Get Mystery Box with random crypto!

Karnataka state police.

टेलीग्राम चैनल का लोगो kspcc — Karnataka state police. K
टेलीग्राम चैनल का लोगो kspcc — Karnataka state police.
चैनल का पता: @kspcc
श्रेणियाँ: राजनीति
भाषा: हिंदी
ग्राहकों: 18.28K
चैनल से विवरण

. ಕರ್ನಾಟಕ ರಾಜ್ಯ ಪೋಲಿಸ್ ನೇಮಕಾತಿ ಮತ್ತು ಮಾಹಿತಿ ಗೆ ಸಹಕಾರಿಯಾದ ಚಾನೆಲ್. 2020-21

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

0

2 stars

2

1 stars

0


नवीनतम संदेश 12

2022-11-14 04:55:43 5_6305248840794506933.pdf
262 viewsShalini.Sharanu, 01:55
ओपन / कमेंट
2022-11-14 04:48:44
ಭಾರತದ ಕಾನೂನು ಆಯೋಗ: ಸರ್ಕಾರವು ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ

ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಅವರು ಅಕ್ಟೋಬರ್ 11, 2021 ರಿಂದ ಜುಲೈ 2, 2022 ರವರೆಗೆ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಭಾರತ ಕಾನೂನು ಆಯೋಗದ ಅಧ್ಯಕ್ಷರು ಮತ್ತು ಇತರ ಐದು ಪ್ಯಾನಲ್ ಸದಸ್ಯರನ್ನು ನೇಮಿಸುವ ಮೂಲಕ, ಭಾರತ ಸರ್ಕಾರವು ಆಯೋಗವನ್ನು ಮರುಸ್ಥಾಪಿಸಿದೆ.
315 viewsShalini.Sharanu, 01:48
ओपन / कमेंट
2022-11-13 16:15:23 * ಭಾರತೀಯ ವಾಯುಪಡೆ (IAF) ಮತ್ತು ಫ್ರೆಂಚ್ ವಾಯು ಮತ್ತು ಬಾಹ್ಯಾಕಾಶ ಪಡೆ (FASF) ನಡುವಿನ ದ್ವಿಪಕ್ಷೀಯ ವಾಯು ವ್ಯಾಯಾಮದ ಏಳನೇ ಆವೃತ್ತಿ - 'ಎಕ್ಸರ್ಸೈಸ್ ಗರುಡ-VII' - ಇಂದು ಜೋಧ್‌ಪುರದ ವಾಯುಪಡೆ ನಿಲ್ದಾಣದಲ್ಲಿ ಮುಕ್ತಾಯಗೊಂಡಿದೆ*
1.9K viewsShalini.Sharanu, 13:15
ओपन / कमेंट
2022-11-13 13:15:47
2018ನೇ ವರ್ಷ
*- 'ರಾಷ್ಟ್ರೀಯ ಸಿರಿಧಾನ್ಯಗಳ ವರ್ಷ'*

2023ನೇ ವರ್ಷ
*- 'ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ'*

*ಪ್ರಸ್ತುತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ರಾಗಿ ಮತ್ತು ಜೋಳದಂತಹ ಧಾನ್ಯಗಳನ್ನು ಪೂರೈಸುತ್ತಿದೆ.*
128 viewsShalini.Sharanu, 10:15
ओपन / कमेंट
2022-11-13 09:48:20
2022-23 ಸಾಲಿನ ಎರಡು ವರ್ಷದ ಬಿ.ಇಡಿ ಕೋರ್ಸಿಗೆ ದಾಖಲಾತಿ ಅಧಿಸೂಚನೆ.
1.7K viewsShalini.Sharanu, 06:48
ओपन / कमेंट
2022-11-13 09:47:27 * ಬ್ರಿಟನ್ ; ಭಾರತ ಮೂಲದ ನೊಬೆಲ್ ಪ್ರಶಸ್ತಿ ವಿಜೇತ 'ವೆಂಕಿ ರಾಮಕೃಷ್ಣನ್'ಗೆ 'ಆರ್ಡರ್ ಆಫ್ ಮೆರಿಟ್' ಪುರಸ್ಕಾರ*

*ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ವೆಂಕಿ ರಾಮಕೃಷ್ಣನ್ ಅವರಿಗೆ ಬ್ರಿಟನ್'ನ ಪ್ರತಿಷ್ಠಿತ 'ಆರ್ಡರ್ ಆಫ್ ಮೆರಿಟ್' ಪ್ರಶಸ್ತಿ ಲಭಿಸಿದೆ. ವಿಜ್ಞಾನ ಕ್ಷೇತ್ರದಲ್ಲಿನ ಅವರ ಕೊಡುಗೆಗಾಗಿ ರಾಜ ಮೂರನೇ ಚಾರ್ಲ್ಸ್ ಅವರಿಗೆ ಈ ಗೌರವವನ್ನ ನೀಡಿದ್ದಾರೆ.*
1.7K viewsShalini.Sharanu, 06:47
ओपन / कमेंट
2022-11-13 09:47:12 * 'ಜನೌಷಧ' ಯೋಜನೆಯಲ್ಲಿ ಕರ್ನಾಟಕ ದೇಶದಲ್ಲೇ ನಂ.2*

*ಜನೌಷಧಿ ಮಳಿಗೆ ತೆರೆಯುವ ಸಾಲಿನಲ್ಲಿ ದೇಶದಲ್ಲೇ ಉತ್ತರ ಪ್ರದೇಶದ ಮೊದಲ ಸ್ಥಾನ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.ಕೇರಳ ಮೂರನೇ ಸ್ಥಾನದಲ್ಲಿದೆ.*
1.7K viewsShalini.Sharanu, 06:47
ओपन / कमेंट
2022-11-13 09:46:40
* ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿತಿ ಜಿಲ್ಲೆಯ ತಾಶಿಗಂಗ್‌ನಲ್ಲಿ ವಿಶ್ವದ ಅತಿ ಎತ್ತರದ ಮತಗಟ್ಟೆಯನ್ನು ನಿರ್ಮಿಸಲಾಗಿದೆ.*
*ಇದು 15256 ಅಡಿ ಎತ್ತರದಲ್ಲಿದೆ*
1.6K viewsShalini.Sharanu, 06:46
ओपन / कमेंट
2022-11-13 09:44:46 ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ-"ಸುಧಾಕರ್ ರಾವ್ ಆಯೋಗ" ರಚನೆ - ಬೊಮ್ಮಾಯಿ.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
1.6K viewsShalini.Sharanu, 06:44
ओपन / कमेंट
2022-11-10 08:07:06
*ಅರುಣಾ ಮಿಲ್ಲರ್ ಮೇರಿಲ್ಯಾಂಡ್‌ನ ಲೆಫ್ಟಿನೆಂಟ್ ಗವರ್ನರ್ ಆದ ಮೊದಲ ಭಾರತೀಯ-ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ*

ಅರುಣಾ ಮಿಲ್ಲರ್ ಅಮೆರಿಕದ ರಾಜಧಾನಿಗೆ ಹೊಂದಿಕೊಂಡಿರುವ ಮೇರಿಲ್ಯಾಂಡ್ ರಾಜ್ಯದಲ್ಲಿ ಲೆಫ್ಟಿನೆಂಟ್ ಗವರ್ನರ್ ರೇಸ್‌ನಲ್ಲಿ ಗೆದ್ದ ಮೊದಲ ಭಾರತೀಯ-ಅಮೆರಿಕನ್ ರಾಜಕಾರಣಿಯಾಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ..
2.3K viewsShalini.Sharanu, 05:07
ओपन / कमेंट