Get Mystery Box with random crypto!

ನಿಮ್ಮನ್ನು ಬೇರೆಯವರ ಜತೆ ಹೋಲಿಸಿಕೊಳ್ಳಬೇಡಿ. ಹೋಲಿಸಿಕೊಳ್ಳಲೇ ಬೇಕು ಅಂತ | 🕯ಬದುಕಲು ಕಲಿಯಿರಿ🕯

ನಿಮ್ಮನ್ನು ಬೇರೆಯವರ ಜತೆ ಹೋಲಿಸಿಕೊಳ್ಳಬೇಡಿ.
ಹೋಲಿಸಿಕೊಳ್ಳಲೇ ಬೇಕು ಅಂತ ಅನಿಸಿದರೆ, ನಿನ್ನೆಯ ನಿಮ್ಮನ್ನು, ಇಂದಿನ ನಿಮ್ಮ ಜತೆಗೆ ಹೋಲಿಸಿಕೊಳ್ಳಿ.
ಆಗ ಮಾತ್ರ ನಿಮಗೆ ನೀವು ನ್ಯಾಯ ದೊರಕಿಸಿಕೊಳ್ಳಬಹುದು.