಟ್ 1932

ಪೂನಾ ಒಪ್ಪಂದ
➜ ಸೆಪ್ಟೆಂಬರ್ 1932

ಮೂರನೇ ದುಂಡುಮೇಜಿನ ಸಮ್ಮೇಳನ
  ➜ 17 ನವೆಂಬರ್ 1932

ಕಾಂಗ್ರೆಸ್ ಸಮಾಜವಾದಿ ಪಕ್ಷ ರಚನೆ
➜ ಮೇ 1934

ಫಾರ್ವರ್ಡ್ ಬ್ಲಾಕ್ನ ರಚನೆ
➜ 1 ಮೇ 1939

ಪಾಕಿಸ್ತಾನದ ಬೇಡಿಕೆ
➜ 24 ಮಾರ್ಚ್ 1940

ಆಗಸ್ಟ್ ಕೊಡುಗೆ
➜  8 ಆಗಸ್ಟ್ 1940

ಕ್ರಿಪ್ಸ್ ಮಿಷನ್ ಪ್ರಸ್ತಾಪ
➜ ಮಾರ್ಚ್ 1942

ಕ್ವಿಟ್ ಇಂಡಿಯಾ ಪ್ರಸ್ತಾಪ
➜  8 ಆಗಸ್ಟ್ 1942

ಶಿಮ್ಲಾ ಸಮ್ಮೇಳನ
➜ 25 ಜೂನ್ 1945

ನೌಕಾ ದಂಗೆ
➜ 19 ಫೆಬ್ರವರಿ 1946

ಪ್ರಧಾನ ಮಂತ್ರಿ ಅಟ್ಲೀ ಅವರ ಪ್ರಕಟಣೆ
➜ 15 ಮಾರ್ಚ್ 1946

ಕ್ಯಾಬಿನೆಟ್ ಮಿಷನ್ ಆಗಮನ
➜ 24 ಮಾರ್ಚ್ 1946

ಮಧ್ಯಂತರ ಸರ್ಕಾರದ ಸ್ಥಾಪನೆ
➜  2 ಸೆಪ್ಟೆಂಬರ್ 1946

ಮೌಂಟ್ ಬ್ಯಾಟನ್ ಯೋಜನೆ
➜ 3 ಜೂನ್ 1947

ಸ್ವಾತಂತ್ರ್ಯ ಸಿಕ್ಕಿದ್ದು
  ➜  15 ಆಗಸ್ಟ್ 1947.
2.3K views21:57
ओपन / कमेंट
2023-02-01 17:17:55 ಭಾರತದ ಪ್ರಥಮ ವಿಷಯಗಳು

ಭಾರತದ ಪ್ರಥಮ ಕಾಲೇಜ್
      "ಪೋರ್ಟ್ ವಿಲಿಯಂ ಕಾಲೇಜ್"

ಭಾರತದ ಪ್ರಥಮ ಹಡಗು
       "ಜಲದುರ್ಗ"

ಭಾರತದ ಪ್ರಥಮ ಕಂಪ್ಯೂಟರ್
      "ಹೆಚ್. ಇ.ಸಿ ಕಲ್ಕತ್ತಾ"

ಭಾರತದ ಪ್ರಥಮ ಅಣುಸ್ಥಾವರ
     "ತಾರಾಪುರ"

ಭಾರತದ ಪ್ರಥಮ ಸ್ಟಾಕ್ ಎಕ್ಸ್ಚೇಂಜ್
      "ಬಾಂಬೆ ಸ್ಟಾಕ್ ಎಕ್ಸ್ಚೇಂಜ್"

ಭಾರತದ ಪ್ರಥಮ ಬ್ಯಾಂಕ್
      "ಬ್ಯಾಂಕ್ ಆಫ್ ಹಿಂದೂಸ್ತಾನ"

ಭಾರತದ ಪ್ರಥಮ ಭಾರತೀಯ ಬ್ಯಾಂಕ್
    "ಔದ್ ಕಮರ್ಷಿಯಲ್ ಬ್ಯಾಂಕ್"

ಭಾರತದ ಪ್ರಥಮ ಅಂಚೆ ಚೀಟಿ
     "ಸಿಂಧ್ ಡಾಕ್"

ಭಾರತದ ಪ್ರಥಮ ಕೃತಕ ಉಪಗ್ರಹ
     "ಆರ್ಯಭಟ್ಟ"

ಭಾರತದ ಪ್ರಥಮ ಪತ್ರಿಕೆ
     "ದಿ ಬೆಂಗಲ್ ಗೆಜೆಟ್"
1.0K views14:17
ओपन / कमेंट
2023-02-01 08:30:56
2.0K views05:30
ओपन / कमेंट
2023-01-26 09:18:55
3.6K views06:18
ओपन / कमेंट
2023-01-26 09:17:28
3.7K views06:17
ओपन / कमेंट
2023-01-26 09:15:49
3.6K views06:15
ओपन / कमेंट
2023-01-25 11:59:05
*ಅಭಿವೃದ್ಧಿ ಹೊಂದುತ್ತಿರುವ ಭಾರತದ ಭದ್ರ ಭವಿಷ್ಯಕ್ಕಾಗಿ ನಮ್ಮ ಮತ,ವಿಶ್ವ ಗುರು ಭವ್ಯ ಭಾರತಕ್ಕಾಗಿ ನಮ್ಮ ಮತ..International Voter's Day..*
4.0K views08:59
ओपन / कमेंट
2023-01-25 11:59:05
*ದೇಶ ಸುತ್ತಿ ನೋಡು,ಕೋಶ ಓದಿ ನೋಡು!!..National Tourism Day..This year’s theme is "Rural and Community Centric Tourism"..*
3.6K views08:59
ओपन / कमेंट
2023-01-24 06:11:02
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
- ಜನವರಿ 24.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು 2008ರಲ್ಲಿ ಪ್ರಥಮ ಬಾರಿಗೆ ಆಚರಿಸಲಾಯಿತು.
ಹೆಣ್ಣು ಮಕ್ಕಳಿಗೆ ಲಭ್ಯವಿರುವ ಯೋಜನೆಗಳು
1. Sukanya Samriddhi Yojana
2. Dhanalaksmi
3. RTE
4. Beti Bachao Beti Padhao(22-01-2015ರಂದು ಮೊದಿಯಿಂದ ಹರಿಯಾಣದಲ್ಲಿ ಪ್ರಾರಂಭ)

ರಾಷ್ಟ್ರೀಯ ಹೆಣ್ಣು ಮಗುವಿನ ದಿನ - January 24
ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ - October 11.
ಅಂತರಾಷ್ಟ್ರೀಯ
ಮಹಿಳಾ ದಿನ - March 8.
ರಾಷ್ಟ್ರೀಯ
ಮಹಿಳಾ ದಿನ - Feb 13.
ಅಂತರರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನ - October 15.
4.3K views03:11
ओपन / कमेंट
2023-01-23 11:44:24
Court Hearing Extended to 27/01/2023

This information is based on the Official website. Let's wait for Afternoon Session and the daily order.
3.9K views08:44
ओपन / कमेंट