Get Mystery Box with random crypto!

ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೂ ನೇಮಕವಾದ ವೇತನ ಆಯೋಗಗಳು & ಅದರ ಅಧ್ಯ | Karnataka state police.

ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೂ ನೇಮಕವಾದ ವೇತನ ಆಯೋಗಗಳು & ಅದರ ಅಧ್ಯಕ್ಷರು v imp

1st ವೇತನ ಆಯೋಗ
- ಟಿ.ಕೆ. ತುಕೋಳ ( 1966-1974 )

2nd ವೇತನ ಆಯೋಗ
- ಎ.ನಾರಾಯಣಮೂರ್ತಿ ಪೈ ( 1974-1981 )

3rd ವೇತನ ಆಯೋಗ
- ಬಿ.ವೆಂಕಟಸ್ವಾಮಿ ( 1986-1992 )

4th ವೇತನ ಆಯೋಗ
- ಕೆ.ಜಗನ್ನಾಥಶೆಟ್ಟಿ ( 1992 -1998 )

5th ವೇತನ ಆಯೋಗ
- ಸಿ.ಗೋಪಾಲ್ ರೆಡ್ಡಿ ( ಇವರ ನಿಧನದ ನಂತರ)
ಎಂ.ಬಿ.ಪ್ರಕಾಶ್ ( 2005-2011 )

6th ವೇತನ ಆಯೋಗ
- ಎಂ.ಆರ್.ಶ್ರೀನಿವಾಸ್ ಮೂರ್ತಿ ( 2017-2022 )

7th ವೇತನ ಆಯೋಗ
- ಸುಧಾಕರ ರಾವ್ ( 2022 ರಿಂದ )