Get Mystery Box with random crypto!

Karnataka state police.

टेलीग्राम चैनल का लोगो kspcc — Karnataka state police. K
टेलीग्राम चैनल का लोगो kspcc — Karnataka state police.
चैनल का पता: @kspcc
श्रेणियाँ: राजनीति
भाषा: हिंदी
ग्राहकों: 18.28K
चैनल से विवरण

. ಕರ್ನಾಟಕ ರಾಜ್ಯ ಪೋಲಿಸ್ ನೇಮಕಾತಿ ಮತ್ತು ಮಾಹಿತಿ ಗೆ ಸಹಕಾರಿಯಾದ ಚಾನೆಲ್. 2020-21

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

0

2 stars

2

1 stars

0


नवीनतम संदेश 8

2022-12-19 06:52:49 ★ RSI Qustn Paper Analysis:★


18-12-2022 ರಂದು ನಡೆದ ವಿಶೇಷ ರಿಸರ್ವ್ ಸಬ್ ಇನ್ಸ್ಪೆಕ್ಟರ್ RSI (KSRP/IRB) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪತ್ರಿಕೆ-2ರ ಪ್ರಶ್ನೆಪತ್ರಿಕೆಯ ವಿಶ್ಲೇಷಣೆ.!!

ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ನೋಡಿ:

★ ವಿಜ್ಞಾನ (Science) & ಪರಿಸರ : 24
★ ಸಾಮಾನ್ಯ ಜ್ಞಾನ (GK) : 22
★ ಭೂಗೋಳ (Geography): 16
★ ಗಣಿತ & ಮೆಂಟಲ್ಲೆಬಿಲಿಟಿ (M.E) : 09
★ ರಾಜ್ಯಶಾಸ್ತ್ರ (Polity & IC)- 07
★ ಅರ್ಥಶಾಸ್ತ್ರ (Economics)- 06
★ ಇತಿಹಾಸ (History)- 06
★ಪ್ರಚಲಿತ (C.A)- 04
★ ನೈತಿಕತೆ (Ethics)- 04
★ ಕಂಪ್ಯೂಟರ್ (Computr)- 02

ಒಟ್ಟಾರೆ ಪ್ರಶ್ನೆಪತ್ರಿಕೆ ಹೇಗಿತ್ತು.??
ಸಂಪೂರ್ಣ ವಿಶ್ಲೇಷಣೆಗಾಗಿ ಈ PDF file Download ಮಾಡಿಕೊಂಡು ನೋಡಿ.!!
3.0K viewsShalini.Sharanu, 03:52
ओपन / कमेंट
2022-12-19 06:52:31 5_6125425685461731052.pdf
2.9K viewsShalini.Sharanu, 03:52
ओपन / कमेंट
2022-12-19 04:43:37 5_6122879671798335250.pdf
3.3K viewsShalini.Sharanu, 01:43
ओपन / कमेंट
2022-12-19 04:43:22 KSRP SI QP 2022.pdf
3.3K viewsShalini.Sharanu, 01:43
ओपन / कमेंट
2022-12-19 04:41:11 "Knowledge is not free
You have to pay attention."
GOOD MORNING.
3.3K viewsShalini.Sharanu, 01:41
ओपन / कमेंट
2022-12-18 05:15:59 Hi Guys Good morning .
& Very all the best for RSI exam
1.9K viewsShalini.Sharanu, 02:15
ओपन / कमेंट
2022-12-14 19:35:15 ಇತ್ತೀಚಿನ ಚಂಡಮಾರುತಗಳು ಮತ್ತು ನೀಡಿದ ದೇಶಗಳು.

