Get Mystery Box with random crypto!

Karnataka state police.

टेलीग्राम चैनल का लोगो kspcc — Karnataka state police. K
टेलीग्राम चैनल का लोगो kspcc — Karnataka state police.
चैनल का पता: @kspcc
श्रेणियाँ: राजनीति
भाषा: हिंदी
ग्राहकों: 18.28K
चैनल से विवरण

. ಕರ್ನಾಟಕ ರಾಜ್ಯ ಪೋಲಿಸ್ ನೇಮಕಾತಿ ಮತ್ತು ಮಾಹಿತಿ ಗೆ ಸಹಕಾರಿಯಾದ ಚಾನೆಲ್. 2020-21

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

0

2 stars

2

1 stars

0


नवीनतम संदेश 5

2023-01-28 20:03:52
5.3K viewsShivakumar hirale, 17:03
ओपन / कमेंट
2023-01-25 08:22:06
★ JOB.!! NEWS: ★


ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ( KVAFSU ) ಬೀದರ್ :

Professor, Assistant & Associate Professor ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

ಅರ್ಜಿ ಸಲ್ಲಿಸಲು ಅವಧಿ:
25-01-2023 ರಿಂದ 24-02-2023ರ ವರೆಗೆ.

ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, ಅರ್ಜಿ ದಿನಾಂಕ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!!

ವೆಬ್ ಸೈಟ್ ಲಿಂಕ್:

www.kvafsu.edu.in
7.0K viewsShivakumar hirale, 05:22
ओपन / कमेंट
2023-01-25 00:27:50 ಪ್ರತಿಯೊಬ್ಬ ರಾಜಕಾರಣಿ ಇದೆ ರೀತಿ ಕೆಲಸ ಮಾಡಿದರೆ ದೇಶದ ಪ್ರತಿ ಹಳ್ಳಿಗಳು ಉದ್ದಾರ ಆಗುತ್ತಿದ್ದವು https://fb.watch/ig0-fRY3f_/
6.9K viewsShivakumar hirale, 21:27
ओपन / कमेंट
2023-01-19 04:45:45
2.1K viewsShalini.Sharanu, 01:45
ओपन / कमेंट
2023-01-15 05:37:07
950 viewsShalini.Sharanu, 02:37
ओपन / कमेंट
2023-01-14 15:34:29
★ Followers Provisional List: ★


ಪೊಲೀಸ್ ಇಲಾಖೆಯಲ್ಲಿನ 81 ಅನುಯಾಯಿ (ಅಡುಗೆಯವರು) / KSRP FOLLOWERS (COOK) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯು ಇದೀಗ ಪ್ರಕಟಗೊಂಡಿದೆ.!!
1.1K viewsShivakumar hirale, 12:34
ओपन / कमेंट
2023-01-14 12:01:55 ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೂ ನೇಮಕವಾದ ವೇತನ ಆಯೋಗಗಳು & ಅದರ ಅಧ್ಯಕ್ಷರು v imp

1st ವೇತನ ಆಯೋಗ
- ಟಿ.ಕೆ. ತುಕೋಳ ( 1966-1974 )

2nd ವೇತನ ಆಯೋಗ
- ಎ.ನಾರಾಯಣಮೂರ್ತಿ ಪೈ ( 1974-1981 )

3rd ವೇತನ ಆಯೋಗ
- ಬಿ.ವೆಂಕಟಸ್ವಾಮಿ ( 1986-1992 )

4th ವೇತನ ಆಯೋಗ
- ಕೆ.ಜಗನ್ನಾಥಶೆಟ್ಟಿ ( 1992 -1998 )

5th ವೇತನ ಆಯೋಗ
- ಸಿ.ಗೋಪಾಲ್ ರೆಡ್ಡಿ ( ಇವರ ನಿಧನದ ನಂತರ)
ಎಂ.ಬಿ.ಪ್ರಕಾಶ್ ( 2005-2011 )

6th ವೇತನ ಆಯೋಗ
- ಎಂ.ಆರ್.ಶ್ರೀನಿವಾಸ್ ಮೂರ್ತಿ ( 2017-2022 )

7th ವೇತನ ಆಯೋಗ
- ಸುಧಾಕರ ರಾವ್ ( 2022 ರಿಂದ )
2.8K viewsShivakumar hirale, 09:01
ओपन / कमेंट
2023-01-14 12:01:55
Prime Minister Modi inaugurated 26th National Youth Festival in Hubballi, Karnataka on Jan 12, 2023.

