Get Mystery Box with random crypto!

★ RSI Qustn Paper Analysis:★ 18-12-2022 ರಂದು ನಡೆದ ವಿಶೇಷ ರಿಸ | Karnataka state police.

★ RSI Qustn Paper Analysis:★


18-12-2022 ರಂದು ನಡೆದ ವಿಶೇಷ ರಿಸರ್ವ್ ಸಬ್ ಇನ್ಸ್ಪೆಕ್ಟರ್ RSI (KSRP/IRB) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪತ್ರಿಕೆ-2ರ ಪ್ರಶ್ನೆಪತ್ರಿಕೆಯ ವಿಶ್ಲೇಷಣೆ.!!

ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ನೋಡಿ:

★ ವಿಜ್ಞಾನ (Science) & ಪರಿಸರ : 24
★ ಸಾಮಾನ್ಯ ಜ್ಞಾನ (GK) : 22
★ ಭೂಗೋಳ (Geography): 16
★ ಗಣಿತ & ಮೆಂಟಲ್ಲೆಬಿಲಿಟಿ (M.E) : 09
★ ರಾಜ್ಯಶಾಸ್ತ್ರ (Polity & IC)- 07
★ ಅರ್ಥಶಾಸ್ತ್ರ (Economics)- 06
★ ಇತಿಹಾಸ (History)- 06
★ಪ್ರಚಲಿತ (C.A)- 04
★ ನೈತಿಕತೆ (Ethics)- 04
★ ಕಂಪ್ಯೂಟರ್ (Computr)- 02

ಒಟ್ಟಾರೆ ಪ್ರಶ್ನೆಪತ್ರಿಕೆ ಹೇಗಿತ್ತು.??
ಸಂಪೂರ್ಣ ವಿಶ್ಲೇಷಣೆಗಾಗಿ ಈ PDF file Download ಮಾಡಿಕೊಂಡು ನೋಡಿ.!!