Get Mystery Box with random crypto!

Practice Brings PERFECTION

टेलीग्राम चैनल का लोगो practicebringsperfection — Practice Brings PERFECTION P
टेलीग्राम चैनल का लोगो practicebringsperfection — Practice Brings PERFECTION
चैनल का पता: @practicebringsperfection
श्रेणियाँ: शिक्षा
भाषा: हिंदी
ग्राहकों: 25.78K
चैनल से विवरण

💜100% Free Service for Poor Students 💜
ಇದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ
ಸಿದ್ಧಗೊಳ್ಳುವ ಸ್ಪರ್ಧಾರ್ಥಿಗಿದು
"ಸ್ಪರ್ಧಾ ವ್ಯಾಯಾಮ ಶಾಲೆ"
ಆ ವ್ಯಾಯಾಮಶಾಲೆಯಿಂದ
ದೇಹದ ಅಂಗಾಂಗಗಳು ಬಲಿಷ್ಠ,
ಈ ವ್ಯಾಯಾಮಶಾಲೆಯಿಂದ
ಎಲ್ಲಾ ವಿಷಯಗಳಲ್ಲಿ ನೀನಾಗುವೆ ಬಹುಬಲಿಷ್ಠ.
For Doubts👇
@LovingCHALLENGES

Ratings & Reviews

4.00

3 reviews

Reviews can be left only by registered users. All reviews are moderated by admins.

5 stars

1

4 stars

1

3 stars

1

2 stars

0

1 stars

0


नवीनतम संदेश 5

2023-06-08 01:32:00
2.9K viewsBe A Warrior, 22:32
ओपन / कमेंट
2023-06-07 15:22:55 ಕರ್ನಾಟಕದ ನದಿಗಳು (ಒಂದೇ ಕಡೆ ಎಲ್ಲಾ ಮಾಹಿತಿ)

