Get Mystery Box with random crypto!

ಸುಂದರಬನ್ ರಾಷ್ಟ್ರೀಯ ಉದ್ಯಾನವನ ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇ | Karnataka state police.

ಸುಂದರಬನ್ ರಾಷ್ಟ್ರೀಯ ಉದ್ಯಾನವನ

ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.

ಇದು ಪಶ್ಚಿಮ ಬಂಗಾಳದಲ್ಲಿದೆ

ಇದನ್ನು 1973 ರಲ್ಲಿ ಹುಲಿ ಸಂರಕ್ಷಣಾ ತಾಣವೆಂದು ಘೋಷಿಸಲಾಯಿತು.

ಜಗತ್ತಿನ ಅತಿದೊಡ್ಡ ಮುಖಜಭೂಮಿ ಇದಾಗಿದೆ.

ಮ್ಯಾಂಗ್ರೋ ಮರಗಳು ಬೆಳೆಯುವ ಪ್ರದೇಶ.

ಕಲ್ಕತ್ತಾದಿಂದ 100 ಕಿಲೋಮೀಟರ್ ದಕ್ಷಿಣಕ್ಕಿದೆ.

ಒಟ್ಟು ಪ್ರದೇಶ 2585 ಕಿಲೋಮೀಟರ್ ದಲ್ಲಿ ಕಾಡು ಪ್ರಾಣಿಗಳ ರಕ್ಷಣೆಗೆ ಮೀಸಲಿಡಲಾಗಿದೆ.