Get Mystery Box with random crypto!

Karnataka state police.

टेलीग्राम चैनल का लोगो kspcc — Karnataka state police. K
टेलीग्राम चैनल का लोगो kspcc — Karnataka state police.
चैनल का पता: @kspcc
श्रेणियाँ: राजनीति
भाषा: हिंदी
ग्राहकों: 18.28K
चैनल से विवरण

. ಕರ್ನಾಟಕ ರಾಜ್ಯ ಪೋಲಿಸ್ ನೇಮಕಾತಿ ಮತ್ತು ಮಾಹಿತಿ ಗೆ ಸಹಕಾರಿಯಾದ ಚಾನೆಲ್. 2020-21

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

0

2 stars

2

1 stars

0


नवीनतम संदेश 6

2023-01-14 12:01:55
CURRENT AFFAIRS-01

@Mahitivedhikegovindareddyi
1.8K viewsShivakumar hirale, 09:01
ओपन / कमेंट
2023-01-14 12:01:55
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ‌ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ ಪ್ರಕಟಿಸಿದರು
1.9K viewsShivakumar hirale, 09:01
ओपन / कमेंट
2023-01-14 12:01:54
CURRENT AFFAIRS-01

@Mahitivedhikegovindareddyi
1.9K viewsShivakumar hirale, 09:01
ओपन / कमेंट
2023-01-14 12:01:54 GK Today (Kannada)
November - 30

@Mahitivedhikegovindareddyi
1.9K viewsShivakumar hirale, 09:01
ओपन / कमेंट
2023-01-14 12:01:54
ಬೀದಿ ಬದಿ ವ್ಯಾಪಾರಿಗಳಿಗೆ 5,000 ಕಿರು ಸಾಲ ನೀಡುವ 'ಸ್ವಾನಿಧಿ ಯೋಜನೆ' 'ಡಿಸೆಂಬರ್ 2024'ರವರೆಗೆ ವಿಸ್ತರಣೆ |PM Swanidhi Yojana

ಕಳೆದ ತಿಂಗಳು ಡಿಸೆಂಬರ್ನಲ್ಲಿಯೇ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯನ್ನ ಡಿಸೆಂಬರ್ 2024 ರವರೆಗೆ ವಿಸ್ತರಿಸಲಾಗಿದೆ. ಮೊದಲು ಅದರ ಕೊನೆಯ ದಿನಾಂಕ 31 ಮಾರ್ಚ್ 2023 ರವರೆಗೆ ಇತ್ತು. ಈ ಯೋಜನೆಯಡಿ ಸಣ್ಣ ಉದ್ಯಮಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡಲಾಗುತ್ತದೆ

ಸ್ವಾನಿಧಿ ಯೋಜನೆಯ ಬಗ್ಗೆ ತಿಳಿಯಿರಿ

ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಸ್ವಾವಲಂಬಿ ನಿಧಿ (SVANidhi) ಯೋಜನೆಯನ್ನ ಜೂನ್ 2020ರಲ್ಲಿ ಮೈಕ್ರೋ ಲೋನ್ ಸೌಲಭ್ಯವಾಗಿ ಪ್ರಾರಂಭಿಸಲಾಯಿತು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗುವ ನಷ್ಟವನ್ನ ಸರಿದೂಗಿಸಲು ಬೀದಿ ವ್ಯಾಪಾರಿಗಳಿಗೆ ಅಧಿಕಾರ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಇನ್ನು PM ಸ್ವಾನಿಧಿ ಯೋಜನೆಯ ಕೊನೆಯ ದಿನಾಂಕವನ್ನು 2024 ರವರೆಗೆ ವಿಸ್ತರಿಸಲಾಗಿದೆ
2.0K viewsShivakumar hirale, 09:01
ओपन / कमेंट
2023-01-14 12:01:54 ಗಣರಾಜ್ಯೋತ್ಸದಲ್ಲಿ ಕರ್ನಾಟಕದ ಸ್ತಬ್ಧಚಿತ್ರ ತಿರಸ್ಕಾರ

