Get Mystery Box with random crypto!

ನಮ್ಮ ಅಂದ-ಚೆಂದದ ಬಗ್ಗೆ ಶಕ್ತಿ-ಚೈತನ್ಯಗಳ ಬಗ್ಗೆ ನಮಗಿರಲಿ ಪ್ರೀತಿ..! ಏ | 🕯ಬದುಕಲು ಕಲಿಯಿರಿ🕯

ನಮ್ಮ ಅಂದ-ಚೆಂದದ ಬಗ್ಗೆ
ಶಕ್ತಿ-ಚೈತನ್ಯಗಳ ಬಗ್ಗೆ
ನಮಗಿರಲಿ ಪ್ರೀತಿ..!

ಏಕೆಂದರೆ ನಮ್ಮ ಬದುಕಿಗೆ
ನಾವೇ ಸ್ಫೂರ್ತಿ..!!
ಮನದಂಗಳದ ಬೆಳಕಿಗೆ
ನಾವೇ ಜ್ಯೋತಿ..!!