Get Mystery Box with random crypto!

ಇತ್ತೀಚಿನ ಚಂಡಮಾರುತಗಳು ಮತ್ತು ನೀಡಿದ ದೇಶಗಳು. ಯಾಸ್ ಸೈಕ್ಲೋನ್ ಹೆಸರನ್ | Karnataka state police.

ಇತ್ತೀಚಿನ ಚಂಡಮಾರುತಗಳು ಮತ್ತು ನೀಡಿದ ದೇಶಗಳು.

ಯಾಸ್ ಸೈಕ್ಲೋನ್ ಹೆಸರನ್ನು ಯಾವ ದೇಶದಿಂದ ನೀಡಲಾಗಿದೆ :-  ಒಮಾನ್

ಗುಲಾಬ್ ಚಂಡಮಾರುತದ ಹೆಸರನ್ನು ಯಾವ ದೇಶದಿಂದ ನೀಡಲಾಗಿದೆ:- ಪಾಕಿಸ್ತಾನ್

ನಿವಾರ್ ಚಂಡಮಾರುತದ ಹೆಸರನ್ನು ಯಾವ ದೇಶದಿಂದ ನೀಡಲಾಗಿದೆ :- ಇರಾನ್

ಶಾಹೀನ್ ಸೈಕ್ಲೋನ್ ಹೆಸರನ್ನು ಯಾವ ದೇಶದಿಂದ ನೀಡಲಾಗಿದೆ :- ಕತಾರ್

ಟೌಕೆ ಚಂಡಮಾರುತಕ್ಕೆ ಯಾವ ದೇಶದಿಂದ ಹೆಸರು ಬಂದಿದೆ :- ಮ್ಯಾನ್ಮಾರ್

ಜವಾದ್ ಚಂಡಮಾರುತದ ಹೆಸರನ್ನು ಯಾವ ದೇಶದಿಂದ ನೀಡಲಾಗಿದೆ :- ಸೌದಿ ಅರೇಬಿಯಾ

ಅಸನಿ ಚಂಡಮಾರುತಕ್ಕೆ ಯಾವ ದೇಶದಿಂದ ಹೆಸರು ಬಂದಿದೆ:- ಶ್ರೀಲಂಕಾ

ಗತಿ ಚಂಡಮಾರುತಕ್ಕೆ ಯಾವ ದೇಶದಿಂದ ಹೆಸರು ನೀಡಲಾಗಿದೆ:- ಇಂಡಿಯಾ

ಸಿತ್ರಾಂಗ್ ಚಂಡಮಾರುತಕ್ಕೆ ಯಾವ ದೇಶದಿಂದ ಹೆಸರು ನೀಡಲಾಗಿದೆ :- ಥೈಲ್ಯಾಂಡ್

ಮೋಚಾ ಚಂಡಮಾರುತದ ಹೆಸರನ್ನು ಯಾವ ದೇಶದಿಂದ ನೀಡಲಾಗಿದೆ -  ಯೆಮನ್

ಮಾಂಡಸ್ ಚಂಡಮಾರುತದ ಹೆಸರನ್ನು ಯಾವ ದೇಶವು ನೀಡಿದೆ- UAE