चैनल का पता:
श्रेणियाँ:
अवर्गीकृत
भाषा: हिंदी
ग्राहकों:
24.66K
चैनल से विवरण
ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪
ನಿಮ್ಮ ಮನದನಿಯ ಸಾರಥಿ!🤗
@LovingCHALLENGES
Ratings & Reviews
Reviews can be left only by registered users. All reviews are moderated by admins.
5 stars
1
4 stars
1
3 stars
0
2 stars
0
1 stars
0
नवीनतम संदेश 110
2022-05-20 09:33:36
5.5K viewsBe A Warrior, 06:33
2022-05-20 01:30:00
ಪ್ರತಿ ಸಂಗತಿಯಲ್ಲೂ
ಏನಾದರೂ ಒಳ್ಳೆಯದನ್ನು
ಅರಸುವಂತೆ ನಮ್ಮ ಮಿದುಳಿಗೆ ತರಬೇತಿ ನೀಡಿದಾಗ ಪ್ರತಿ ಸಂದರ್ಭವೂ ಸಹ್ಯವಾಗಿಯೇ ಪರಿಣಮಿಸುತ್ತದೆ..
ಹೃದಯ ಮತ್ತು ಮೆದುಳು ಜಿದ್ದಿಗೆ ಬಿದ್ದಾಗ ಹೃದಯಕ್ಕೆ ಬೆಲೆ ಕೊಡುವುದೊಳಿತು!.
2.2K viewsBe A Warrior, 22:30
2022-05-20 01:28:00
2.2K viewsBe A Warrior, 22:28
2022-05-19 19:02:04
3 Rules For A Happy Life.
3.6K viewsBe A Warrior, edited 16:02
2022-05-19 13:36:51
It's Never Too Late,,,,
Don't Give Up!
5.2K viewsBe A Warrior, 10:36
2022-05-19 11:23:17
Youtubeನಲ್ಲಿ 10ಲಕ್ಷದ ಸನಿಹ ಚಂದಾದಾರರನ್ನು ಹೊಂದಿ....
ದೇಶದ ಎಷ್ಟೋ ಹೃದಯಗಳನ್ನು ಗೆದ್ದ Motivational Channel Voice Of Telegu.
ನನ್ನ ಅಚ್ಚು ಮೆಚ್ಚಿನ ಸ್ನೇಹಿತ Naren ಮತ್ತು ನಾನು ಮುನ್ನಡೆಸುತ್ತಿರುವ VOT Telegram Channelಗೆ Join ಆಗಲು ಈ ಕೆಳಗಿನ Linkಮೇಲೆ Clickಮಾಡಿ. https://t.me/VoiceOfTeluguತೆಲುಗು ಅರ್ಥ ಆಗುವವರು ತಪ್ಪದೆ Joinಆಗಿ.
7.3K viewsBe A Warrior, edited 08:23
2022-05-19 01:30:00
2.4K viewsBe A Warrior, 22:30
2022-05-19 01:28:00
2.4K viewsBe A Warrior, 22:28
2022-05-18 18:48:23
3.9K viewsBe A Warrior, 15:48
2022-05-18 14:37:09
Training....
5.2K viewsBe A Warrior, edited 11:37