ಯಾಸ್ ಸೈಕ್ಲೋನ್ ಹೆಸರನ್ನು ಯಾವ ದೇಶದಿಂದ ನೀಡಲಾಗಿದೆ :-  ಒಮಾನ್

ಗುಲಾಬ್ ಚಂಡಮಾರುತದ ಹೆಸರನ್ನು ಯಾವ ದೇಶದಿಂದ ನೀಡಲಾಗಿದೆ:- ಪಾಕಿಸ್ತಾನ್

ನಿವಾರ್ ಚಂಡಮಾರುತದ ಹೆಸರನ್ನು ಯಾವ ದೇಶದಿಂದ ನೀಡಲಾಗಿದೆ :- ಇರಾನ್

ಶಾಹೀನ್ ಸೈಕ್ಲೋನ್ ಹೆಸರನ್ನು ಯಾವ ದೇಶದಿಂದ ನೀಡಲಾಗಿದೆ :- ಕತಾರ್

ಟೌಕೆ ಚಂಡಮಾರುತಕ್ಕೆ ಯಾವ ದೇಶದಿಂದ ಹೆಸರು ಬಂದಿದೆ :- ಮ್ಯಾನ್ಮಾರ್

ಜವಾದ್ ಚಂಡಮಾರುತದ ಹೆಸರನ್ನು ಯಾವ ದೇಶದಿಂದ ನೀಡಲಾಗಿದೆ :- ಸೌದಿ ಅರೇಬಿಯಾ

ಅಸನಿ ಚಂಡಮಾರುತಕ್ಕೆ ಯಾವ ದೇಶದಿಂದ ಹೆಸರು ಬಂದಿದೆ:- ಶ್ರೀಲಂಕಾ

ಗತಿ ಚಂಡಮಾರುತಕ್ಕೆ ಯಾವ ದೇಶದಿಂದ ಹೆಸರು ನೀಡಲಾಗಿದೆ:- ಇಂಡಿಯಾ

ಸಿತ್ರಾಂಗ್ ಚಂಡಮಾರುತಕ್ಕೆ ಯಾವ ದೇಶದಿಂದ ಹೆಸರು ನೀಡಲಾಗಿದೆ :- ಥೈಲ್ಯಾಂಡ್

ಮೋಚಾ ಚಂಡಮಾರುತದ ಹೆಸರನ್ನು ಯಾವ ದೇಶದಿಂದ ನೀಡಲಾಗಿದೆ -  ಯೆಮನ್

ಮಾಂಡಸ್ ಚಂಡಮಾರುತದ ಹೆಸರನ್ನು ಯಾವ ದೇಶವು ನೀಡಿದೆ- UAE
1.7K viewsShalini.Sharanu, 16:35
ओपन / कमेंट
2022-12-11 18:05:36 ಬುಡಕಟ್ಟು - ವಾಸಿಸುವ ಪ್ರದೇಶ

1. ಸಂತಾಲ - ಪಶ್ಚಿಮ ಬಂಗಾಳ, ಬಿಹಾರ, ಒರಿಸ್ಸಾ.

2. ಗೊಂಡ - ಮಧ್ಯಪ್ರದೇಶ

3. ಬಿಲ್ಲುಗಳು - ಮಧ್ಯಪ್ರದೇಶ, ರಾಜಸ್ಥಾನ

4. ಬಾಸಿ - ಮೇಘಾಲಯ, ಅಸ್ಸಾಂ

5. ಅಪಟಾನಿಸ್ - ಅರುಣಾಚಲ ಪ್ರದೇಶ

6. ಕಾಡರು - ಕೇರಳ

7. ಮುಂಡ - ಜಾರ್ಖಂಡ

8. ಸಿದ್ದಿ - ಉತ್ತರಕನ್ನಡ(ಕಾರವಾರ)(ಕರ್ನಾಟಕ) 

9. ಕಿಲಾಕಿ - ಮಣಿಪುರ

10. ತೊಡ - ತಮಿಳುನಾಡು

11. ಚೆಂಚು - ಆಂಧ್ರಪ್ರದೇಶ

12. ಕೋಲ್ - ಮಧ್ಯಪ್ರದೇಶ

13. ಓರಾನ್ - ಬಿಹಾರ, ಒರಿಸ್ಸಾ

14. ಸೋಲಿಗ - ಚಾಮರಾಜನಗರ.(ಕರ್ನಾಟಕ)
2.3K viewsShalini.Sharanu, 15:05
ओपन / कमेंट
2022-12-10 04:55:16
3.2K viewsShalini.Sharanu, 01:55
ओपन / कमेंट
2022-12-10 04:55:14
3.2K viewsShalini.Sharanu, 01:55
ओपन / कमेंट