Get Mystery Box with random crypto!

🕯ಬದುಕಲು ಕಲಿಯಿರಿ🕯

टेलीग्राम चैनल का लोगो badukalukaliyiri — 🕯ಬದುಕಲು ಕಲಿಯಿರಿ🕯
टेलीग्राम चैनल का लोगो badukalukaliyiri — 🕯ಬದುಕಲು ಕಲಿಯಿರಿ🕯
चैनल का पता: @badukalukaliyiri
श्रेणियाँ: अवर्गीकृत
भाषा: हिंदी
ग्राहकों: 24.54K
चैनल से विवरण

ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪
ನಿಮ್ಮ ಮನದನಿಯ ಸಾರಥಿ!🤗
@LovingCHALLENGES

Ratings & Reviews

4.50

2 reviews

Reviews can be left only by registered users. All reviews are moderated by admins.

5 stars

1

4 stars

1

3 stars

0

2 stars

0

1 stars

0


नवीनतम संदेश 6

2023-06-05 18:51:45
“There are shortcuts to happiness and dancing is one of them.”
5.5K viewsBe A Warrior, edited  15:51
ओपन / कमेंट
2023-06-05 18:33:03
Netravathi Peak Trek.

Kalasa, Chikkamagaluru, Karnataka.
5.4K viewsBe A Warrior, edited  15:33
ओपन / कमेंट
2023-06-05 17:36:16
5.5K viewsBe A Warrior, 14:36
ओपन / कमेंट
2023-06-05 01:31:00
Till you spread the wings, you don't get to know how far you can reach.
Go ahead, Spread the wings and the VICTORY IS YOURS.
6.4K viewsBe A Warrior, 22:31
ओपन / कमेंट
2023-06-04 18:25:49
6.6K viewsBe A Warrior, 15:25
ओपन / कमेंट
2023-06-04 09:37:44 ಮಸ್ಕ್‌ ಎಲ್ಲರಂತೆ ಯೋಚಿಸಲೇ ಇಲ್ಲ. ತುಂಬ ದುಡ್ಡು ಮಾಡುವುದಕ್ಕೆ, ಹೆಸರು ಮಾಡುವುದಕ್ಕೆ ಏನು ಬೇಕು ಅಂತ ಕೇಳಿದಾಗ ಆತ ಹೇಳಿದ್ದು, ಅದಕ್ಕೆ ಬೇಕಾಗಿರುವುದು ಹೃದಯವಂತಿಕೆ. ಆತನ ಪ್ರಕಾರ ಸಂತೋಷವಾಗಿರುವುದಕ್ಕೆ ಮುಖ್ಯವಾಗಿ ಬೇಕಾದದ್ದು ಶ್ರದ್ಧೆ!

ಆತನ ಕೆಲವು ಸಲಹೆಗಳು ಹೀಗಿವೆ

1, ಗಮನ ಕೊಡಿ, ಕ್ರಿಯಾಶೀಲರಾಗಿ:
ಮಸ್ಕ್‌ ಗೆದ್ದದ್ದು ಅದೃಷ್ಟದಿಂದ ಅಲ್ಲ. ಶ್ರೀಮಂತಿಕೆಯ ಬೆಂಬಲವೂ ಆತನಿಗಿರಲಿಲ್ಲ. ಆತ ಮಹಾ ಜಾಣನೇನೂ ಅಲ್ಲ. ಬದಲಾಗಿ ತನ್ನ ಸುತ್ತಲಿನ ಪರಿಸರ ತನಗೆ ಕೊಡುತ್ತಿದ್ದ ಸೂಚನೆಗಳನ್ನು ಆತ ಗಮನಿಸುತ್ತಿದ್ದ. ಆ ಸೂಚನೆಗಳಂತೆ ನಡೆಯುತ್ತಿದ್ದ. ನೀವು ಎಲ್ಲವನ್ನೂ ಸದಾ ಗಮನಿಸುತ್ತಿರಿ ಅನ್ನುವುದು ಅವನ ಮೂಲಮಂತ್ರ. ಅದನ್ನು ಆತ ಹೇಳಿದ್ದು ಪ್ರಕೃತಿಯನ್ನು ಕುರಿತು.

2. ಪೆಟ್ಟುಗಳಿಂದ ತಪ್ಪಿಸಿಕೊಳ್ಳಿ:
ಮಸ್ಕ್‌ ಬೆಳೆದದ್ದು ಬಡತನದಲ್ಲಿ. ಅವನ ಬಾಲ್ಯ ಸಂತೋಷದಾಯಕವಾಗಿ ಇರಲಿಲ್ಲ. ಆದರೆ ಕ್ರಮೇಣ ಆತ ತನಗೆ ಬೀಳುತ್ತಿದ್ದ ಪೆಟ್ಟುಗಳಿಂದಲೇ ತನ್ನನ್ನು ರೂಪಿಸಿಕೊಳ್ಳಲು ಕಲಿತ. ಒಂದೊಂದು ಸಾರಿ ಅದೃಷ್ಟಒದ್ದಾಗಲೂ ಒಂಚೂರು ಮುಂದೆ ಹೋಗುತ್ತಿದ್ದ. ಅನಿರೀಕ್ಷಿತ ಘಟನೆಗಳನ್ನು ಅವಕಾಶಗಳಾಗಿ ಬಳಸಿಕೊಳ್ಳಬೇಕು ಅನ್ನುವುದು ಮಸ್ಕ್‌ ಹೇಳುವ ಮಾತು.

