Get Mystery Box with random crypto!

ಜೀವಸತ್ವಗಳು ಮತ್ತು ಅವುಗಳ ಸಂಶೋಧಕರು ಜೀವಸತ್ವ ಎ - ಮ್ಯಾಕ್ಸ್ ಕೋಲಿನ್ | 🌎ಸ್ಪರ್ಧಾಯುಗ🌎

ಜೀವಸತ್ವಗಳು ಮತ್ತು ಅವುಗಳ ಸಂಶೋಧಕರು

ಜೀವಸತ್ವ ಎ - ಮ್ಯಾಕ್ಸ್ ಕೋಲಿನ್ ಮತ್ತು ಡೇವಿಸ್

ಜೀವಸತ್ವ ಡಿ - ಮಲನ್ ಬೈ

ಜೀವಸತ್ವ ಇ - ಇವಾನ್ಸಿ ಹಾಗೂ ಎಮರಸನ್

ಜೀವಸತ್ವ ಕೆ - ಡ್ಯಾಮ್

ಜೀವಸತ್ವ ಬಿ 1- ಜಾನ್ಸನ್ ಹಾಗೂ ವಿಂಡಾಸ್

ಜೀವಸತ್ವ ಬಿ 2 - ವಾರ್ಗಬರ್ಗ್ ಹಾಗೂ ಕ್ರಿಶ್ಚಿಯನ್

ಜೀವಸತ್ವ ಬಿ 4 - ಎಲ್ಡೆಹ್ಯಾಮ್ ಹಾಗೂ ಊಲಿ

ಬಿ 6 - ಸ್ಟಿಲ್ಲರ್

ಬಿ 9 (ಪೋಲಿಕ್ ಆಮ್ಲ) - ಮಿಷಲ್ ಸ್ನೇಲ್ ಹಾಗೂ ವಿಲಿಯಮ್ಸ್

ಬಿ 12 - ಸ್ಮಿತ್ ಹಾಗೂ ಪಾರ್ಕರ್