Get Mystery Box with random crypto!

ಕೇದಾರನಾಥ ಪ್ಲಾಸ್ಟಿಕ್‌ ತಡೆಗೆ ಡಿಜಿಟಲ್‌ ಇಂಡಿಯಾ ಪ್ರಶಸ್ತಿ ಇತ್ತೀಚೆಗಷ | Karnataka state police.

ಕೇದಾರನಾಥ ಪ್ಲಾಸ್ಟಿಕ್‌ ತಡೆಗೆ ಡಿಜಿಟಲ್‌ ಇಂಡಿಯಾ ಪ್ರಶಸ್ತಿ

ಇತ್ತೀಚೆಗಷ್ಟೇ ಉತ್ತರಾಖಂಡದ ಕೇದಾರನಾಥ ಯಾತ್ರೆಯಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಲಗಾಮು ಹಾಕಲು ರೂಪಿಸಿದ್ದ ಡಿಜಿಟಲ್‌ ಪ್ರಯೋಗಕ್ಕೆ ಡಿಜಿಟಲ್‌ ಇಂಡಿಯಾ ಪ್ರಶಸ್ತಿ ಲಭಿಸಿದೆ.

ರುದ್ರಪ್ರಯಾಗ ಜಿಲ್ಲಾಡಳಿತ ಹಾಗೂ ರಿಸೈಕಲ್‌ ಎನ್ನುವ ನವೋದ್ಯಮ ಸಂಸ್ಥೆ ಸಹಯೋಗದಲ್ಲಿ ಡಿಜಿಟಲ್‌ ಡೆಪೋಸಿಟ್‌ ಆಯಂಡ್‌ ರೀಫ‌ಂಡ್‌ ಸಿಸ್ಟಮ್‌ ಎನ್ನುವ ಉಪಕ್ರಮವೊಂದನ್ನು ಆರಂಭಿಸಿದ್ದವು