Get Mystery Box with random crypto!

🕯ಬದುಕಲು ಕಲಿಯಿರಿ🕯

टेलीग्राम चैनल का लोगो badukalukaliyiri — 🕯ಬದುಕಲು ಕಲಿಯಿರಿ🕯
टेलीग्राम चैनल का लोगो badukalukaliyiri — 🕯ಬದುಕಲು ಕಲಿಯಿರಿ🕯
चैनल का पता: @badukalukaliyiri
श्रेणियाँ: अवर्गीकृत
भाषा: हिंदी
ग्राहकों: 24.54K
चैनल से विवरण

ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪
ನಿಮ್ಮ ಮನದನಿಯ ಸಾರಥಿ!🤗
@LovingCHALLENGES

Ratings & Reviews

4.50

2 reviews

Reviews can be left only by registered users. All reviews are moderated by admins.

5 stars

1

4 stars

1

3 stars

0

2 stars

0

1 stars

0


नवीनतम संदेश 111

2022-05-10 09:29:00
Just for fun
7.3K viewsBe A Warrior, edited  06:29
ओपन / कमेंट
2022-05-10 01:30:00
7.6K viewsBe A Warrior, 22:30
ओपन / कमेंट
2022-05-10 01:28:00
7.5K viewsBe A Warrior, 22:28
ओपन / कमेंट
2022-05-09 18:00:07
ಕಿಚ್ಚು ಅನ್ನೋದು ನಿನ್ನಲ್ಲಿ ಇದ್ರೆ, ಯಾವ ಮಣ್ಣಲ್ಲಿ ಬಿದ್ದಿಯೋ ಅದೇ ಮಣ್ಣಲ್ಲಿ ಎದ್ದು ನಿಲ್ತೀಯಾ!.!!!!

ಸೋಲು, ನಿರಾಶೆಗಳು ಸೊಮಾರಿಗೆ ಶಾಶ್ವತವಾದರೆ, ಶ್ರಮ ಜೀವಿಗೆ ಅವು ಕೇವಲ ತಾತ್ಕಾಲಿಕ ತಡೆಗಳಷ್ಟೆ.
7.7K viewsBe A Warrior, edited  15:00
ओपन / कमेंट
2022-05-09 16:16:27
"An idle mind is the devil's workshop" teaches us that evil thoughts enter our mind easily when we are lazy and idle".

ನಾವು ಸೋಮಾರಿಯಾದಾಗ ಮತ್ತು ಸುಮ್ಮನಿರುವಾಗ ಕೆಟ್ಟ ಆಲೋಚನೆಗಳು ನಮ್ಮ ಮನಸ್ಸನ್ನು ಸುಲಭವಾಗಿ ಪ್ರವೇಶಿಸುತ್ತವೆ.

ಕ್ರಿಯಾಶೀಲತೆ ಮನುಷ್ಯನ
ಮೂಲ ಗುಣ.
ಸಂತೋಷ, ನೆಮ್ಮದಿ
ಕಾಯಕದಡಿ ನೆಲೆಯಾಗಿವೆ.

ಲವಲವಿಕೆಯತೆ, ಕ್ರಿಯಾಶೀಲತೆ ನಮ್ಮಲ್ಲಿ ಮನೆಮಾಡಿದಲ್ಲಿ
ಮೆದುಳಿಗೆ ಉತ್ತಮ ರಕ್ತಸಂಚಾರವಾಗಿ,

ಮನಸ್ಸು ಹಗುರಾಗಿ
ಮುಖವು ಹೂವಾಗಿ
ಅರಳಿ ಹೊಳೆಯುತ್ತದೆ.
7.8K viewsBe A Warrior, edited  13:16
ओपन / कमेंट
2022-05-09 01:30:00
ಪ್ರತಿ ವ್ಯಕ್ತಿಯ‌ ಒಳಗೂ
ಒಂದು ಕಿಚ್ಚು ಇರುತ್ತದೆ.

ಅದನ್ನು .....
ಆತ ಮಾತ್ರವೇ ಕಾಣಬಲ್ಲ.


ಅನ್ಯರು ಚಿಮಣಿಯ ಹೊಗೆಯನ್ನು ಮಾತ್ರ ‌ಕಾಣಬಲ್ಲರು‌ ಅಷ್ಟೆ.
8.3K viewsBe A Warrior, edited  22:30
ओपन / कमेंट
2022-05-09 01:28:00
ನಮ್ಮ ಅಂದ-ಚೆಂದದ ಬಗ್ಗೆ
ಶಕ್ತಿ-ಚೈತನ್ಯಗಳ ಬಗ್ಗೆ
ನಮಗಿರಲಿ ಪ್ರೀತಿ..!

ಏಕೆಂದರೆ ನಮ್ಮ ಬದುಕಿಗೆ
ನಾವೇ ಸ್ಫೂರ್ತಿ..!!
ಮನದಂಗಳದ ಬೆಳಕಿಗೆ
ನಾವೇ ಜ್ಯೋತಿ..!!
8.3K viewsBe A Warrior, 22:28
ओपन / कमेंट
2022-05-08 18:05:21
ಸಮಸ್ಯೆ ಏನೇ ಇದ್ದರೂ...
ಮನುಷ್ಯ Coooolಆಗಿ ಆಲೋಚಿಸಿದರೆ...
ಒಳ್ಳೆಯ Ideaಗಳು ಓಡೊಡಿ ಬರ್ತಾವೆ!
8.4K viewsBe A Warrior, 15:05
ओपन / कमेंट
2022-05-05 01:30:00
ಲೋಕವೇ ನಿನ್ನನ್ನು ತಿರಸ್ಕರಿಸಿದರು ಪರವಾಗಿಲ್ಲ, ನಿನ್ನಲ್ಲಿ ಜ್ಞಾನ ಭಂಡಾರ ಒಂದಿದ್ದರೆ ಸಾಕು, ತಿರಸ್ಕರಿಸಿದ ಲೋಕವೇ ನಿನ್ನನ್ನು ತಿರುಗಿ ನೋಡಿ ಪುರಸ್ಕರಿಸುವ ಹಾಗೆ ಬೆಳೆದು ನಿಲ್ಲುವೆ.
623 viewsBe A Warrior, 22:30
ओपन / कमेंट
2022-05-05 01:28:00
624 viewsBe A Warrior, 22:28
ओपन / कमेंट