Get Mystery Box with random crypto!

ಬಿಂಬಿಟ್ಕ ಶಿಲಾ ಬೆಟ್ಟಗಳು 2003 ರಲ್ಲಿ ಸೇರಿಸಲಾಯಿತು. ಇದು ಮಧ್ಯ | Karnataka state police.

ಬಿಂಬಿಟ್ಕ ಶಿಲಾ ಬೆಟ್ಟಗಳು

2003 ರಲ್ಲಿ ಸೇರಿಸಲಾಯಿತು.

ಇದು ಮಧ್ಯಪ್ರದೇಶದ ರಾಯ್ ಸೇನ್ ಜಿಲ್ಲೆಯಲ್ಲಿದೆ.

ಇಲ್ಲಿ ಶಿಲಾಯುಗದ ಕಾಲದ ಗುಹೆಗಳು ಇರುವವು.

ಬಿಂಬಿಟ್ಕ ಎಂದರೆ ಬೀಮ ಕುಳಿತುಕೊಳ್ಳುತ್ತಿದ್ದ ಸ್ಥಳ.