ಸ್ಥಳ ನದಿ ಯೋಜನೆ

ಲಕ್ಕವಳ್ಳಿ ಭದ್ರಾ ನದಿ ಭದ್ರಾ ಯೋಜನೆ

ಗಾಜನೂರು ತುಂಗಾ ನದಿ ತುಂಗಾ ಆಣೆಕಟ್ಟು

ಬೀಚನಹಳ್ಳಿ ಕಬಿನಿ ಕಬಿನಿ ಯೋಜನೆ

ಬಿರುವಾಳು ನುಗು ನುಗು ಯೋಜನೆ

ಹಿಡಕಲ್ ಘಟಪ್ರಭಾ ಘಟಪ್ರಭಾ ಯೋಜನೆ

ಹದಗೂರು ಹಾರಂಗಿ ಹಾರಂಗಿ ಯೋಜನೆ

ಮಾರಿಕಣಿವೆ ವೇದಾವತಿ ವಾಣಿವಿಲಾಸ ಸಾಗರ ಯೋಜನೆ

ಕನ್ನಂಬಾಡಿ ಕಾವೇರಿ ಕೃಷ್ಣರಾಜಸಾಗರ ಯೋಜನೆ

ಮಲ್ಲಾಪುರ ತುಂಗಭದ್ರಾ ತುಂಗಭದ್ರಾ ಯೋಜನೆ

ಗೋರೂರು ಹೇಮಾವತಿ ಹೇಮಾವತಿ ಆಣೆಕಟ್ಟು

ತರೀಕೆರೆ ಭದ್ರಾ ಲಕ್ಕವಳ್ಳಿ

ಸಾಗರ ಶರಾವತಿ ಲಿಂಗನಮಕ್ಕಿ

ಜೊಯ್ದಾ ಕಾಳಿ ಸೂಪಾ ಆಣೆಕಟ್ಟು

ಆಲಮಟ್ಟಿ ಕೃಷ್ಣಾ ಲಾಲ್ ಬಹದ್ದೂರ್ ಶಾಸ್ತ್ರಿ ಆಣೆಕಟ್ಟು

ಮನವಳ್ಳಿ ಮಲಪ್ರಭಾ ಮಲಪ್ರಭಾ ಯೋಜನೆ

ಅಬ್ಬಗುಳಿಪುರ ಚಿಕ್ಕಹೊಳೆ ಚಿಕ್ಕಹೊಳೆ ಯೋಜನೆ

ಹೇರೂರು ಬೆಣ್ಣೆತೊರೆ ಬೆಣ್ಣೆತೊರೆ ಯೋಜನೆ

ನಾರಾಯಣಪುರ ಕೃಷ್ಣಾ ನಾರಾಯಣಪುರ ಆಣೆಕಟ್ಟು

ಸವದತ್ತಿ ಮಲಪ್ರಭಾ ನವಿಲುತೀರ್ಥ

ಶಿವಮೊಗ್ಗ ತುಂಗಾ ಗಾಜನೂರು

ಕುಣಿಗಲ್ ಶಿಂಶಾ ಮಾರಕನಹಳ್ಳಿ

ಕಲಬುರ್ಗಿ ಗಂಡೋರಿನಾ ಗಂಡೋರಿನಾಲಾ

ಪಶ್ಚಿಮಘಟ್ಟ ವಾರಾಹಿ ವಾರಾಹಿ

ಯಗಚಿ ಯಗಚಿ ಯಗಚಿ ಆಣೆಕಟ್ಟು
3.4K viewsಸಂಜಯ್ ವಂಶಿ, 12:22
ओपन / कमेंट
2023-06-07 06:15:39
April 2023
3.6K viewsLttlê Mërmåïd , 03:15
ओपन / कमेंट
2023-06-07 05:43:45
Be the person who still tries....
3.5K viewsLttlê Mërmåïd , 02:43
ओपन / कमेंट
2023-06-06 16:59:12 ಭಾರತದ ಬೆಳೆಗಳು........

ಅತಿಹೆಚ್ಚು 'ಜೋಳ' ಬೆಳೆಯುವ ರಾಜ್ಯ
- ಮಹಾರಾಷ್ಟ್ರ
ಅತಿ ಹೆಚ್ಚು 'ಕಾಫಿ' ಬೆಳೆಯು ವ ರಾಜ್ಯ
- ಕರ್ನಾಟಕ
ಅತಿಹೆಚ್ಚು 'ಸಜ್ಜೆ' ಬೆಳೆಯುವ ರಾಜ್ಯ
- ರಾಜಸ್ಥಾನ
ಭಾರತದ ಬೆಳೆಗಳು
================
ಅತಿ ಹೆಚ್ಚು 'ತೆಂಗು' ಬೆಳೆಯುವ ರಾಜ್ಯ
- ಕೇರಳ
ಅತಿ ಹೆಚ್ಚು 'ಚಹಾ' ಬೆಳೆಯುವ ರಾಜ್ಯ
- ಅಸ್ಸಾಂ
ಅತಿ ಹೆಚ್ಚು 'ರಾಗಿ' ಬೆಳೆಯುವ ರಾಜ್ಯ
- ಕರ್ನಾಟಕ
3.7K viewsಸಂಜಯ್ ವಂಶಿ, 13:59
ओपन / कमेंट
2023-06-06 16:54:14 ವಿಜ್ಞಾನದ ಪ್ರಮುಖ ಶಾಖೆಗಳ ಪಿತಾಮಹರು

