Get Mystery Box with random crypto!

ಪಟ್ಟದಕಲ್ಲು ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ. ಇದು ಕರ್ನ | Karnataka state police.

ಪಟ್ಟದಕಲ್ಲು

ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.

ಇದು ಕರ್ನಾಟಕದಲ್ಲಿದೆ.

7 ಮತ್ತು 8ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ ಇಲ್ಲಿಯ ಕಲೆಗಳನ್ನು ಕೆತ್ತಲಾಗಿದೆ.

ವಿರೂಪಾಕ್ಷ ದೇವಾಲಯದ ಕೆತ್ತನೆ ಮಾಡಲಾಗಿದೆ.

ಕ್ರಿಸ್ತಶಕ 740ರ ಲೋಕ ಮಹಾದೇವಿ ಕಟ್ಟಿಸಿದಳು.