Get Mystery Box with random crypto!

🕯ಬದುಕಲು ಕಲಿಯಿರಿ🕯

टेलीग्राम चैनल का लोगो badukalukaliyiri — 🕯ಬದುಕಲು ಕಲಿಯಿರಿ🕯
टेलीग्राम चैनल का लोगो badukalukaliyiri — 🕯ಬದುಕಲು ಕಲಿಯಿರಿ🕯
चैनल का पता: @badukalukaliyiri
श्रेणियाँ: अवर्गीकृत
भाषा: हिंदी
ग्राहकों: 24.54K
चैनल से विवरण

ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪
ನಿಮ್ಮ ಮನದನಿಯ ಸಾರಥಿ!🤗
@LovingCHALLENGES

Ratings & Reviews

4.50

2 reviews

Reviews can be left only by registered users. All reviews are moderated by admins.

5 stars

1

4 stars

1

3 stars

0

2 stars

0

1 stars

0


नवीनतम संदेश 9

2023-04-23 01:32:00
ಸೋತಮೇಲೆ ಹೆಚ್ಚು ಛಲದಿಂದ ಕೆಲಸ ಮಾಡುತ್ತಾನಲ್ಲ ಆತ ಬಲುದೊಡ್ಡ ನಾಯಕನಾಗಿ ಬೆಳೆಯುತ್ತಾನೆ.
1.5K viewsBe A Warrior, 22:32
ओपन / कमेंट
2023-04-23 01:31:00
ಕಾಯುವವರು ಪ್ರೇರಣೆಗಾಗಿ
ಕಾಯುತ್ತ ಕೂರಲಿ,
ಬನ್ನಿ ನಾವು ಕೆಲಸ ಆರಂಭಿಸಿಬಿಡೋಣ!
1.6K viewsBe A Warrior, edited  22:31
ओपन / कमेंट
2023-04-22 02:47:36
ನಮಗೆ ಬೆಂಬಲವಾಗಿ ಯಾರೂ ನಿಲ್ಲದಿದ್ದಾಗ....
ನಮ್ಮನ್ನು ಹುರಿದುಂಬಿಸಲು ಯಾರೂ ಕೂಡ ಚಪ್ಪಾಳೆ ತಟ್ಟಿದಿರುವಾಗ....
ಗುರಿಯೆಡೆಗೆ ಮುನ್ನಡೆಯುವುದು ಕಷ್ಟಸಾಧ್ಯವಾಗುತ್ತದೆ.

ಆದ್ದರಿಂದಲೇ.....
ನಮ್ಮನ್ನು ಯಾರು ನಂಬದಿರುವಾಗ...
ನಮ್ಮನ್ನು ನಾವೇ ನಂಬಬೇಕು!
ನಮಗೆ ಯಾರೂ ಬೆಂಬಲವಾಗಿ ನಿಲ್ಲದಿರುವಾಗ....
ನಮಗೆ ನಾವೇ ಬೆಂಬಲವಾಗಿ ನಿಲ್ಲಬೇಕು!
ನಮ್ಮನ್ನು ಯಾರು ಹುರಿದುಂಬಿಸದಿರುವಾಗ....
ನಮ್ಮನ್ನು ನಾವೇ ಹುರಿದುಂಬಿಸಿಕೊಳ್ಳಬೇಕು.

ನಮ್ಮನ್ನು ಯಾರೊಬ್ಬರೂ ಇಷ್ಟಪಡದಿರುವಾಗ....
ನಮ್ಮನ್ನು ನಾವೇ ಇಷ್ಟಪಟ್ಟು ಪ್ರೀತಿಸಿಕೊಳ್ಳಬೇಕು!
3.6K viewsBe A Warrior, edited  23:47
ओपन / कमेंट
2023-04-22 02:46:58
Keep A Respectful Attitude Towards Everyone!
3.5K viewsBe A Warrior, 23:46
ओपन / कमेंट
2023-04-21 19:15:36
4.2K viewsBe A Warrior, 16:15
ओपन / कमेंट
2023-04-21 18:34:54
PUC ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಗಳು!

ಹಾಗೆ.....
ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ವಿಶೇಷ ಅಭಿನಂದನೆಗಳು!

ಅಯ್ಯೋ....ಏಕೆ ಅಂತಿರಾ?

