Get Mystery Box with random crypto!

ನಿಂದಿಸಿದರೆ ನಿಂದಿಸಲಿ ಬಿಡು, ಆರೋಪಗಳ ಹೊರಿಸಲಿ ಬಿಡು, ನೋಯಿಸಿದರೆ ನೋಯಿ | 🕯ಬದುಕಲು ಕಲಿಯಿರಿ🕯

ನಿಂದಿಸಿದರೆ ನಿಂದಿಸಲಿ ಬಿಡು,
ಆರೋಪಗಳ ಹೊರಿಸಲಿ ಬಿಡು, ನೋಯಿಸಿದರೆ ನೋಯಿಸಲಿ ಬಿಡು.
ಶಪಿಸಲಿ ಬಿಡು,
ಮನ ಬಂದಂತೆ ಕೂಗಾಡಲಿ ಬಿಡು,
ಸುಮ್ಮನಿದ್ದು ಬಿಡು,
ಅವರವರ ಬುತ್ತಿ ಅವರ ಹೆಗಲಿಗೆ
ನೊಂದುಕೊಳ್ಳದಿರು.
ಮಾರುತ್ತರ ನೀಡದಿರು.
ದೇವರಂತಿದ್ದು ಬಿಡು
ದೇವರಾಗಿ ಬಿಡು
— ಬಸವಣ್ಣ.