Get Mystery Box with random crypto!

Karnataka state police.

टेलीग्राम चैनल का लोगो kspcc — Karnataka state police. K
टेलीग्राम चैनल का लोगो kspcc — Karnataka state police.
चैनल का पता: @kspcc
श्रेणियाँ: राजनीति
भाषा: हिंदी
ग्राहकों: 18.28K
चैनल से विवरण

. ಕರ್ನಾಟಕ ರಾಜ್ಯ ಪೋಲಿಸ್ ನೇಮಕಾತಿ ಮತ್ತು ಮಾಹಿತಿ ಗೆ ಸಹಕಾರಿಯಾದ ಚಾನೆಲ್. 2020-21

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

0

2 stars

2

1 stars

0


नवीनतम संदेश 19

2022-06-14 18:43:48
ಆಡಳಿತಾತ್ಮಕ ಕಾರಣಗಳಿಂದಾಗಿ ಮುಂದೂಡಲಾಗಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್(KSISF) ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಗಳನ್ನು ದಿನಾಂಕ 27-06-2022 ರಿಂದ ನಡೆಸುವುದರ ಸಂಬಂಧ ಹೊರಡಿಸಿರುವ ಜ್ಞಾಪನ.
2.4K viewsKSP, 15:43
ओपन / कमेंट
2022-05-08 09:14:30 ತಾಯಿ ದಿನದ ಶುಭಾಶಯಗಳು.
5.3K viewsKSP, 06:14
ओपन / कमेंट
2022-05-07 15:29:09
8.3K viewsKSP, 12:29
ओपन / कमेंट
2022-04-26 07:51:38
ನಳಂದಾ ವಿಶ್ವವಿದ್ಯಾಲಯ

ಯುನೆಸ್ಕೋ ಪಟ್ಟಿಯಲ್ಲಿ 2016 ರಲ್ಲಿ ಸೇರಿಸಲಾಯಿತು.

ಇದು ಬಿಹಾರ ರಾಜ್ಯದಲ್ಲಿದೆ.

ಇದನ್ನು ಕುಮಾರಗುಪ್ತ ನಿರ್ಮಿಸಿದನು.

ಭಾರತದ ಅತ್ಯಂತ ಹಳೆಯದಾದ ವಿಶ್ವವಿದ್ಯಾಲಯ.

ಬೌದ್ಧಧರ್ಮ ಅಧ್ಯಯನ ಕೇಂದ್ರವಾಗಿದೆ.
7.2K viewsChandu.S, 04:51
ओपन / कमेंट
2022-04-26 07:51:11
ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್

ಯುನೆಸ್ಕೋ ಪಟ್ಟಿಯಲ್ಲಿ 2014 ರಲ್ಲಿ ಸೇರ್ಪಡೆ.

ಇದು ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಕಂಡುಬರುತ್ತದೆ.

ಅಲ್ಫೇನ್ ಅರಣ್ಯಗಳು ಮತ್ತು ಹಿಮನದಿಗಳು ಕಂಡುಬರುವವು.
7.1K viewsChandu.S, 04:51
ओपन / कमेंट
2022-04-26 07:41:30
ರಾಣಿ ಕಿ ಬಾವಿ

ಯುನೆಸ್ಕೋ ಪಟ್ಟಿಯಲ್ಲಿ 2004, ಜೂನ್ 22 ರಂದು ಸೇರ್ಪಡೆ.

ಇದು ಗುಜರಾತನಲ್ಲಿದೆ.

500 ಶಿಲಾಮೂರ್ತಿಗಳು ಇರುವವು.

11ನೇ ಶತಮಾನದ ಸೋಲಂಕಿ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾಗಿದೆ.

ಇದನ್ನು ಒಂದನೇ ಭೀಮದೇವ ತನ್ನ ಪತ್ನಿ ಉದಯಮತಿ ನೆನಪಿಗಾಗಿ ನಿರ್ಮಿಸಿದ.
5.1K viewsChandu.S, 04:41
ओपन / कमेंट
2022-04-26 07:41:08
ರಾಜಸ್ಥಾನದ ಕೋಟೆಗಳು

ಯುನೆಸ್ಕೋ ಪಟ್ಟಿಯಲ್ಲಿ 2013 ರಲ್ಲಿ ಸೇರ್ಪಡೆ.

ರಾಜಸ್ಥಾನದ ಚಿತ್ತೋರಗಢ, ಕುಂಬಲಗಡ್,ರಣತಂಬೋರ್, ಗಾರ್ಗನ್, ಅಂಬರ, ಜಯಸಲ್ಮೇರ್ ಕೋಟೆಗಳು ಒಳಗೊಂಡಿವೆ.

ರಜಪೂತರ ಕಾಲದಲ್ಲಿ ನಿರ್ಮಾಣಗೊಂಡಿವೆ.

ರಜಪೂತರ ರಕ್ಷಣೆಗಾಗಿ ನಿರ್ಮಿಸಿದ ಕೋಟೆಗಳಾಗಿವೆ.
4.8K viewsChandu.S, 04:41
ओपन / कमेंट
2022-04-26 07:40:42
ಪಶ್ಚಿಮ ಘಟ್ಟಗಳು

ಯುನೆಸ್ಕೋ ಪಟ್ಟಿಯಲ್ಲಿ 2012 ರಲ್ಲಿ ಸೇರಿಸಲಾಗಿದೆ.

ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದಲ್ಲಿ,ವಿಸ್ತಾರವಾಗಿದೆ.

ವಿವಿಧ ರೀತಿಯ ಸಸ್ಯ ಹಾಗೂ ಜೀವಿಗಳಿಗೆ ಆಶ್ರಯ ದಾತವಾಗಿದೆ.

ಅಗಸ್ತ್ಯ,ಮಲ್ಮೈ, ನೀಲಗಿರಿ, ಪೇರಿಯಾರ, ಅಣ್ಣಾಮಲೈ, ತಲಕಾವೇರಿ, ಕುದುರೆಮುಖ, ಸಹ್ಯಾದ್ರಿ ಪರ್ವತ ಶ್ರೇಣಿಗಳನ್ನು ಒಳಗೊಂಡಿದೆ.
3.7K viewsChandu.S, 04:40
ओपन / कमेंट
2022-04-26 07:40:21
ಜಂತರ್ ಮಂತರ್

ಯುನೆಸ್ಕೋ ಪಟ್ಟಿಯಲ್ಲಿ 2010ರಲ್ಲಿ ಸೇರಿಸಲಾಗಿದೆ.

ಇದು ರಾಜಸ್ಥಾನದ ಜಯಪುರ ದಲ್ಲಿದೆ.

ರಜಪೂತರ ದೊರೆ ಎರಡನೇ ಜೈಸಿಂಗ್ ಕಾಲದಲ್ಲಿ ನಿರ್ಮಾಣಗೊಂಡಿದೆ.

ಇದು ಖಗೋಳ ಉಪಕರಣಗಳ ಸಂಗ್ರಹವಾಗಿದೆ.
3.5K viewsChandu.S, 04:40
ओपन / कमेंट