3. ದುಡಿಮೆಯ ನಂಬಿ ಬದುಕು:
ದುಡಿಮೆಗಿಂತ ದೇವರಿಲ್ಲ, ಕಾಯಕವೇ ಕೈಲಾಸ ಅನ್ನುವುದು ಆತನಿಗೆ ಗೊತ್ತಿತ್ತು. ಹೀಗಾಗಿ ಎಲ್ಲರೂ ವಾರಕ್ಕೆ ನಲವತ್ತು ಗಂಟೆ ದುಡಿಯುವಾಗ, ಮಸ್ಕ್‌ ನೂರು ಗಂಟೆ ದುಡಿಯುತ್ತಿದ್ದ.

4. ನಿನ್ನ ಉದ್ದೇಶ ನಿನಗೆ ಗೊತ್ತಿರಲಿ:
ಯಾವುದೇ ಕೆಲಸವನ್ನು ನಾವೇಕೆ ಮಾಡುತ್ತಿದ್ದೇವೆ ಎಂಬುದು ನಮಗೆ ಗೊತ್ತಿರಬೇಕು, ಅವನ ಉದ್ದೇಶ ಇದು ಅಂತ ಮೂರನೆಯವರು ಏನು ಬೇಕಾದರೂ ಅಂದುಕೊಳ್ಳಲಿ, ನಿಜವಾದ ಕಾರಣ ನಮಗೆ ಗೊತ್ತಿದ್ದರೆ ಸಾಕು.

5. ಪ್ಲಾನ್‌ ಮಾಡಿ ಆದರೆ ಅದಕ್ಕೇ ಜೋತುಬೀಳಬೇಡಿ:
ಇದು ಮಸ್ಕ್‌ ಪಾಲಿಸುತ್ತಿದ್ದ ಮತ್ತೊಂದು ನೀತಿ. ಎಲ್ಲವನ್ನೂ ಚೆನ್ನಾಗಿ ಪ್ಲಾನ್‌ ಮಾಡಬೇಕು, ಆದರೆ ಅದು ನಡೆಯುವುದಿಲ್ಲ ಅಂತ ಗೊತ್ತಾದರೆ ಥಟ್ಟನೆ ಅದನ್ನು ಬದಲಾಯಿಸಬೇಕು. ಯೋಜನೆ ಅಂದರೆ ಬದಲಾಯಿಸುತ್ತಾ ಇರುವುದು ಅಂತ ಹೇಳಿಕೊಟ್ಟದ್ದು ಮಸ್ಕ್‌.

6. ನಿಮ್ಮ ಯಶಸ್ಸಿನ ಮಟ್ಟನೀವೇ ಕಂಡುಕೊಳ್ಳಿ:
ಜಗತ್ತಿನಲ್ಲಿ ಯಾವುದೂ ಗೆಲುವಲ್ಲ. ಹೀಗಾಗಿ ನನ್ನ ಗೆಲುವು ಇದು ಅಂತ ನಾವೇ ಕಂಡುಕೊಳ್ಳಬೇಕು. ಅದನ್ನು ಬೇರೆಯವರು ನಿರ್ಧಾರ ಮಾಡುವಂತೆ ಆಗಬಾರದು. ಆದರೆ ಸೋಲು ಕೂಡ ನಮ್ಮನ್ನು ಬೆಳೆಸುವ ಉಪಾಯ ಎಂದು ನಂಬುತ್ತಿದ್ದ. ಅವನ ಪ್ರಕಾರ ಯಾವುದೇ ಯೋಜನೆ ಸೋಲದೇ ಹೋದರೆ ಅದರಲ್ಲಿ ಹೊಸತನವೇ ಇಲ್ಲ ಅಂತ ಅರ್ಥ.

ಬೆಳಗ್ಗೆ ಎದ್ದಾಕ್ಷಣ ನನ್ನ ಇಂದು ಮತ್ತು ನಾಳೆಗಳು ಮತ್ತಷ್ಟುಸುಂದರವೂ ಪ್ರಕಾಶಮಾನವೂ ಆಗಿರುತ್ತದೆ ಅಂತ ಅನ್ನಿಸಿದರೆ ಅದು ಒಳ್ಳೆಯ ದಿನ, ಅಲ್ಲದೇ ಹೋದರೆ ಅಲ್ಲ. ಇದು ಮಸ್ಕ್‌ ಹೇಳುತ್ತಿದ್ದ ಮಾತು.
7.0K viewsBe A Warrior, edited  06:37
ओपन / कमेंट
2023-06-04 09:33:16
ತೀರಾ ಸಾಮಾನ್ಯ ವ್ಯಕ್ತಿಗೂ ಅಸಾಮಾನ್ಯನಂತೆ ಬದುಕುವ ಆಯ್ಕೆಯಿದೆ ಅನ್ನುವ ಒಂದು ಹೇಳಿಕೆಯಿಂದ ಎಲ್ಲರ ಗಮನ ಸೆಳೆದವನು ಎಲಾನ್‌ ಮಸ್ಕ್‌.
6.6K viewsBe A Warrior, edited  06:33
ओपन / कमेंट
2023-06-04 01:32:00
Instead of criticising, encourage..
Understand before taking any decisions..
You only start instead of waiting for others..

These are the easiest ideas to elevate our lives..!
6.9K viewsBe A Warrior, 22:32
ओपन / कमेंट
2023-06-04 01:31:00
When you are correctly walking towards the path of the goal, You don't need any push from others. Your goal itself will attract you inevitably!
6.7K viewsBe A Warrior, 22:31
ओपन / कमेंट
2023-06-03 18:00:15
Be Careful before speaking bad about others. The negative energy that we have released on others will come back 10 times more than that and haunt us.
Hold your nerves, Be Good & Do Good.

Happy Night.....
Sweeeeeeet Dreams!
7.0K viewsBe A Warrior, edited  15:00
ओपन / कमेंट