ಜೀವಶಾಸ್ತ್ರ ಅರಿಸ್ಟಾಟಲ್

ಜೆನೆಟಿಕ್ಸ್ ಜಿ.  ಜೆ.  ವಲಯ

ವಿಕಿರಣ ಜೆನೆಟಿಕ್ಸ್ ಎಚ್‌ಜೆ ಮುಲ್ಲರ್

ಆಧುನಿಕ ಜೆನೆಟಿಕ್ಸ್ ಬ್ಯಾಟ್ಸನ್

ಆಧುನಿಕ ಅಂಗರಚನಾಶಾಸ್ತ್ರ ಆಂಡ್ರಿಯಾಸ್ ವಿಸೆಲಿಯಸ್

ರಕ್ತ ಪರಿಚಲನೆ ವಿಲಿಯಂ ಹಾರ್ವೆ

ವರ್ಗೀಕರಣ ಕರೋಲಸ್ ಲಿನ್ನಿಯಸ್

ವೈದ್ಯಕೀಯ ವಿಜ್ಞಾನ ಹಿಪೊಕ್ರೆಟಿಸ್

ರೂಪಾಂತರವಾದ ಹ್ಯೂಗೋ ಡಿ ಬ್ರೀಜ್

ಮೈಕ್ರೋಸ್ಕೋಪಿ ಮಾರ್ಸೆಲ್ಲೊ ಮಾಲ್ಪಿಜಿ

ಬ್ಯಾಕ್ಟೀರಿಯಾಲಜಿ ರಾಬರ್ಟ್ ಕೋಚ್

ಇಮ್ಯುನೊಲಾಜಿ ಎಡ್ವರ್ಡ್ ಜೆನ್ನರ್

ಪ್ಯಾಲಿಯಂಟಾಲಜಿ ಲಿಯೊನಾರ್ಡೊ ಡಿ ವಿನ್ಸಿ

ಮೈಕ್ರೋಬಯಾಲಜಿ ಲೂಯಿಸ್ ಪಾಶ್ಚರ್

ಜೆರೊಂಟಾಲಜಿ ವ್ಲಾಡಿಮಿರ್ ಕೊರಂಚೆವ್ಸ್ಕಿ

ಅಂತಃಸ್ರಾವಶಾಸ್ತ್ರ ಥಾಮಸ್ ಎಡಿಸನ್

ಆಧುನಿಕ ಭ್ರೂಣಶಾಸ್ತ್ರ   ಕಾರ್ಲ್ ಇ. ವಾನ್ ವೇರ್

ಸಸ್ಯಶಾಸ್ತ್ರ ಥಿಯೋಫ್ರೆಸ್ಟಸ್

ಸಸ್ಯ ರೋಗಶಾಸ್ತ್ರ ಎ.  ಜೆ.  ಬಟ್ಲರ್

ಸಸ್ಯ ವಿಜ್ಞಾನ ಸ್ಟೀಫನ್ ಹೇಲ್ಸ್

ಬ್ಯಾಕ್ಟೀರಿಯೊಫೇಜ್ ಟೋರ್ಟಾವ್ ಡಿಹೆರಿಲ್

ಸುಜನನಶಾಸ್ತ್ರ ಫ್ರಾನ್ಸಿಸ್ ಗಾಲ್ಟನ್
3.6K viewsಸಂಜಯ್ ವಂಶಿ, 13:54
ओपन / कमेंट
2023-06-06 16:48:40 ಭಾರತದಲ್ಲಿ 1985 ರಲ್ಲಿ ರಾಜೀವ ಗಾಂಧಿ ಪ್ರಧಾನಮಂತ್ರಿ ಇದ್ದ ಸಮಯದಲ್ಲಿ 07 ಸಾಂಸ್ಕೃತಿಕ ವಲಯಗಳನ್ನು ಸ್ಥಾಪಿಸಿದ್ದರು ಅವುಗಳು ಕಾರ್ಯಾಚರಣೆಗೊಂಡಿದ್ದು 1986-87 ರಲ್ಲಿ ಅವುಗಳು ಇಂತಿವೆ....



1. ದಕ್ಷಿಣ ವಲಯ - ತಂಜಾವೂರು

2. ಉತ್ತರ ವಲಯ - ಪಾಟಿಯಾಲಾ

3. ಪೂರ್ವ ವಲಯ - ಕಲ್ಕತ್ತಾ

4. ಪಶ್ಚಿಮ ವಲಯ - ಉದಯಪುರ

5. ದಕ್ಷಿಣ ಕೇಂದ್ರ ವಲಯ - ನಾಗ್ಪುರ

6. ಉತ್ತರ ಕೇಂದ್ರ ವಲಯ - ಅಲಹಾಬಾದ್

7. ಈಶಾನ್ಯ ವಲಯ - ಧಿಮಾಪೂರ (ಅಸ್ಸಾಂ), ನಾಗಾಲ್ಯಾಂಡ್ ರಾಜ್ಯ.
2.9K viewsಸಂಜಯ್ ವಂಶಿ, 13:48
ओपन / कमेंट
2023-06-06 16:44:18 ಕರ್ನಾಟಕದ ಪ್ರಮುಖ ಬೆಳೆಗಳು ಹಾಗೂ ಜಿಲ್ಲೆಗಳು:

