Get Mystery Box with random crypto!

ಸಾಮಾನ್ಯ ಜ್ಞಾನ 'ಮುದ್ರಾರಾಕ್ಷಸ'ವನ್ನು ಬರೆದವರು - ವಿಶಾಖದತ್ತ | 🌎ಸ್ಪರ್ಧಾಯುಗ🌎

ಸಾಮಾನ್ಯ ಜ್ಞಾನ

"ಮುದ್ರಾರಾಕ್ಷಸ"ವನ್ನು ಬರೆದವರು
- ವಿಶಾಖದತ್ತ

ಚಂದ್ರಗುಪ್ತ ಮೌರ್ಯರ ಪ್ರಧಾನಮಂತ್ರಿ
- ಕೌಟಿಲ್ಯ

ಸೌರಾಷ್ಟ್ರದಲ್ಲಿ "ಸುದರ್ಶನ" ಎಂಬ ಜಲಾಶಯ ನಿರ್ಮಿಸಿದವರು
- ಪುಷ್ಯಗುಪ್ತ

'ಅರ್ಥಶಾಸ್ತ್ರ' ಹೊಂದಿರುವ ವಿಷಯವಸ್ತು
- ರಾಜಕೀಯ ಸಿದ್ದಾಂತಗಳು

ಮೆಗಾಸ್ತಾನಿಸ್ ಬರೆದಿರುವ ಕೃತಿ
- ಇಂಡಿಕಾ

ಇಂಡಿಕಾ ಬರೆಯಲ್ಪಟ್ಟಿರುವ ಭಾಷೆ
- ಗ್ರೀಕ್

'ಅರ್ಥಶಾಸ್ತ್ರ' ಹೊಂದಿರುವ ವಿಷಯವಸ್ತು
- ರಾಜಕೀಯ ಸಿದ್ದಾಂತಗಳು
@jnanasarasvati
ಮೆಗಾಸ್ತಾನಿಸ್ ಬರೆದಿರುವ ಕೃತಿ
- ಇಂಡಿಕಾ

ಇಂಡಿಕಾ ಬರೆಯಲ್ಪಟ್ಟಿರುವ ಭಾಷೆ
- ಗ್ರೀಕ್

ಅಲೆಕ್ಸಾಂಡರ್ ದಾಳಿಯ ಪ್ರಮುಖ ಪರಿಣಾಮ
- ವಿಶಾಲ ಭದ್ರರಾಜ್ಯಗಳು  ಹುಟ್ಟಿದವು
@jnanasarasvati
ನಂದ ರಾಜರ ರಾಜಧಾನಿ
- ಪಟಲಿಪುತ್ರ

ಮೌರ್ಯರ ರಾಜಧಾನಿ
- ಪಾಟಲಿಪುತ್ರ

ಮಹಾಪರಿತ್ಯಾಗಿ ಎಂದರೆ..
- ವೈಭವ ಜೀವನದ ತ್ಯಾಗ

ಸಿದ್ಧಾರ್ಥನಿಗೆ ಜ್ಞಾನೋದಯವಾದ ಸ್ಥಳ
- ಗಯಾದ ಅಶ್ವತ್ಥಮರದ ಕೆಳಗೆ
> ಗೌತಮ ಬುದ್ಧನ ಬಾಲ್ಯ ಹೆಸರು
- ಸಿದ್ಧಾರ್ಥ
@jnanasarasvati
"ಏಷ್ಯದ ಬೆಳಕು" ಎಂದು ಪ್ರಸಿದ್ಧ ಹೊಂದಿರುವವರು
- ಗೌತಮ ಬುದ್ಧ

ಜೈನರಲ್ಲಿ ವಿಶೇಷವಾಗಿ ಜಾರಿಯಲ್ಲಿರುವ ವ್ರತಾಚರಣೆ
- ಸಲ್ಲೇಖನವ್ರತ

ವಸ್ತ್ರ ಧರಿಸದಿರುವ ಜೈನಧರ್ಮದ ಅನುಯಾಯಿಗಳಿಗೆ
- 'ದಿಗಂಬರು' ಎಂದು ಕರೆಯುತ್ತಾರೆ
@jnanasarasvati
ಬಿಳಿ ಬಟ್ಟೆ ಧರಿಸುವಂತ ಜೈನ ಸನ್ಯಾಸಿಗಳಿಗೆ
- 'ಶ್ವೇತಾಂಬರರು' ಎಂದು ಕರೆಯುತ್ತಾರೆ

@jnanasarasvati