Get Mystery Box with random crypto!

Karnataka state police.

टेलीग्राम चैनल का लोगो kspcc — Karnataka state police. K
टेलीग्राम चैनल का लोगो kspcc — Karnataka state police.
चैनल का पता: @kspcc
श्रेणियाँ: राजनीति
भाषा: हिंदी
ग्राहकों: 18.28K
चैनल से विवरण

. ಕರ್ನಾಟಕ ರಾಜ್ಯ ಪೋಲಿಸ್ ನೇಮಕಾತಿ ಮತ್ತು ಮಾಹಿತಿ ಗೆ ಸಹಕಾರಿಯಾದ ಚಾನೆಲ್. 2020-21

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

0

2 stars

2

1 stars

0


नवीनतम संदेश 11

2022-11-18 11:42:31 All Recruitments Stayed:
ಎಲ್ಲಾ ನೇರ ನೇಮಕಾತಿಗಳನ್ನು & ಮೀಸಲಾತಿ ಅನ್ವಯವಾಗುವ ವೃಂದಗಳಿಗೆ ನೀಡಲಾಗುವ ಮುಂಬಡ್ತಿ (Promotion) ಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.!!
SC / ST Reservation ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲು ರೋಸ್ಟರ್ ಬಿಂದುಗಳನ್ನು ಗುರುತಿಸುವ ಪ್ರಕ್ರಿಯೆಯು ಚಾಲನೆಯಲ್ಲಿದ್ದು, ಈ ಪ್ರಕ್ರಿಯೆಯು ಅಂತಿಮಗೊಂಡು ಅಧಿಕೃತವಾಗಿ ಪ್ರಕಟಗೊಳ್ಳುವವರೆಗೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.!!

ಈಗಾಗಲೇ ನೇಮಕಾತಿ ಅಧಿಸೂಚನೆ ಪ್ರಕಟಗೊಂಡು ಚಾಲ್ತಿಯಲ್ಲಿರುವ ನೇಮಕಾತಿಗಳಿಗೆ ಇದು ಅನ್ವಯಿಸುವುದಿಲ್ಲ. ಹೀಗಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ನೇಮಕಾತಿಗಳಿಗೆ ಓದುತ್ತಿರುವ ಸ್ಪರ್ಧಾರ್ಥಿಗಳು ಚಿಂತಿಸುವ ಅಗತ್ಯವಿಲ್ಲ.!!
3.0K viewsShalini.Sharanu, 08:42
ओपन / कमेंट
2022-11-18 11:41:53 5_6320821443022030471.pdf
3.1K viewsShalini.Sharanu, 08:41
ओपन / कमेंट
2022-11-18 11:41:35 5_6320821443022030380.pdf
3.1K viewsShalini.Sharanu, 08:41
ओपन / कमेंट
2022-11-17 19:43:09 KAS (GP) ಬರೀ 43 Post ಅಷ್ಟೇ.!-2.pdf
4.2K viewsShalini.Sharanu, 16:43
ओपन / कमेंट
2022-11-17 10:08:41
4.9K viewsShivakumar hirale, 07:08
ओपन / कमेंट
2022-11-16 06:15:47
★ PILOT FREE COACHING: ★


ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕರ ಮಕ್ಕಳಿಗಾಗಿ ಮಾತ್ರ 2022-23ನೇ ಸಾಲಿಗೆ ಉಚಿತ (ವಿಮಾನ ಚಾಲಕ) ಪೈಲಟ್ ತರಬೇತಿ (Free Coaching) ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.!!

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 21-11-2022

ಅರ್ಜಿ ಸಲ್ಲಿಸಲು ವೆಬ್ ಲಿಂಕ್:

https://karbwwb.karnataka.gov.in/new-page/Pilot%20Training%20program/kn
5.8K viewsShalini.Sharanu, 03:15
ओपन / कमेंट
2022-11-16 06:14:47 5_6314126297677170554.pdf
5.2K viewsShalini.Sharanu, 03:14
ओपन / कमेंट
2022-11-16 04:13:13
5.4K viewsShalini.Sharanu, 01:13
ओपन / कमेंट
2022-11-15 07:58:12
6.1K viewsShivakumar hirale, 04:58
ओपन / कमेंट
2022-11-14 04:56:18
★ KAS/IAS FREE COACHING: ★

ಇಂದು OBC ಯವರಿಗೆ Free Coaching Exam ಆಯ್ತು, ಇದೀಗ ಲೇಬರ್ಸ್ ಮಕ್ಕಳಿಗೆ Free Coachingಗೆ ಅರ್ಜಿ ಆಹ್ವಾನ.!!

ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕರ ಮಕ್ಕಳಿಗಾಗಿ ಮಾತ್ರ 2022-23ನೇ ಸಾಲಿಗೆ KAS & IAS  ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.!!

ಪದವಿ ಪಾಸಾದವರು & ಕಾರ್ಮಿಕ ಕಾಡ್೯ ಹೊಂದಿದ ಕುಟುಂಬದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.!!

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 21-11-2022

ಅರ್ಜಿ ಸಲ್ಲಿಸಲು ವೆಬ್ ಲಿಂಕ್:

https://karbwwb.karnataka.gov.in/
242 viewsShalini.Sharanu, 01:56
ओपन / कमेंट