Get Mystery Box with random crypto!

ಕುತುಬ್ ಮಿನಾರ್ ಯುನೆಸ್ಕೋ ಪಟ್ಟಿಗೆ 1993 ರಲ್ಲಿ ಸೇರ್ಪಡೆ. ಇದು ದ | Karnataka state police.

ಕುತುಬ್ ಮಿನಾರ್

ಯುನೆಸ್ಕೋ ಪಟ್ಟಿಗೆ 1993 ರಲ್ಲಿ ಸೇರ್ಪಡೆ.

ಇದು ದೆಹಲಿಯಲ್ಲಿದೆ.

ಕುತುಬ್ -ಉದ್ -ದ್ದಿನ್ ಐಬಕ್ ಇದನ್ನು ಕಟ್ಟಲು ಪ್ರಾರಂಭಿಸಿದ.

ನಂತರ ಇಲ್ತಮಶನ ಪೂರ್ಣಗೊಳಿಸಿದನು.

ಇದು ದೆಹಲಿ ಬಳಿಯ ಮೆಹರೌಲಿ ಯಲ್ಲಿ ಕಂಡುಬರುತ್ತವೆ.