Get Mystery Box with random crypto!

🕯ಬದುಕಲು ಕಲಿಯಿರಿ🕯

टेलीग्राम चैनल का लोगो badukalukaliyiri — 🕯ಬದುಕಲು ಕಲಿಯಿರಿ🕯
चैनल का पता: @badukalukaliyiri
श्रेणियाँ: अवर्गीकृत
भाषा: हिंदी
ग्राहकों: 24.63K
चैनल से विवरण

ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪
ನಿಮ್ಮ ಮನದನಿಯ ಸಾರಥಿ!🤗
@LovingCHALLENGES

Ratings & Reviews

4.50

2 reviews

Reviews can be left only by registered users. All reviews are moderated by admins.

5 stars

1

4 stars

1

3 stars

0

2 stars

0

1 stars

0


नवीनतम संदेश 107

2022-05-25 01:30:00
2.4K viewsBe A Warrior, 22:30
ओपन / कमेंट
2022-05-24 18:54:48
Before going to sleep every night, Forgive everyone, and sleep with a CLEAN HEART.

ಪ್ರತಿ ರಾತ್ರಿ ಮಲಗುವ ಮುನ್ನ ಎಲ್ಲರನ್ನು ಕ್ಷಮಿಸುವ ಮೂಲಕ ಶುದ್ಧ ಹೃದಯದೊಂದಿಗೆ ಸುಖ ನಿದ್ರೆಗೆ ಜಾರಿ!
3.8K viewsBe A Warrior, edited  15:54
ओपन / कमेंट
2022-05-24 06:00:16
Never say that my time is going bad, Because this time, if the time was bad, Will really get spoiled,
Always speak my time is very good.
446 viewsBe A Warrior, 03:00
ओपन / कमेंट
2022-05-24 01:30:00
ಸೋಲಾದಾಗ,
ಎಲ್ಲರೂ ನಿನ್ನನು ನಿಂದಿಸಿದರೂ
ನೀನು ನಗುತ್ತಿದ್ದರೆ....

ಎಲ್ಲರೂ ತಮ್ಮ ಆತ್ಮವಿಶ್ವಾಸವನ್ನು ಶಂಕಿಸುತ್ತಿರುವಾಗ
ನೀನು ನಿನ್ನನೇ ನಂಬುತ್ತಿದ್ದರೆ.....

ಅರಸರಲ್ಲಿಯೂ
ಆಳುಗಳ ಮಧ್ಯೆಯೂ
ನೀನು ನಿನ್ನ ತಲೆಯನ್ನು ಅತ್ಮವಿಶ್ವಾಸದಿಂದ ಎತ್ತಿದ್ದರೆ
ಈ ಜಗತ್ತೇ ನಿನ್ನದಾಗುತ್ತದೆ.....

ಅಂತವನೇ ನಿಜವಾದ ಮಾನವ
ಉಳಿದವರೆಲ್ಲರೂ ಠೊಳ್ಳು ಮಾನವರು"

—ರುಡ್ಯಾರ್ಡ್ ಕ್ಲಿಪ್ಲಿಂಗ್.
2.4K viewsBe A Warrior, edited  22:30
ओपन / कमेंट
2022-05-24 01:28:00
Today you are You, that is truer than true. There is no one alive who is Youer than You.
2.4K viewsBe A Warrior, edited  22:28
ओपन / कमेंट
2022-05-23 18:47:33
4.0K viewsBe A Warrior, 15:47
ओपन / कमेंट
2022-05-23 18:33:46
ಪರಿಶ್ರಮಕ್ಕೆ ಸಿಕ್ಕ ಫಲಿತಾಂಶ!
4.1K viewsBe A Warrior, edited  15:33
ओपन / कमेंट
2022-05-23 16:42:17 ಬಿಇ ಮುಗಿಸಿ ಕೆಲಸಕ್ಕೆ ಹೋಗದೆ ಸಂಪೂರ್ಣ ಸಮಯವನ್ನು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೆ ಮೀಸಲಿಟ್ಟಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮ ನೋಡುತ್ತಿದ್ದರೆ, ಕೆಲಸ ಪಡೆಯಲು ಸಾಧ್ಯವೇ?
-ಧನ್‌ರಾಜ್., ಬೆಂಗಳೂರು.

ಸಾಧನೆಯ ಹಾದಿಯಲ್ಲಿ, ಆಂತರಿಕ ಮತ್ತು ಬಾಹ್ಯ ಅಡಚಣೆಗಳು, ವೈಫಲ್ಯಗಳು, ವಿಳಂಬಗಳು ಸಾಮಾನ್ಯ. ಇಂಥ ಸವಾಲುಗಳನ್ನು ನಿರೀಕ್ಷಿಸಿ, ಸ್ಥಿತಪ್ರಜ್ಞೆಯಿಂದಿದ್ದರೆ ಸೃಜನಶೀಲ ಚಿಂತನೆ ಸಾಧ್ಯವಾಗಿ, ಸಾಧನೆಯ ಹಾದಿ ಸುಗಮವಾಗುತ್ತದೆ. ಆತಂಕದ ಇಂದಿನ ಪರಿಸ್ಥಿತಿ ತಾತ್ಕಾಲಿಕ; ಹಾಗಾಗಿ ಎದೆಗುಂದದಿರಿ ಮತ್ತು ನಿಮ್ಮ ದೀರ್ಘಾವಧಿ ಕನಸುಗಳಿಂದ ದೂರ ಸರಿಯದಿರಿ.  ಹೆಚ್ಚಿನ ಏಕಾಗ್ರತೆ, ದೃಢತೆ ಮತ್ತು ಸಮಯದ ನಿರ್ವಹಣೆಯಿಂದ ತಯಾರಾಗಿ, ಉತ್ತಮ ರ‍್ಯಾಂಕ್ ಗಳಿಸಲು ಪ್ರಯತ್ನಿಸಿ. ನಿಮ್ಮ ಕನಸುಗಳನ್ನು ಸಾಕಾರಗೊಳಿಸಬೇಕಾದರೆ, ಸ್ವಯಂಪ್ರೇರಣೆಯೇ ಸಾಧನೆಗೆ ಸಂಜೀವಿನಿಯಾಗಬೇಕು.
4.9K viewsBe A Warrior, edited  13:42
ओपन / कमेंट
2022-05-23 16:25:53
4.9K viewsBe A Warrior, edited  13:25
ओपन / कमेंट
2022-05-23 01:30:00
2.3K viewsBe A Warrior, 22:30
ओपन / कमेंट