Get Mystery Box with random crypto!

ನಮಗೆ ಬೆಂಬಲವಾಗಿ ಯಾರೂ ನಿಲ್ಲದಿದ್ದಾಗ.... ನಮ್ಮನ್ನು ಹುರಿದುಂಬಿಸಲು ಯಾರ | 🕯ಬದುಕಲು ಕಲಿಯಿರಿ🕯

ನಮಗೆ ಬೆಂಬಲವಾಗಿ ಯಾರೂ ನಿಲ್ಲದಿದ್ದಾಗ....
ನಮ್ಮನ್ನು ಹುರಿದುಂಬಿಸಲು ಯಾರೂ ಕೂಡ ಚಪ್ಪಾಳೆ ತಟ್ಟಿದಿರುವಾಗ....
ಗುರಿಯೆಡೆಗೆ ಮುನ್ನಡೆಯುವುದು ಕಷ್ಟಸಾಧ್ಯವಾಗುತ್ತದೆ.

ಆದ್ದರಿಂದಲೇ.....
ನಮ್ಮನ್ನು ಯಾರು ನಂಬದಿರುವಾಗ...
ನಮ್ಮನ್ನು ನಾವೇ ನಂಬಬೇಕು!
ನಮಗೆ ಯಾರೂ ಬೆಂಬಲವಾಗಿ ನಿಲ್ಲದಿರುವಾಗ....
ನಮಗೆ ನಾವೇ ಬೆಂಬಲವಾಗಿ ನಿಲ್ಲಬೇಕು!
ನಮ್ಮನ್ನು ಯಾರು ಹುರಿದುಂಬಿಸದಿರುವಾಗ....
ನಮ್ಮನ್ನು ನಾವೇ ಹುರಿದುಂಬಿಸಿಕೊಳ್ಳಬೇಕು.

ನಮ್ಮನ್ನು ಯಾರೊಬ್ಬರೂ ಇಷ್ಟಪಡದಿರುವಾಗ....
ನಮ್ಮನ್ನು ನಾವೇ ಇಷ್ಟಪಟ್ಟು ಪ್ರೀತಿಸಿಕೊಳ್ಳಬೇಕು!