2009ರಲ್ಲಿ PUC ಪರೀಕ್ಷೆಯಲ್ಲಿ (Supplementaryಯಲ್ಲೂ ಕೂಡ) Physics, Chemistry, Maths, Biology ವಿಷಯಗಳಲ್ಲಿ ಅನುತ್ತೀರ್ಣನಾದ ನಾನು ಇಂದು 23ಸಾವಿರ ಹೃದಯಗಳ ಪ್ರೀತಿಗೆ ಪಾತ್ರನಾಗಿಲ್ಲವೇ?

So.....
ಜೀವನದಲ್ಲಿ ಎದುರಾದ ಒಂದು ಸಣ್ಣ ವಿಫಲತೆಗೆ ಕಿಂಚಿತ್ತೂ ಕುಗ್ಗದೆ ಧೈರ್ಯವಾಗಿ ಇದ್ದು....
ಮುಂದಿನ ಪರೀಕ್ಷೆಗೆ ಈ ಬಾರಿಗಿಂತ ಇನ್ನೂ ಸ್ವಲ್ಪ ಹೆಚ್ಚು ಶ್ರಮ ಹಾಕಿ ಓದಿದರೆ ಸಾಕು......
ಸುಂದರ ನಾಳೆ ಕಣ್ಣ ಮುಂದೆ ನಿರ್ಮಾಣಗೊಳ್ಳುತ್ತದೆ!

ಬದುಕಲು ಸಾವಿರಾರು ದಾರಿ ತೋರುವ ಈ ಬದುಕು ಸದಾ ಸುಂದರ ಮತ್ತು ಶ್ರೇಷ್ಠ!
Be HAPPY &
Keep Smiling Always!
There's A Beautiful Tomorrow Ahead....
4.5K viewsBe A Warrior, 15:34
ओपन / कमेंट
2023-04-21 01:32:00
ನೀವು ಯಾವಾಗ ಪ್ರಯತ್ನಿಸುವುದನ್ನು ನಿಲ್ಲಿಸುತ್ತೀರೋ, ಆಗ ಸೋಲಿನ ಹತ್ತಿರಕ್ಕೆ ಬಂದಿದ್ದೀರಿ ಎಂದರ್ಥ. ಎಲ್ಲಿ ತನಕ ಪ್ರಯತ್ನವನ್ನು ಮುಂದುವರಿಸುತ್ತೀರೋ ಅಲ್ಲಿ ತನಕ ಸೋಲು ಸುಳಿಯುವುದಿಲ್ಲ.
ಪ್ರಯತ್ನ ಚಾಲ್ತಿಯಲ್ಲಿದ್ದರೆ ಸೋತಿಲ್ಲ ಎಂದೇ ಅರ್ಥ.
4.6K viewsBe A Warrior, 22:32
ओपन / कमेंट
2023-04-21 01:31:00
ನಿಮ್ಮನ್ನು ಬೇರೆಯವರ ಜತೆ ಹೋಲಿಸಿಕೊಳ್ಳಬೇಡಿ.
ಹೋಲಿಸಿಕೊಳ್ಳಲೇ ಬೇಕು ಅಂತ ಅನಿಸಿದರೆ, ನಿನ್ನೆಯ ನಿಮ್ಮನ್ನು, ಇಂದಿನ ನಿಮ್ಮ ಜತೆಗೆ ಹೋಲಿಸಿಕೊಳ್ಳಿ.
ಆಗ ಮಾತ್ರ ನಿಮಗೆ ನೀವು ನ್ಯಾಯ ದೊರಕಿಸಿಕೊಳ್ಳಬಹುದು.
4.6K viewsBe A Warrior, edited  22:31
ओपन / कमेंट
2023-04-20 19:10:36
'ಮಾಡಿದ ತಪ್ಪಿಗೆ ಕ್ಷಮೆ ಕೇಳಿದರೆ ಸಾಹಸಿಗಳಾಗುತ್ತಾರೆ,
ಬೇರೆಯವರ ತಪ್ಪನ್ನು ಕ್ಷಮಿಸಿದರೆ ಬಲಿಷ್ಠರಾಗುತ್ತಾರೆ'.


ಕ್ಷಮೆ ಸಜ್ಜನರ ಸಂಸ್ಕಾರ!!!
6.6K viewsBe A Warrior, edited  16:10
ओपन / कमेंट
2023-04-20 16:16:53
7.7K viewsBe A Warrior, 13:16
ओपन / कमेंट