Get Mystery Box with random crypto!

Karnataka state police.

टेलीग्राम चैनल का लोगो kspcc — Karnataka state police. K
टेलीग्राम चैनल का लोगो kspcc — Karnataka state police.
चैनल का पता: @kspcc
श्रेणियाँ: राजनीति
भाषा: हिंदी
ग्राहकों: 18.28K
चैनल से विवरण

. ಕರ್ನಾಟಕ ರಾಜ್ಯ ಪೋಲಿಸ್ ನೇಮಕಾತಿ ಮತ್ತು ಮಾಹಿತಿ ಗೆ ಸಹಕಾರಿಯಾದ ಚಾನೆಲ್. 2020-21

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

0

2 stars

2

1 stars

0


नवीनतम संदेश 20

2022-04-26 07:39:57
ಕೆಂಪುಕೋಟೆ

ಯುನೆಸ್ಕೋ ಪಟ್ಟಿಗೆ 2007ರಲ್ಲಿ ಶಹಜಾನ್ ಇಂದ ನಿರ್ಮಿತವಾಗಿದ್ದು.

ಇದು ದೆಹಲಿಯಲ್ಲಿದೆ.

ಇದನ್ನು 1648 ರಲ್ಲಿ ಷಹಜಹಾನ್ ಪೂರ್ಣಗೊಳಿಸಿದನು.

ಇದು ಯಮುನಾ ನದಿಯ ಬಲದಂಡೆಯಲ್ಲಿದೆ.

ಈ ಕೋಟೆಯೊಳಗೆ ಔರಂಗಜೇಬ ನಿರ್ಮಿಸಿದ ಮೋತಿ ಮಸೀದಿ ಇರುವುದು, ಇದಕ್ಕೆ ಮುತ್ತಿನ ಮಸೀದಿ ಎಂದು ಕರೆಯುತ್ತಾರೆ.
3.4K viewsChandu.S, 04:39
ओपन / कमेंट
2022-04-26 07:39:33 ಚಂಪೇನರ್ ಪಾವಗಡ್ ಪಾರ್ಕ್

2004ರಲ್ಲಿ ಯುನೆಸ್ಕೋ ಗೆ ಸೇರ್ಪಡೆ

ಇದು ಗುಜರಾತ್ ನಲ್ಲಿದೆ

ಇತಿಹಾಸದ ಪೂರ್ವಕಾಲದ ಪಳೆಯುಳಿಕೆಗಳು ಕಂಡುಬಂದಿವೆ.

ಕಾಳಿಮಾತಾ ದೇವಾಲಯ ಮತ್ತು ಜೈನ ದೇವಾಲಯಗಳು ಇರುವುವು.
3.3K viewsChandu.S, 04:39
ओपन / कमेंट
2022-04-26 07:39:19
ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ

ಯುನೆಸ್ಕೋಗೆ 2004 ಜುಲೈ 2 ರಂದು ಸೇರ್ಪಡೆ.

ಇದು ಮಹಾರಾಷ್ಟ್ರದ ಮುಂಬೈನಲ್ಲಿದೆ.

ಇದರ ವಿನ್ಯಾಸ ಮಾಡಿದವರು ಪೆಡ್ರಿಕ್ ವಿಲಿಯಂ ಸ್ಟೀವನ್ಸ್.

ಇದರ ಮೊದಲ ಹೆಸರು ವಿಕ್ಟೋರಿಯಾ ಟರ್ಮಿನಲ್ಸ್ .

ಕೇಂದ್ರ ರೈಲ್ವೆ ಕೇಂದ್ರ ಕಛೇರಿ ಹೊಂದಿದೆ.
3.3K viewsChandu.S, 04:39
ओपन / कमेंट
2022-04-26 07:38:52 ಬಿಂಬಿಟ್ಕ ಶಿಲಾ ಬೆಟ್ಟಗಳು

2003 ರಲ್ಲಿ ಸೇರಿಸಲಾಯಿತು.

ಇದು ಮಧ್ಯಪ್ರದೇಶದ ರಾಯ್ ಸೇನ್ ಜಿಲ್ಲೆಯಲ್ಲಿದೆ.

ಇಲ್ಲಿ ಶಿಲಾಯುಗದ ಕಾಲದ ಗುಹೆಗಳು ಇರುವವು.

ಬಿಂಬಿಟ್ಕ ಎಂದರೆ ಬೀಮ ಕುಳಿತುಕೊಳ್ಳುತ್ತಿದ್ದ ಸ್ಥಳ.
3.2K viewsChandu.S, 04:38
ओपन / कमेंट
2022-04-26 07:38:30
ಪರ್ವತ ರೈಲುಗಳು

ಯುನೆಸ್ಕೋ ಪಟ್ಟಿಗೆ 1999 ರಲ್ಲಿ ಸೇರ್ಪಡೆ.