ದೆಹಲಿಯ ರಾಜಪಥದಲ್ಲಿ ಜನವರಿ 26ರಂದು ನಡೆಯಲಿರುವ ಗಣತಂತ್ರ ದಿನದ ಪರೇಡ್‌ (Republic Day Parade) ನಲ್ಲಿ ಈ ಸಲ ಕರ್ನಾಟಕದ ಸ್ತಬ್ಧಚಿತ್ರ (Karnataka Tableau) ಇರಲ್ಲ. ಕರ್ನಾಟಕ ಕೊಟ್ಟಿದ್ದ ನಾಲ್ಕೂ ಥೀಮ್‌ಗಳನ್ನು ಆಯ್ಕೆ ಸಮಿತಿ ತಿರಸ್ಕರಿಸಿದೆ.

ಸರ್ಕಾರದ ಮೂಲಗಳನ್ನು ಉಲ್ಲೇಖಿಸಿರುವ ಮಾಧ್ಯಮ ವರದಿ ಪ್ರಕಾರ, ಕಳೆದ 13 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಸಲ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ಕೈ ತಪ್ಪಿದೆ. ಕೇರಳ, ತಮಿಳುನಾಡು ಸೇರಿ 13 ರಾಜ್ಯಗಳನ್ನು ಈ ಸಲ ಸ್ತಬ್ಧಚಿತ್ರಕ್ಕೆ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ಕೇರಳಕ್ಕೆ ಅವಕಾಶ ಮಿಸ್‌ ಆಗಿತ್ತು.

ರಾಜ್ಯದಿಂದ ಈ ಬಾರಿ ಒಟ್ಟು ನಾಲ್ಕು ಸ್ತಬ್ಧ ಚಿತ್ರಗಳನ್ನು ಆಯ್ಕೆ ಮಾಡಲಾಗಿತ್ತು. ಸಿರಿಧಾನ್ಯ, ನಾರಿಶಕ್ತಿ, ಸಾಲು ಮರದ ತಿಮ್ಮಕ್ಕ,ಸೂಲಗಿತ್ತಿ ನರಸಮ್ಮ ಸೇರಿದಂತೆ ಒಟ್ಟು ನಾಲ್ಕು ಸ್ತಬ್ಧ ಚಿತ್ರಗಳನ್ನು ಅಂತಿಮಗೊಳಿಸಿ ಆಯ್ಕೆ ಸಮಿತಿಗೆ ಕಳುಹಿಸಲಾಗಿತ್ತು
2.0K viewsShivakumar hirale, 09:01
ओपन / कमेंट
2023-01-14 12:01:54
ಕೇದಾರನಾಥ ಪ್ಲಾಸ್ಟಿಕ್‌ ತಡೆಗೆ ಡಿಜಿಟಲ್‌ ಇಂಡಿಯಾ ಪ್ರಶಸ್ತಿ

ಇತ್ತೀಚೆಗಷ್ಟೇ ಉತ್ತರಾಖಂಡದ ಕೇದಾರನಾಥ ಯಾತ್ರೆಯಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಲಗಾಮು ಹಾಕಲು ರೂಪಿಸಿದ್ದ ಡಿಜಿಟಲ್‌ ಪ್ರಯೋಗಕ್ಕೆ ಡಿಜಿಟಲ್‌ ಇಂಡಿಯಾ ಪ್ರಶಸ್ತಿ ಲಭಿಸಿದೆ.

ರುದ್ರಪ್ರಯಾಗ ಜಿಲ್ಲಾಡಳಿತ ಹಾಗೂ ರಿಸೈಕಲ್‌ ಎನ್ನುವ ನವೋದ್ಯಮ ಸಂಸ್ಥೆ ಸಹಯೋಗದಲ್ಲಿ ಡಿಜಿಟಲ್‌ ಡೆಪೋಸಿಟ್‌ ಆಯಂಡ್‌ ರೀಫ‌ಂಡ್‌ ಸಿಸ್ಟಮ್‌ ಎನ್ನುವ ಉಪಕ್ರಮವೊಂದನ್ನು ಆರಂಭಿಸಿದ್ದವು
2.0K viewsShivakumar hirale, 09:01
ओपन / कमेंट
2023-01-14 12:01:54
KAS/PSI ನೂತನ  ಬ್ಯಾಚಗಳ ಪ್ರವೇಶ ಪ್ರಾರಂಭ

