Get Mystery Box with random crypto!

Karnataka state police.

टेलीग्राम चैनल का लोगो kspcc — Karnataka state police. K
टेलीग्राम चैनल का लोगो kspcc — Karnataka state police.
चैनल का पता: @kspcc
श्रेणियाँ: राजनीति
भाषा: हिंदी
ग्राहकों: 18.28K
चैनल से विवरण

. ಕರ್ನಾಟಕ ರಾಜ್ಯ ಪೋಲಿಸ್ ನೇಮಕಾತಿ ಮತ್ತು ಮಾಹಿತಿ ಗೆ ಸಹಕಾರಿಯಾದ ಚಾನೆಲ್. 2020-21

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

0

2 stars

2

1 stars

0


नवीनतम संदेश 21

2022-04-26 07:36:27
ಕಿಯೋಲಾರ್ಡಿಯೋ ನ್ಯಾಷನಲ್ ಪಾರ್ಕ್

1985ರಲ್ಲಿ ಸೇರಿಸಲಾಗಿದೆ.

ಇದು ರಾಜಸ್ಥಾನದಲ್ಲಿದೆ.

ಇಲ್ಲಿ ಗ್ರೇಟ್ ಬಸ್ಟರ್ಡ್ ಪಕ್ಷಿಗಳು ಕಂಡುಬರುತ್ತವೆ.

ಈ ಉದ್ಯಾನವನವನ್ನು ಭರತಪೂರ ಪಕ್ಷಿಧಾಮ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
3.4K viewsChandu.S, 04:36
ओपन / कमेंट
2022-04-26 07:36:07
ಚೋಳರ ದೇವಾಲಯಗಳು

ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.

ಚೋಳರ ಕಾಲದ ದೇವಾಲಯ ಇದಾಗಿದೆ.

ಮೂರು ದೇವಾಲಯಗಳು ಇರುವ

ಗಂಗೈಕೊಂಡ ಚೋಳ ಶಿವ ದೇವಾಲಯ.

ಐರಾವತೇಶ್ವರ ದೇವಾಲಯ.

ತಂಜಾವೂರಿನ ಬೃಹದೀಶ್ವರ ದೇವಾಲಯ.
3.4K viewsChandu.S, 04:36
ओपन / कमेंट
2022-04-26 07:35:49
ಪಟ್ಟದಕಲ್ಲು

ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.

ಇದು ಕರ್ನಾಟಕದಲ್ಲಿದೆ.

7 ಮತ್ತು 8ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ ಇಲ್ಲಿಯ ಕಲೆಗಳನ್ನು ಕೆತ್ತಲಾಗಿದೆ.

ವಿರೂಪಾಕ್ಷ ದೇವಾಲಯದ ಕೆತ್ತನೆ ಮಾಡಲಾಗಿದೆ.

ಕ್ರಿಸ್ತಶಕ 740ರ ಲೋಕ ಮಹಾದೇವಿ ಕಟ್ಟಿಸಿದಳು.
3.4K viewsChandu.S, 04:35
ओपन / कमेंट
2022-04-26 07:35:07
ಎಲಿಫೆಂಟಾ ಗುಹೆ

ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.

ಇದು ಮಹಾರಾಷ್ಟ್ರದಲ್ಲಿದೆ.

ಮುಂಬೈಯ ಕರಾವಳಿ ಯಲ್ಲಿದೆ.

ಕ್ರಿಸ್ತಶಕ 450ರಿಂದ 750 ರ ಒಳಗೆ ನಿರ್ಮಿಸಲಾಗಿದೆ.

ಎಲಿಫೆಂಟ್ ದ್ವೀಪದಲ್ಲಿ ಇರುವುದು.
3.5K viewsChandu.S, 04:35
ओपन / कमेंट