Get Mystery Box with random crypto!

ಕೆಂಪುಕೋಟೆ ಯುನೆಸ್ಕೋ ಪಟ್ಟಿಗೆ 2007ರಲ್ಲಿ ಶಹಜಾನ್ ಇಂದ ನಿರ್ಮಿತವಾಗ | Karnataka state police.

ಕೆಂಪುಕೋಟೆ

ಯುನೆಸ್ಕೋ ಪಟ್ಟಿಗೆ 2007ರಲ್ಲಿ ಶಹಜಾನ್ ಇಂದ ನಿರ್ಮಿತವಾಗಿದ್ದು.

ಇದು ದೆಹಲಿಯಲ್ಲಿದೆ.

ಇದನ್ನು 1648 ರಲ್ಲಿ ಷಹಜಹಾನ್ ಪೂರ್ಣಗೊಳಿಸಿದನು.

ಇದು ಯಮುನಾ ನದಿಯ ಬಲದಂಡೆಯಲ್ಲಿದೆ.

ಈ ಕೋಟೆಯೊಳಗೆ ಔರಂಗಜೇಬ ನಿರ್ಮಿಸಿದ ಮೋತಿ ಮಸೀದಿ ಇರುವುದು, ಇದಕ್ಕೆ ಮುತ್ತಿನ ಮಸೀದಿ ಎಂದು ಕರೆಯುತ್ತಾರೆ.