Get Mystery Box with random crypto!

ಪಶ್ಚಿಮ ಘಟ್ಟಗಳು ಯುನೆಸ್ಕೋ ಪಟ್ಟಿಯಲ್ಲಿ 2012 ರಲ್ಲಿ ಸೇರಿಸಲಾಗಿದೆ. | Karnataka state police.

ಪಶ್ಚಿಮ ಘಟ್ಟಗಳು

ಯುನೆಸ್ಕೋ ಪಟ್ಟಿಯಲ್ಲಿ 2012 ರಲ್ಲಿ ಸೇರಿಸಲಾಗಿದೆ.

ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದಲ್ಲಿ,ವಿಸ್ತಾರವಾಗಿದೆ.

ವಿವಿಧ ರೀತಿಯ ಸಸ್ಯ ಹಾಗೂ ಜೀವಿಗಳಿಗೆ ಆಶ್ರಯ ದಾತವಾಗಿದೆ.

ಅಗಸ್ತ್ಯ,ಮಲ್ಮೈ, ನೀಲಗಿರಿ, ಪೇರಿಯಾರ, ಅಣ್ಣಾಮಲೈ, ತಲಕಾವೇರಿ, ಕುದುರೆಮುಖ, ಸಹ್ಯಾದ್ರಿ ಪರ್ವತ ಶ್ರೇಣಿಗಳನ್ನು ಒಳಗೊಂಡಿದೆ.