Get Mystery Box with random crypto!

🕯ಬದುಕಲು ಕಲಿಯಿರಿ🕯

टेलीग्राम चैनल का लोगो badukalukaliyiri — 🕯ಬದುಕಲು ಕಲಿಯಿರಿ🕯
टेलीग्राम चैनल का लोगो badukalukaliyiri — 🕯ಬದುಕಲು ಕಲಿಯಿರಿ🕯
चैनल का पता: @badukalukaliyiri
श्रेणियाँ: अवर्गीकृत
भाषा: हिंदी
ग्राहकों: 24.54K
चैनल से विवरण

ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪
ನಿಮ್ಮ ಮನದನಿಯ ಸಾರಥಿ!🤗
@LovingCHALLENGES

Ratings & Reviews

4.50

2 reviews

Reviews can be left only by registered users. All reviews are moderated by admins.

5 stars

1

4 stars

1

3 stars

0

2 stars

0

1 stars

0


नवीनतम संदेश 112

2022-05-04 18:00:07
3.3K viewsBe A Warrior, 15:00
ओपन / कमेंट
2022-05-04 01:30:00
“Our greatest glory is not in never falling, but in rising every time we fall.”
5.8K viewsBe A Warrior, 22:30
ओपन / कमेंट
2022-05-04 01:28:00
ಒಂದು ಸಕಾರಾತ್ಮಕ ಯೋಚನೆ ನಿಮ್ಮ ಇಡೀ ದಿನವನ್ನು ಬದಲಿಸಬಹುದು. ಅದೇ ನಿಮ್ಮ ವರ್ತನೆ ಮತ್ತು ಚಿಂತನೆಯಲ್ಲಿ ಸಕಾರಾತ್ಮಕ ಭಾವನೆಗಳನ್ನು ತುಂಬಿಕೊಂಡರೆ, ಇಡೀ ಬದುಕನ್ನೇ ಬದಲಿಸಿಕೊಳ್ಳಬಹುದು.
5.7K viewsBe A Warrior, 22:28
ओपन / कमेंट
2022-05-03 18:00:12
6.1K viewsBe A Warrior, 15:00
ओपन / कमेंट
2022-05-03 12:36:19
6.6K viewsBe A Warrior, 09:36
ओपन / कमेंट
2022-05-03 09:28:52
Values Are Not Taught But Can Be Caught.
6.8K viewsBe A Warrior, 06:28
ओपन / कमेंट
2022-05-03 05:54:54
ನಿಂದಿಸಿದರೆ ನಿಂದಿಸಲಿ ಬಿಡು,
ಆರೋಪಗಳ ಹೊರಿಸಲಿ ಬಿಡು, ನೋಯಿಸಿದರೆ ನೋಯಿಸಲಿ ಬಿಡು.
ಶಪಿಸಲಿ ಬಿಡು,
ಮನ ಬಂದಂತೆ ಕೂಗಾಡಲಿ ಬಿಡು,
ಸುಮ್ಮನಿದ್ದು ಬಿಡು,
ಅವರವರ ಬುತ್ತಿ ಅವರ ಹೆಗಲಿಗೆ
ನೊಂದುಕೊಳ್ಳದಿರು.
ಮಾರುತ್ತರ ನೀಡದಿರು.
ದೇವರಂತಿದ್ದು ಬಿಡು
ದೇವರಾಗಿ ಬಿಡು
— ಬಸವಣ್ಣ.
6.9K viewsBe A Warrior, edited  02:54
ओपन / कमेंट
2022-05-03 01:30:00
ನಿಂದಿಸಿದವರ ನಾಲಿಗೆಯಲ್ಲಿ ನಲಿದಾಡುವಂತೆ ಗೆಲ್ಲಬೇಕು'...

ಹಿಯ್ಯಾಳಿಸಿದವರೆ

ಸನ್ಮಾನಿಸುವಂತೆ 'ಗೆಲ್ಲಬೇಕು'...

ದೂರ ತಳ್ಳಿದವರೆ ಬಾಚಿ ತಬ್ಬಿಕೊಳ್ಳುವಂತೆ 'ಗೆಲ್ಲಬೇಕು'...

"ಗೆದ್ದೇ ಗೆಲ್ಲುವೆ ಒಂದು ದಿನ,
ಗೆಲ್ಲಲೇ ಬೇಕು ಒಳ್ಳೆತನ"
6.9K viewsBe A Warrior, 22:30
ओपन / कमेंट
2022-05-03 01:28:00
6.8K viewsBe A Warrior, 22:28
ओपन / कमेंट
2022-05-02 18:34:36
7.1K viewsBe A Warrior, 15:34
ओपन / कमेंट