ಈ ಮೂರು ರೈಲುಗಳು ಇರುವವು

ದಿ ಡಾರ್ಜಲಿಂಗ್ ಹಿಮಾಲಯ ರೈಲ್ವೇ 1999

ದಿ ನೀಲಗಿರಿ ಮೌಂಟೇನ್ ರೈಲ್ವೆ 2005

ಕಾಲ್ಕಾ-ಶಿಮ್ಲಾ ರೈಲ್ವೆ ಗಳನ್ನು ಒಟ್ಟಾಗಿ ಮೌಂಟೇನ್ ರೈಲ್ವೇ ಹೆಸರಿನಲ್ಲಿ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿವೆ.
3.3K viewsChandu.S, 04:38
ओपन / कमेंट
2022-04-26 07:38:16
ಕುತುಬ್ ಮಿನಾರ್

ಯುನೆಸ್ಕೋ ಪಟ್ಟಿಗೆ 1993 ರಲ್ಲಿ ಸೇರ್ಪಡೆ.

ಇದು ದೆಹಲಿಯಲ್ಲಿದೆ.

ಕುತುಬ್ -ಉದ್ -ದ್ದಿನ್ ಐಬಕ್ ಇದನ್ನು ಕಟ್ಟಲು ಪ್ರಾರಂಭಿಸಿದ.

ನಂತರ ಇಲ್ತಮಶನ ಪೂರ್ಣಗೊಳಿಸಿದನು.

ಇದು ದೆಹಲಿ ಬಳಿಯ ಮೆಹರೌಲಿ ಯಲ್ಲಿ ಕಂಡುಬರುತ್ತವೆ.
3.2K viewsChandu.S, 04:38
ओपन / कमेंट
2022-04-26 07:37:52
ದೆಹಲಿಯ ಹುಮಾಯೂನನ ಗೋರಿ

1570 ರಲ್ಲಿ ಇದು ನಿರ್ಮಾಣವಾಗಿದೆ.

ಮೊಘಲರ ವಾಸ್ತುಶಿಲ್ಪ ಶೈಲಿಯಲ್ಲಿ ಮಿರ್ಜಾ ಗಿಹಾತ್ ಎಂಬ ವಾಸ್ತುಶಿಲ್ಪಿ ನಿರ್ಮಿಸಿದ.

ಹಾಜಿ ಬೇಗಂ ಈ ಗೋರಿಯನ್ನು ಕಟ್ಟಿದಳು.

ಯುನೆಸ್ಕೋ ಪಟ್ಟಿಗೆ 1993 ರಲ್ಲಿ ಸೇರ್ಪಡೆ.

ಕಪ್ಪು ಮತ್ತು ಹಳದಿ ಕಲ್ಲಿನಿಂದ ವಿಶೇಷ ಕೆತ್ತನೆ ಮಾಡಲಾಗಿದೆ.
3.2K viewsChandu.S, 04:37
ओपन / कमेंट
2022-04-26 07:37:37
ಸಾಂಚಿಯ ಬೌದ್ಧ ಸ್ತೂಪಗಳು

ಯುನೆಸ್ಕೋ ಪಟ್ಟಿಗೆ 1989ರಲ್ಲಿ ಸೇರ್ಪಡೆಯಾಗಿದದೆ.

ಇದು ಮಧ್ಯಪ್ರದೇಶದಲ್ಲಿದೆ

ಕ್ರಿಸ್ತಪೂರ್ವ 256 ರಿಂದ 237 ರಲ್ಲಿ ನಿರ್ಮಾಣ.

ಅಶೋಕನ ಕಾಲಾವಧಿಯಲ್ಲಿ ನಿರ್ಮಾಣಗೊಂಡವು.
3.3K viewsChandu.S, 04:37
ओपन / कमेंट
2022-04-26 07:37:12
ಸುಂದರಬನ್ ರಾಷ್ಟ್ರೀಯ ಉದ್ಯಾನವನ

ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.

ಇದು ಪಶ್ಚಿಮ ಬಂಗಾಳದಲ್ಲಿದೆ

ಇದನ್ನು 1973 ರಲ್ಲಿ ಹುಲಿ ಸಂರಕ್ಷಣಾ ತಾಣವೆಂದು ಘೋಷಿಸಲಾಯಿತು.

ಜಗತ್ತಿನ ಅತಿದೊಡ್ಡ ಮುಖಜಭೂಮಿ ಇದಾಗಿದೆ.

ಮ್ಯಾಂಗ್ರೋ ಮರಗಳು ಬೆಳೆಯುವ ಪ್ರದೇಶ.

ಕಲ್ಕತ್ತಾದಿಂದ 100 ಕಿಲೋಮೀಟರ್ ದಕ್ಷಿಣಕ್ಕಿದೆ.

ಒಟ್ಟು ಪ್ರದೇಶ 2585 ಕಿಲೋಮೀಟರ್ ದಲ್ಲಿ ಕಾಡು ಪ್ರಾಣಿಗಳ ರಕ್ಷಣೆಗೆ ಮೀಸಲಿಡಲಾಗಿದೆ.
3.3K viewsChandu.S, 04:37
ओपन / कमेंट
2022-04-26 07:36:50
ನಂದಾದೇವಿ ರಾಷ್ಟ್ರೀಯ ಉದ್ಯಾನವನ

ಯುನೇಸ್ಕೋ ಪಟ್ಟಿಗೆ 1988ರಲ್ಲಿ ಸೇರ್ಪಡೆ.

ಇದು ಉತ್ತರಖಂಡದಲ್ಲಿದೆ.

ನಂದಾದೇವಿ ಶಿಖರ ದಲ್ಲಿ ಕಂಡುಬರುತ್ತದೆ.
3.3K viewsChandu.S, 04:36
ओपन / कमेंट