Get Mystery Box with random crypto!

ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ ಯುನೆಸ್ಕೋಗೆ 2004 ಜುಲೈ 2 ರಂದು | Karnataka state police.

ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ

ಯುನೆಸ್ಕೋಗೆ 2004 ಜುಲೈ 2 ರಂದು ಸೇರ್ಪಡೆ.

ಇದು ಮಹಾರಾಷ್ಟ್ರದ ಮುಂಬೈನಲ್ಲಿದೆ.

ಇದರ ವಿನ್ಯಾಸ ಮಾಡಿದವರು ಪೆಡ್ರಿಕ್ ವಿಲಿಯಂ ಸ್ಟೀವನ್ಸ್.

ಇದರ ಮೊದಲ ಹೆಸರು ವಿಕ್ಟೋರಿಯಾ ಟರ್ಮಿನಲ್ಸ್ .

ಕೇಂದ್ರ ರೈಲ್ವೆ ಕೇಂದ್ರ ಕಛೇರಿ ಹೊಂದಿದೆ.