1) ಅತಿಹೆಚ್ಚು ‘ಜೋಳ’ ಬೆಳೆಯುವ ಜಿಲ್ಲೆ = ಬಿಜಾಪುರ 

2) ಅತಿಹೆಚ್ಚು ‘ತಂಬಾಕು’ ಬೆಳೆಯುವ ಜಿಲ್ಲೆ = ಮೈಸೂರು 

3) ಅತಿಹೆಚ್ಚು ‘ಕಬ್ಬು’ ಬೆಳೆಯುವ ಜಿಲ್ಲೆ = ಬೆಳಗಾವಿ

4) ಅತಿಹೆಚ್ಚು ‘ಭತ್ತ’ ಬೆಳೆಯುವ ಜಿಲ್ಲೆ = ರಾಯಚೂರು

5) ಅತಿಹೆಚ್ಚು ‘ರಾಗಿ’ ಬೆಳೆಯುವ ಜಿಲ್ಲೆ = ತುಮಕೂರು

6) ಅತಿಹೆಚ್ಚು ‘ತೊಗರಿ’ ಬೆಳೆಯುವ ಜಿಲ್ಲೆ = ಕಲಬುರಗಿ
 

7) ಅತಿಹೆಚ್ಚು ‘ಗೋಧಿ’ ಬೆಳೆಯುವ ಜಿಲ್ಲೆ = ಬೆಳಗಾವಿ

8) ಅತಿಹೆಚ್ಚು ‘ಹತ್ತಿ’ ಬೆಳೆಯುವ ಜಿಲ್ಲೆ = ಹಾವೇರಿ 

9) ಅತಿಹೆಚ್ಚು ‘ತೆಂಗು’ ಬೆಳೆಯುವ ಜಿಲ್ಲೆ = ತುಮಕೂರು

10) ಅತಿಹೆಚ್ಚು ‘ದ್ರಾಕ್ಷಿ’ ಬೆಳೆಯುವ ಜಿಲ್ಲೆ = ವಿಜಯಪುರ

11) ಅತಿ ಹೆಚ್ಚು ‘ಮೆಕ್ಕೆಜೋಳ’ ಬೆಳೆಯುವ ಜಿಲ್ಲೆ = ದಾವಣಗೆರೆ
3.1K viewsಸಂಜಯ್ ವಂಶಿ, 13:44
ओपन / कमेंट
2023-06-06 13:33:19
MEKONG GANGA COOPERATION (MGC)

Membership: The MGC, is a sub-regional cooperation organisation comprising India and five ASEAN countries, namely, Cambodia, Laos, Myanmar, Thailand and Vietnam.

Trick- LIMCa TV

L- Lao PDR
I- India 
M- Myanmar
Ca- Cambodia
T- Thailand 
V- Vietnam 

History: MGC was launched in 2000 at Laos capital Vientiane.

Name: MGC takes its name from the Ganga and the Mekong, the two civilisational rivers in Southeast Asia.

Mandate: The MGC aims at facilitating closer contacts among the people inhabiting these two major river basins and enhancing cooperation in tourism, culture, education, transport and communications.
3.2K viewsಸಂಜಯ್ ವಂಶಿ, 10:33
ओपन / कमेंट
2023-06-06 10:39:14 BCCI President: Roger Binny
BCCI Headquarters: Mumbai
BCCI Founded: December 1928
3.2K viewsಸಂಜಯ್ ವಂಶಿ, 07:39
ओपन / कमेंट