The theme of festival is “Viksit Yuva - Viksit Bharat”.
2.4K viewsShivakumar hirale, 09:01
ओपन / कमेंट
2023-01-14 12:01:55
'ನ್ಯೂಯಾರ್ಕ್ ಟೈಮ್ಸ್' ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳಕ್ಕೆ ಸ್ಥಾನ

ನ್ಯೂಯಾರ್ಕ್ ಟೈಮ್ಸ್  ಪ್ರಕಟಿಸಿರುವ 2023ರಲ್ಲಿ ಭೇಟಿ ನೀಡಬೇಕಾದ 52 ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಭಾರತದಿಂದ ಕೇರಳ ಸ್ಥಾನ ಪಡೆದುಕೊಂಡಿದೆ.

ವಾರ್ಷಿಕ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳವು 13ನೇ ಸ್ಥಾನದಲ್ಲಿದೆ ಮತ್ತು ಭಾರತದಿಂದ ಜಾಗ ಪಡೆದ ಏಕೈಕ ಪ್ರವಾಸಿ ತಾಣವಾಗಿದೆ. ಕೇರಳವು ತನ್ನ ಕಡಲತೀರಗಳು, ಹಿನ್ನೀರಿನ ಸೊಬಗು, ಪಾಕಪದ್ಧತಿ ಮತ್ತು ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳಿಗೆ ಹೆಸರುವಾಸಿಯಾದ ದಕ್ಷಿಣ ಭಾರತದ ರಾಜ್ಯ ಎಂದು ವರದಿ ವಿವರಿಸಿದೆ. ಕುಮಾರಕೊಮ್ ಮತ್ತು ಮರವಂತುರುತ್ತು ಸೇರಿದಂತೆ ರಾಜ್ಯದ ಅತ್ಯುತ್ತಮ ಪ್ರವಾಸೋದ್ಯಮ ತಾಣಗಳ ಬಗ್ಗೆಯೂ ಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆ.

ಪಟ್ಟಿಯಲ್ಲಿ ಲಂಡನ್ ಮೊದಲ ಸ್ಥಾನದಲ್ಲಿದೆ, ನಂತರ ಜಪಾನ್‌ನ ಮೊರಿಯೊಕಾ, ಅಮೆರಿಕದ ಸ್ಮಾರಕ ಕಣಿವೆ ನವಾಜೊ ಟ್ರೈಬಲ್ ಪಾರ್ಕ್, ಸ್ಕಾಟ್‌ಲ್ಯಾಂಡ್‌ನ ಕಿಲ್ಮಾರ್ಟಿನ್ ಗ್ಲೆನ್ ಮತ್ತು ನ್ಯೂಜಿಲೆಂಡ್‌ನ ಆಕ್ಲೆಂಡ್‌ಗಳು ಅಗ್ರಸ್ಥಾನದಲ್ಲಿವೆ.

ಕ್ಯಾಲಿಫೋರ್ನಿಯಾದ ಪಾಮ್ ಸ್ಪ್ರಿಂಗ್ಸ್, ಆಸ್ಟ್ರೇಲಿಯಾದ ಕಾಂಗರೂ ದ್ವೀಪ, ಅಲ್ಬೇನಿಯಾದ ವ್ಜೋಸಾ ನದಿ, ಘಾನಾದ ಅಕ್ರಾ, ನಾರ್ವೆಯ ಟ್ರೊಮ್ಸೊ, ಬ್ರೆಜಿಲ್‌ನ ಲೆನೋಯಿಸ್ ಮರನ್‌ಹೆನ್ಸ್ ರಾಷ್ಟ್ರೀಯ ಉದ್ಯಾನವನ, ಭೂತಾನ್, ದಕ್ಷಿಣ ಕೆರೊಲಿನಾದ ಗ್ರೀನ್‌ವಿಲ್ಲೆ ಮತ್ತು ಟಕ್ಸನ್ (ಅರಿಜೋನಾ) ಸಹ ಪಟ್ಟಿಯಲ್ಲಿ ಜಾಗ ಪಡೆದಿವೆ.
2.3K viewsShivakumar hirale, 09:01
ओपन / कमेंट
2023-01-14 12:01:55
13-01-2023
Current affairs

@Mahitivedhikegovindareddyi
1.9K viewsShivakumar hirale, 09:01
ओपन / कमेंट