ಕರ್ನಾಟಕದ ಅತ್ಯುತಮ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ಗುರುಗಳಾದ "ಶ್ರೀಯುತ ಶರಣಯ್ಯ ಭಂಡಾರಿ ಮಠ ಸರ್" ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಂವಿಧಾನದ ಮಾಂತ್ರಿಕರಾದ "ಶ್ರೀಯುತ  ಸತೀಶ ಬೆನಕಟ್ಟಿ ಸರ್" ಅವರ ನಿರ್ದೇಶನದಲ್ಲಿ ಸ್ಥಾಪನೆಯಾದ "𝐒𝐁 𝐖𝐈𝐒𝐃𝐎𝐌" 𝐂𝐚𝐫𝐞𝐞𝐫 𝐀𝐜𝐚𝐝𝐞𝐦𝐲 ಯು 𝐕𝐢𝐣𝐚𝐲𝐚𝐩𝐮𝐫 ಮತ್ತು Dharwad ನಲ್ಲಿ ಅತ್ಯುತ್ತಮ ಉಪನ್ಯಾಸಕರ ವೃಂಧ ಹೊಂದಿದ್ದು ಅತ್ಯುತ್ತಮ ಮಾರ್ಗ ದರ್ಶನ ನೀಡುವ ಸಂಸ್ಥೆಯಾಗಿದೆ.

ನೂತನ KAS/PSI ಬ್ಯಾಚ್ ಪ್ರವೇಶ ಪ್ರಾರಂಭ "𝐒𝐁 𝐖𝐈𝐒𝐃𝐎𝐌" 𝐂𝐚𝐫𝐞𝐞𝐫 𝐀𝐜𝐚𝐝𝐞𝐦𝐲 𝐕𝐢𝐣𝐚𝐲𝐚𝐩𝐮𝐫

ನೂತನ KAS/PSI ಬ್ಯಾಚ್ ಪ್ರವೇಶ ಪ್ರಾರಂಭ "𝐒𝐁 𝐖𝐈𝐒𝐃𝐎𝐌" 𝐂𝐚𝐫𝐞𝐞𝐫 𝐀𝐜𝐚𝐝𝐞𝐦𝐲 Dharwad

ಅತ್ಯುತ್ತಮ ಗುಣಮ್ಟದ ತರಬೇತಿ ಹಾಗೂ ಪರೀಕ್ಷೆ ಸಿದ್ದತೆಗೆ ಮಾರ್ಗದರ್ಶನ.


ತರಗತಗಳಿಗೆ ಹಾಜರಾಗುವವರು ಇಂದೆ ನಿಮ್ಮ ಪ್ರವೇಶಾತಿ ಪಡೆಯಿರಿ.

ತರಗತಿಗಳು ಪ್ರಾರಂಭ
ವಿಜಯಪುರ ಶಾಖೆ
ದಿನಾಂಕ:- 09 - 01 - 2023

ಧಾರವಾಡ ಶಾಖೆ
ದಿನಾಂಕ:- 18 - 01 - 2023

  ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ  
ವಿಜಯಪುರ ಶಾಖೆ ::-   9902191927/28
ಧಾರವಾಡ ಶಾಖೆ ::-  9108524634/35


#sbwisdomcareeracademy
# ನಮ್ಮಸಂಸ್ಥೆನಮ್ಮಹೆಮ್ಮೆ
#SBBrand
2.5K viewsShivakumar hirale, 09:01
ओपन / कमेंट
2023-01-12 04:50:39
2.3K viewsShalini.Sharanu, 01:50
ओपन / कमेंट
2023-01-02 21:22:06
2.7K viewsShivakumar hirale, 18:22
ओपन / कमेंट