Get Mystery Box with random crypto!

🕯ಬದುಕಲು ಕಲಿಯಿರಿ🕯

टेलीग्राम चैनल का लोगो badukalukaliyiri — 🕯ಬದುಕಲು ಕಲಿಯಿರಿ🕯
टेलीग्राम चैनल का लोगो badukalukaliyiri — 🕯ಬದುಕಲು ಕಲಿಯಿರಿ🕯
चैनल का पता: @badukalukaliyiri
श्रेणियाँ: अवर्गीकृत
भाषा: हिंदी
ग्राहकों: 24.54K
चैनल से विवरण

ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪
ನಿಮ್ಮ ಮನದನಿಯ ಸಾರಥಿ!🤗
@LovingCHALLENGES

Ratings & Reviews

4.50

2 reviews

Reviews can be left only by registered users. All reviews are moderated by admins.

5 stars

1

4 stars

1

3 stars

0

2 stars

0

1 stars

0


नवीनतम संदेश 7

2023-06-03 14:06:39
ಸಕ್ಕರೆ ರೋಗನಿರೋಧಕ ಶಕ್ತಿಯನ್ನು 17 ಪಟ್ಟು ( 17 times) ಕಡಿಮೆ ಮಾಡುತ್ತದೆ!

Endocrinologistsಗಳು ಸಕ್ಕರೆಯನ್ನು ಸೇವಿಸಿದ ಆರರಿಂದ ಏಳು ಗಂಟೆಗಳಲ್ಲಿ ದೇಹದ ರೋಗನಿರೋಧಕ ಶಕ್ತಿಯು 17 ಪಟ್ಟು ಕಡಿಮೆಯಾಗುತ್ತದೆ ಎಂದು ಲೆಕ್ಕಾಚಾರ ಮಾಡಿದ್ದಾರೆ.  ಏಕೆಂದರೆ ಸಕ್ಕರೆಯ ರಾಸಾಯನಿಕ ಸಂಯೋಜನೆ ಮತ್ತು ಗುಣಲಕ್ಷಣಗಳು ವಿಟಮಿನ್ ಸಿ ಯಂತೆಯೇ ಇರುತ್ತವೆ ಮತ್ತು ವಿಟಮಿನ್ ಸಿ ಪ್ರತಿರಕ್ಷಣಾ ಉತ್ತೇಜಕವಾಗಿದೆ.

Because of the similarity of the chemical composition of these substances, the body can confuse them when consuming a lot of sugar. Phagocytes - cells of the immune system feed on vitamin C, but can make a mistake and absorb sugar, because chemically, in structure, it is identical to ascorbic acid.

But when it enters the cell, the compound of glucose and fructose instantly destroys it from the inside, due to which the immunity decreases. For this reason, sweet mixtures and syrups for diseases are not the best solution.
7.3K viewsBe A Warrior, edited  11:06
ओपन / कमेंट
2023-06-03 03:35:23
If you observe what you have, then you are rich. If you sit down and shatter, then you are poorest than others.
That's the funda of life. Self Confidence and Self satisfaction will make you rich in life.
7.5K viewsBe A Warrior, edited  00:35
ओपन / कमेंट
2023-06-03 02:12:32
If you get whatever you needed, that's SUCCESS.

If you learn to feel the satisfaction in whatever you get, that's the HAPPINESS.

Good Morning
Happy & Successful Day Ahead.
7.4K viewsBe A Warrior, edited  23:12
ओपन / कमेंट
2023-06-02 01:32:00
ಸಹನೆಗಿಂತ ಮಿಗಿಲಾದ ಪ್ರಾರ್ಥನೆ ಯಾವುದೂ ಇಲ್ಲ. ಪ್ರಾರ್ಥನೆ ನೀಡುವ ಎಲ್ಲಾ ಮಾನಸಿಕ ಶಕ್ತಿಯನ್ನು ಸಹನೆ ಕಲಿಸಿಕೊಡುತ್ತದೆ. ನಮ್ಮ ನ್ನು ನಾವು ಗೆಲ್ಲಬಹುದಾಗಿದ್ದು ಸಹನೆಯಿಂದ ಮಾತ್ರ.
ಯಾವತ್ತೂ ಸಹನೆಯ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು.
8.3K viewsBe A Warrior, edited  22:32
ओपन / कमेंट
2023-06-01 19:14:21
8.2K viewsBe A Warrior, 16:14
ओपन / कमेंट
2023-06-01 04:02:51
ಅದೆಂಥ ಬಿರುಗಾಳಿಯೇ ಬೀಸಲಿ, ಬಂಡೆಗಲ್ಲನ್ನು ಕದಲಿಸಲು ಸಾಧ್ಯವಿಲ್ಲ. ಬಿರುಗಾಳಿಯ ಬಿರುಸನ್ನು ಬಂಡೆಗಲ್ಲು ಸಹಿಸಿಕೊಳ್ಳುತ್ತದೆ.
ಅದೇ ರೀತಿ ಯಾರೇ ನಿಮ್ಮನ್ನು ನಿಂದಿಸಲಿ, ಟೀಕಿಸಲಿ, ನೀವು ಬಂಡೆಗಲ್ಲಿನ ಥರ ನಿಂತುಬಿಡಬೇಕು.
8.8K viewsBe A Warrior, 01:02
ओपन / कमेंट
2023-04-26 19:26:59
I’m happy with my life right now. I have my moments, but the good outweighs the bad, and I realize how blessed I am.
1.6K viewsBe A Warrior, 16:26
ओपन / कमेंट
2023-04-26 01:32:00
ನಿಮ್ಮ ವಿರೋಧಿ ನಿಮ್ಮನ್ನು ಬಹಿರಂಗವಾಗಿ ಟೀಕಿಸುತ್ತಿರುವನೆಂದು ಯಾರಾದರೂ ಹೇಳಿದಾಗ,
ನೀವು ಮತ್ತೆ ಆತನನ್ನು ಟೀಕಿಸುವುದಕ್ಕಿಂತ "ಅಯ್ಯೋ! ಆತ ಅಂಥವನಲ್ಲ" ಅನ್ನಿ.
ಆ ಹೇಳಿದಾತ ನಿಮ್ಮ ಅಭಿಮಾನಿಯಾಗುವುದು ಖಂಡಿತ.
4.9K viewsBe A Warrior, edited  22:32
ओपन / कमेंट
2023-04-26 01:31:00
ಸಂತಸ
ಕೆಲವೊಮ್ಮೆ ಅನುಭವ,
ಬಹಳ ಸಲ
ನಿರ್ಧಾರವಾಗಿರುತ್ತದೆ.

ಸಂತಸದಿಂದಿರಲು
ನಿರ್ಧರಿಸಿ!!
4.8K viewsBe A Warrior, 22:31
ओपन / कमेंट
2023-04-25 19:23:06
5.2K viewsBe A Warrior, 16:23
ओपन / कमेंट